Ramraj Cotton: ರಾಮ್​ರಾಜ್​ ಕಾಟನ್​ನಲ್ಲಿ ಬಂಪರ್ ಉದ್ಯೋಗ- ಬೆಂಗಳೂರಿನಲ್ಲಿ ಸಂದರ್ಶನ

ರಾಮ್​ರಾಜ್ ಶೋ ರೂಮ್​​ಗಳಲ್ಲಿ ಕೆಲಸ ಮಾಡಲು ಇಷ್ಟ ಇರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ.

 • News18 Kannada
 • |
 •   | Bangalore [Bangalore], India
First published:

 • 18

  Ramraj Cotton: ರಾಮ್​ರಾಜ್​ ಕಾಟನ್​ನಲ್ಲಿ ಬಂಪರ್ ಉದ್ಯೋಗ- ಬೆಂಗಳೂರಿನಲ್ಲಿ ಸಂದರ್ಶನ

  ಕೆಲಸ ಹುಡುಕುತ್ತಿರುವ ಯುವಕರಿಗೆ ಇಲ್ಲೊಂದು ಗುಡ್​ನ್ಯೂಸ್ ಇದೆ. ರಾಮ್​ರಾಜ್​ ಕಾಟನ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರಾಮ್​ರಾಜ್ ಶೋ ರೂಮ್​​ಗಳಲ್ಲಿ ಕೆಲಸ ಮಾಡಲು ಇಷ್ಟ ಇರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಬೆಂಗಳೂರಿನಲ್ಲಿ ಸಂದರ್ಶನ ನಡೆಯಲಿದೆ.

  MORE
  GALLERIES

 • 28

  Ramraj Cotton: ರಾಮ್​ರಾಜ್​ ಕಾಟನ್​ನಲ್ಲಿ ಬಂಪರ್ ಉದ್ಯೋಗ- ಬೆಂಗಳೂರಿನಲ್ಲಿ ಸಂದರ್ಶನ

  ಬೆಂಗಳೂರಿನ ಹಲಸೂರು, ಕೆ.ಆರ್.ಪುರಂನಲ್ಲಿ ಕೆಲವೇ ದಿನಗಳಲ್ಲಿ ರಾಮ್​ರಾಜ್​ ಶೋರೂಂಗಳು ಓಪನ್ ಆಗಲಿವೆ. ಆ ಹೊಸ ಬ್ರಾಂಚ್​ಗಳಿಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

  MORE
  GALLERIES

 • 38

  Ramraj Cotton: ರಾಮ್​ರಾಜ್​ ಕಾಟನ್​ನಲ್ಲಿ ಬಂಪರ್ ಉದ್ಯೋಗ- ಬೆಂಗಳೂರಿನಲ್ಲಿ ಸಂದರ್ಶನ

  ಮ್ಯಾನೇಜರ್/ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ (ರೀಟೈಲ್)- ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 5-10 ವರ್ಷ ಅನುಭವ ಹೊಂದಿರಬೇಕು. ಶೋರೂಂ ವ್ಯವಹಾರಗಳನ್ನು ನಿಭಾಯಿಸುವ ಸಾಮರ್ಥ್ಯ ಇರಬೇಕು. ಇವರಿಗೆ ತಿಂಗಳಿಗೆ 21,500-32,000 ಸಂಬಳದ ಜೊತೆಗೆ ಇನ್ಸೆಂಟಿವ್ ಸಹ ಕೊಡಲಾಗುತ್ತದೆ.

  MORE
  GALLERIES

 • 48

  Ramraj Cotton: ರಾಮ್​ರಾಜ್​ ಕಾಟನ್​ನಲ್ಲಿ ಬಂಪರ್ ಉದ್ಯೋಗ- ಬೆಂಗಳೂರಿನಲ್ಲಿ ಸಂದರ್ಶನ

  ಸೇಲ್ಸ್​ ಟಾಲೆಂಟ್ ಎಕ್ಸಿಕ್ಯೂಟಿವ್/ ಕ್ಯಾಶಿಯರ್ ಹುದ್ದೆ- 1 ರಿಂದ 5 ವರ್ಷ ಅನುಭವ ಇರಬೇಕು. ಫ್ರೆಶರ್​ ಸಹ ಈ ಹುದ್ದೆಗಳಿಗೆ ಅಪ್ಲೈ ಮಾಡಬಹುದು. ಸೀರೆ ಮಾರಾಟದಲ್ಲಿ ಹೆಚ್ಚಿನ ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇವರಿಗೆ ತಿಂಗಳಿಗೆ 16,500 ಸಂಬಳದ ಜೊತೆಗೆ ಇನ್ಸೆಂಟಿವ್ ಸಹ ಕೊಡಲಾಗುತ್ತದೆ.

  MORE
  GALLERIES

 • 58

  Ramraj Cotton: ರಾಮ್​ರಾಜ್​ ಕಾಟನ್​ನಲ್ಲಿ ಬಂಪರ್ ಉದ್ಯೋಗ- ಬೆಂಗಳೂರಿನಲ್ಲಿ ಸಂದರ್ಶನ

  ನಂ.425, 8ನೇ ಕ್ರಾಸ್, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿ ಮೇ 12, 2023 ರಂದು ಸಂದರ್ಶನ ನಡೆಯಲಿದೆ.

  MORE
  GALLERIES

 • 68

  Ramraj Cotton: ರಾಮ್​ರಾಜ್​ ಕಾಟನ್​ನಲ್ಲಿ ಬಂಪರ್ ಉದ್ಯೋಗ- ಬೆಂಗಳೂರಿನಲ್ಲಿ ಸಂದರ್ಶನ

  ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ತಮ್ಮ ರೆಸ್ಯೂಮ್, ಆಧಾರ್ ಕಾರ್ಡ್​, ಪೇ ಸ್ಲಿಪ್ & ಫೋಟೋ ತರಬೇಕು.

  MORE
  GALLERIES

 • 78

  Ramraj Cotton: ರಾಮ್​ರಾಜ್​ ಕಾಟನ್​ನಲ್ಲಿ ಬಂಪರ್ ಉದ್ಯೋಗ- ಬೆಂಗಳೂರಿನಲ್ಲಿ ಸಂದರ್ಶನ

  ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪಿಎಫ್​, ಇಎಸ್​ಐ, ಬೋನಸ್, ಗ್ರಾಚುಯಿಟಿ, ಲೀವ್ ಸ್ಯಾಲರಿ, ಯೂನಿಫಾರಂ ಸೌಲಭ್ಯ ಇರುತ್ತದೆ.

  MORE
  GALLERIES

 • 88

  Ramraj Cotton: ರಾಮ್​ರಾಜ್​ ಕಾಟನ್​ನಲ್ಲಿ ಬಂಪರ್ ಉದ್ಯೋಗ- ಬೆಂಗಳೂರಿನಲ್ಲಿ ಸಂದರ್ಶನ

  ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು 9092058147, 9943211147 ಗೆ ಕರೆ ಮಾಡಿ, ಮೇಲ್ ಐಡಿ- vcc.hrmanager@ramrajcotton.net ಗೆ ಸಂಪರ್ಕಿಸಿ.

  MORE
  GALLERIES