Indian Railway Recruitment 2023: ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್- ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 1.52 ಲಕ್ಷ ಹುದ್ದೆಗಳ ಭರ್ತಿ

ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ಸಂತಸದ ಸುದ್ದಿ ಇಲ್ಲಿದೆ. ಶೀಘ್ರದಲ್ಲೇ ಭಾರತೀಯ ರೈಲ್ವೆ 1,52,000 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಬಿಡುಗಡೆ ಮಾಡಲಿದೆ. ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಬೇಗನೆ ಶುರುವಾಗಲಿದೆ.

First published:

  • 18

    Indian Railway Recruitment 2023: ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್- ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 1.52 ಲಕ್ಷ ಹುದ್ದೆಗಳ ಭರ್ತಿ

    ರೈಲ್ವೆ ಇಲಾಖೆಯಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದು, ಇದೇ ವರ್ಷ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ರೈಲ್ವೆ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಕೇಂದ್ರ ಸರ್ಕಾರಿ ಉದ್ಯೋಗ ಅಂದ್ರೆ ತಡ ಮಾಡೋದು ಯಾಕೆ? ಈಗಲೇ ಅಪ್ಲೈ ಮಾಡಿ.

    MORE
    GALLERIES

  • 28

    Indian Railway Recruitment 2023: ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್- ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 1.52 ಲಕ್ಷ ಹುದ್ದೆಗಳ ಭರ್ತಿ

    ರೈಲ್ವೆ ಇಲಾಖೆಯು ಮುಂದಿನ 5 ತಿಂಗಳಲ್ಲಿ 3 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈಗ ಖಾಲಿ ಇರುವ 1.52 ಲಕ್ಷ ಹುದ್ದೆಗಳಿಗೆ ಹೊಸ ನೇಮಕಾತಿ ನಡೆಯಲಿದೆ. ಹಲವು ವರದಿಗಳ ಪ್ರಕಾರ, ರೈಲ್ವೆ ಇಲಾಖೆಯು ಈ ಹಿಂದೆ ದೇಶದ ಎಲ್ಲಾ ವಲಯಗಳಿಂದ ಖಾಲಿ ಇರುವ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಕೇಳಿತ್ತು.

    MORE
    GALLERIES

  • 38

    Indian Railway Recruitment 2023: ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್- ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 1.52 ಲಕ್ಷ ಹುದ್ದೆಗಳ ಭರ್ತಿ

    ಎಲ್ಲಾ ವಲಯಗಳಲ್ಲಿ ಬಡ್ತಿ ಹಾಗೂ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆದೇಶಿಸಲಾಗಿದೆ. ಮುಂದಿನ 5 ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಬೇಕು. ದೈಹಿಕ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಸೇರಿದಂತೆ ಎಲ್ಲಾ ನೇಮಕಾತಿ ಪ್ರಕ್ರಿಯೆಗಳನ್ನು ಈ ಅವಧಿಯೊಳಗೆ ಪೂರ್ಣಗೊಳಿಸಬೇಕು.

    MORE
    GALLERIES

  • 48

    Indian Railway Recruitment 2023: ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್- ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 1.52 ಲಕ್ಷ ಹುದ್ದೆಗಳ ಭರ್ತಿ

    ರೈಲ್ವೆ ಇಲಾಖೆಯ 1.5 ಲಕ್ಷ ಖಾಲಿ ಹುದ್ದೆಗಳಿಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಆಗಸ್ಟ್ ತಿಂಗಳ ಅಂತ್ಯದಿಂದ ಪ್ರಾರಂಭವಾಗಬಹುದು. TTE, ALP, ತಂತ್ರಜ್ಞ, ಸ್ಟೇಷನ್ ಮಾಸ್ಟರ್, ಗ್ರೂಪ್ D, NTPC ಸೇರಿದಂತೆ ಒಟ್ಟು 1,52,713 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

    MORE
    GALLERIES

  • 58

    Indian Railway Recruitment 2023: ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್- ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 1.52 ಲಕ್ಷ ಹುದ್ದೆಗಳ ಭರ್ತಿ

    ಹುದ್ದೆವಾರು ಹುದ್ದೆಯ ವಿವರ ಈ ಕೆಳಗಿನಂತಿದೆ. 7784 ಟಿಟಿಇ ಹುದ್ದೆಗಳು ಖಾಲಿ ಇದ್ದರೆ, 16 ವಲಯವಾರು ಹುದ್ದೆಗಳು ಖಾಲಿ ಇವೆ, ಉತ್ತರ ರೈಲ್ವೆಯಲ್ಲಿ ಸುಮಾರು 1106 ಹುದ್ದೆಗಳು ಖಾಲಿ ಇವೆ.

    MORE
    GALLERIES

  • 68

    Indian Railway Recruitment 2023: ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್- ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 1.52 ಲಕ್ಷ ಹುದ್ದೆಗಳ ಭರ್ತಿ

    ಉತ್ತರ ಮಧ್ಯ ರೈಲ್ವೆಯಲ್ಲಿ 982, ಪೂರ್ವ ರೈಲ್ವೆಯಲ್ಲಿ 788 ಮತ್ತು ದಕ್ಷಿಣ ಮಧ್ಯ ರೈಲ್ವೆಯಲ್ಲಿ 746 ಹುದ್ದೆಗಳು ಖಾಲಿ ಇವೆ. 10ನೇ/12ನೇ ತರಗತಿ ಉತ್ತೀರ್ಣರಾದ ಅಥವಾ ಯಾವುದೇ ಸ್ಟ್ರೀಮ್‌ನಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಲು ಅರ್ಹರಾಗಿರುತ್ತಾರೆ.

    MORE
    GALLERIES

  • 78

    Indian Railway Recruitment 2023: ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್- ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 1.52 ಲಕ್ಷ ಹುದ್ದೆಗಳ ಭರ್ತಿ

    ಅರ್ಜಿ ಶುಲ್ಕ 250 ರೂ. ಆಗಿರುತ್ತದೆ. ಪಾವತಿಯನ್ನು ನೆಟ್ ಬ್ಯಾಂಕಿಂಗ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ಎಸ್‌ಬಿಐ ಚಲನ್ / ಕಂಪ್ಯೂಟರೈಸ್ಡ್ ಪೋಸ್ಟ್ ಆಫೀಸ್ ಚಲನ್ ಮೂಲಕ ಮಾಡಬೇಕು.

    MORE
    GALLERIES

  • 88

    Indian Railway Recruitment 2023: ನಿರುದ್ಯೋಗಿಗಳಿಗೆ ಗುಡ್​ ನ್ಯೂಸ್- ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 1.52 ಲಕ್ಷ ಹುದ್ದೆಗಳ ಭರ್ತಿ

    ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು ಕನಿಷ್ಠ - 18 ವರ್ಷಗಳು, ಗರಿಷ್ಠ - 30 ವರ್ಷಗಳು ಇರಬೇಕು. ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

    MORE
    GALLERIES