Railway Jobs: ರೈಲ್ವೆ ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಅವಕಾಶ; ಪರೀಕ್ಷೆ ಇಲ್ಲ, ನೇರ ಸಂದರ್ಶನದ ಮೂಲಕ ಆಯ್ಕೆ
ರೈಲ್ವೆ ಹುದ್ದೆಗಳ ನೇಮಕಾತಿಗಾಗಿ ಎದುರು ನೋಡುತ್ತಿರುವ ಆಕಾಂಕ್ಷಿಗಳಿಗೆ ಬಂಪರ್ ಅವಕಾಶ ಈಗ ಬಂದಿದೆ. ಯಾವುದೇ ಪರೀಕ್ಷೆ ಇಲ್ಲದೆ, ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC), ದಕ್ಷಿಣ ಮಧ್ಯ ವಲಯವು ಗುತ್ತಿಗೆ ಆಧಾರದ ಮೇಲೆ 42 ಹಾಸ್ಪಿಟಾಲಿಟಿ ಮಾನಿಟರ್ ಖಾಲಿ ಹುದ್ದೆಗಳಿಗೆ ವಾಕ್-ಇನ್ ಸಂದರ್ಶನವನ್ನು ನಡೆಸುತ್ತಿದೆ.
2/ 7
ಈ ಹುದ್ದೆಗಳಿಗೆ ಪ್ರಯತ್ನಿಸುವ ಅಭ್ಯರ್ಥಿಗಳ ವಯಸ್ಸು 28 ವರ್ಷಕ್ಕಿಂತ ಕಡಿಮೆಯಿರಬೇಕು. ಅಭ್ಯರ್ಥಿಗಳು ಪ್ರವಾಸೋದ್ಯಮ ಮತ್ತು ಹಾಸ್ಪಿಟಾಲಿಟಿ ನಿರ್ವಹಣೆಯಲ್ಲಿ ಎಂಬಿಎ ಪೂರ್ಣಗೊಳಿಸಿರಬೇಕು. ಇದರ ಜತೆಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಅನುಭವವನ್ನೂ ಹೊಂದಿರಬೇಕು ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. (ಸಾಂಕೇತಿಕ ಚಿತ್ರ)
3/ 7
ಈ ಹುದ್ದೆಗಳಿಗೆ ಪ್ರಯತ್ನಿಸುವ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದಿಲ್ಲ. ಸಂದರ್ಶನ ಮತ್ತು ವೈದ್ಯಕೀಯ ಫಿಟ್ನೆಸ್ ಆಧಾರದ ಮೇಲೆ ಮಾತ್ರ ಆಯ್ಕೆ ಮಾಡಲಾಗುತ್ತದೆ.
4/ 7
ನೇರ ಸಂದರ್ಶನದಲ್ಲಿ ಪ್ರತಿಭೆ ತೋರಿದ ಅಭ್ಯರ್ಥಿಗಳು ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಒಡಿಶಾ, ಛತ್ತೀಸ್ ಗಢದಂತಹ ರಾಜ್ಯಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. (ಸಾಂಕೇತಿಕ ಚಿತ್ರ)
5/ 7
ಸಂದರ್ಶನಗಳು ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, ಇಂಡಿಯನ್ ಓವರ್ಸೀಸ್ ಬ್ಯಾಂಕ್, ವಿಎಸ್ಎಸ್ ನಗರ, ಭುವನೇಶ್ವರ ವಿಳಾಸದಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಏಪ್ರಿಲ್ 03 ಮತ್ತು 04 ರಂದು ಹಾಜರಾಗಬೇಕು. (ಸಾಂಕೇತಿಕ ಚಿತ್ರ)
6/ 7
ಒಡಿಶಾ ದೂರವಾದರೆ ನೆರೆಯ ತೆಲಂಗಾಣದ ಹೈದ್ರಾಬಾದ್ ನಲ್ಲೂ ಇಂಟರ್ ವ್ಯೂ ನಡೆಯಲಿದೆ. ಈ ಸಂದರ್ಶನಗಳು ಏಪ್ರಿಲ್ 08 ಮತ್ತು 09 ರಂದು ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್, ಎಫ್-ರೋ, ವಿದ್ಯಾ ನಗರ, ಡಿಡಿ ಕಾಲೋನಿ, ಹೈದರಾಬಾದ್ ನಲ್ಲಿ ನಡೆಯಲಿದೆ.
7/ 7
ಅಭ್ಯರ್ಥಿಗಳು ತಮ್ಮ ಮೂಲ ಅರ್ಹತಾ ಪ್ರಮಾಣಪತ್ರಗಳನ್ನು ಸಂದರ್ಶನಕ್ಕೆ ತರಬೇಕು. ಪ್ರಯಾಣ ವೆಚ್ಚ ಮತ್ತು ಟಿಎ ಇತ್ಯಾದಿಗಳನ್ನು ಪಾವತಿಸಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಂಪೂರ್ಣ ವಿವರಗಳಿಗಾಗಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ವೆಬ್ಸೈಟ್ ವಿಳಾಸ - https://irctc.com/new-openings.html.
First published:
17