Apple Jobs: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್- ಆ್ಯಪಲ್ ಕಂಪನಿಯಲ್ಲಿ 3 ಲಕ್ಷ ಜನರಿಗೆ ಉದ್ಯೋಗಾವಕಾಶ
ಅಮೆರಿಕಾದ ಕಂಪನಿ ಆ್ಯಪಲ್ ಭಾರತದಲ್ಲಿ ಹೆಚ್ಚಿನ ಹೂಡಿಕೆಗೆ ಸಿದ್ಧವಾಗುತ್ತಿದೆ. ಚೀನಾ ಜತೆಗಿನ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಭಾರತದತ್ತ ಹೆಚ್ಚಿನ ಗಮನ ಹರಿಸಲಾಗಿದೆ.

2/ 11
ಟೆಕ್ ದೈತ್ಯ ಆ್ಯಪಲ್ ಭಾರತದ ಮೇಲೆ ಹೆಚ್ಚು ಗಮನ ಹರಿಸಿದೆ. ಚೀನಾದಲ್ಲಿ ಕೊರೋನಾ ಕೇಕೆ ಪ್ರಾರಂಭವಾದಾಗಿನಿಂದ, ಆ್ಯಪಲ್ ಅಲ್ಲಿ ತೊಂದರೆಗಳನ್ನು ಎದುರಿಸಲು ಪ್ರಾರಂಭಿಸಿದೆ. ಆ್ಯಪಲ್ ಉತ್ಪನ್ನಗಳ ತಯಾರಿಕೆ ಮತ್ತು ಪೂರೈಕೆಯಲ್ಲಿ ತೀವ್ರ ಅಡಚಣೆಗಳಿವೆ. ತಮ್ಮ ಉತ್ಪನ್ನಗಳ ಉತ್ಪಾದನೆಯನ್ನು ಚೀನಾದಿಂದ ಇತರ ದೇಶಗಳಿಗೆ ಬದಲಾಯಿಸುವಂತೆ ಆ್ಯಪಲ್ ತಯಾರಕರಿಗೆ ಸಲಹೆ ನೀಡಿದೆ.
3/ 11
ಏಷ್ಯಾದ ಇತರ ದೇಶಗಳಿಗೆ ತನ್ನ ವ್ಯವಹಾರವನ್ನು ವಿಸ್ತರಿಸಲು ಆ್ಯಪಲ್ ಯೋಜನೆಯನ್ನು ಸಿದ್ಧಪಡಿಸಿದೆ. ಆ್ಯಪಲ್ ವಿಶೇಷವಾಗಿ ಭಾರತದಲ್ಲಿ ವಿಸ್ತರಿಸಲು ನೋಡುತ್ತಿದೆ.
4/ 11
ಆ್ಯಪಲ್ ಭಾರತದಲ್ಲಿ ತನ್ನ ವ್ಯವಹಾರವನ್ನು ಹೆಚ್ಚಿಸುತ್ತಿರುವುದರಿಂದ, 2024 ರ ಆರ್ಥಿಕ ವರ್ಷದಲ್ಲಿ ಈ ಕಂಪನಿಗೆ 1 ಲಕ್ಷ 20 ಸಾವಿರ ಜನರು ಸೇರುವ ಸಾಧ್ಯತೆಯಿದೆ ಎಂದು ಸಿಬ್ಬಂದಿ ಸಂಸ್ಥೆ ಟೀಮ್ಲೀಸ್ ಸರ್ವಿಸಸ್ ಹೇಳಿದೆ.
5/ 11
ಇವರಲ್ಲಿ 40,000 ಜನರಿಗೆ ನೇರ ಉದ್ಯೋಗಾವಕಾಶ ಮತ್ತು 80,000 ಜನರಿಗೆ ಪರೋಕ್ಷ ಉದ್ಯೋಗಾವಕಾಶಗಳಿವೆ. ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಆ್ಯಪಲ್ ಇಲ್ಲಿ ಉತ್ಪಾದನೆಯನ್ನು ಹೆಚ್ಚಿಸಲಿದೆ. ಇದು 2026 ರ ಆರ್ಥಿಕ ವರ್ಷದಲ್ಲಿ ಕನಿಷ್ಠ ಮೂರು ಲಕ್ಷ ಜನರಿಗೆ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.
6/ 11
ಮಾರುಕಟ್ಟೆ ಬಂಡವಾಳೀಕರಣದಲ್ಲಿ ವಿಶ್ವದ ಎರಡನೇ ಅತಿದೊಡ್ಡ ಕಂಪನಿಯಾಗಿರುವ ಆ್ಯಪಲ್‌ನ ಇತ್ತೀಚಿನ ನಿರ್ಧಾರದಿಂದ, ತಯಾರಕರು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಿದ್ಧರಾಗಿದ್ದಾರೆ. ಇದರಿಂದ ಇಲ್ಲಿ ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯಲಿದೆ.
7/ 11
ಆ್ಯಪಲ್ ಈಗಾಗಲೇ ಭಾರತದಲ್ಲಿನ ಆಯಾ ರಾಜ್ಯ ಸರ್ಕಾರಗಳೊಂದಿಗೆ ಚರ್ಚೆ ನಡೆಸಿದೆ.
8/ 11
ಕರ್ನಾಟಕದ 300 ಎಕರೆ ವಿಸ್ತೀರ್ಣದ ಹೊಸ ಕಾರ್ಖಾನೆಯಲ್ಲಿ ಆ್ಯಪಲ್ ಫೋನ್‌ಗಳನ್ನು ತಯಾರಿಸಲಾಗುವುದು ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ರಾಜೀವ್ ಚಂದ್ರಶೇಖರ್ ಘೋಷಿಸಿದ್ದಾರೆ.
9/ 11
ಭಾರತ, ಮಧ್ಯಪ್ರಾಚ್ಯ, ಮೆಡಿಟರೇನಿಯನ್, ಪೂರ್ವ ಯುರೋಪ್ ಮತ್ತು ಆಫ್ರಿಕಾದ ಉಪಾಧ್ಯಕ್ಷ ಹ್ಯೂ ಅಸ್ಸೆಮನ್ ಇತ್ತೀಚೆಗೆ ರಾಜೀನಾಮೆ ನೀಡಿದ ನಂತರ, ಕಂಪನಿಯ ನೀತಿಗಳಲ್ಲಿ ಬದಲಾವಣೆಗಳಾಗಿವೆ.
10/ 11
ಅವರ ಸ್ಥಾನದಲ್ಲಿ ಆಶಿಶ್ ಚೌಧರಿ ಅವರು ಕಾಣಿಸಿಕೊಳ್ಳಲಿದ್ದಾರೆ. ಭಾರತದ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿರುವ ಚೌಧರಿ ಅವರು ಇನ್ನು ಮುಂದೆ ಆ್ಯಪಲ್‌ನ ಉತ್ಪನ್ನ ಮಾರಾಟದ ಮುಖ್ಯಸ್ಥ ಮೈಕೆಲ್ ಫೆಂಗರ್‌ಗೆ ನೇರವಾಗಿ ವರದಿ ಮಾಡುತ್ತಾರೆ.
11/ 11
ಸದ್ಯದಲ್ಲೇ ಆ್ಯಪಲ್ ಚೀನಾಕ್ಕೆ ಗುಡ್ ಬೈ ಹೇಳಿ ಭಾರತಕ್ಕೆ ತೆರಳಬಹುದು ಎಂಬ ಮಾತು ಕೇಳಿ ಬರುತ್ತಿದೆ.
First published:
111