ದೇಶಾದ್ಯಂತ 23 ವೃತ್ತಗಳಲ್ಲಿ ಖಾಲಿ ಹುದ್ದೆಗಳನ್ನು ಗುರುತಿಸಲಾಗಿದೆ. ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್ ಮತ್ತು ಎಂಟಿಎಸ್ ಹುದ್ದೆಗಳಿಗೆ ಸಂಬಂಧಿಸಿದಂತೆ 59,099 ಪೋಸ್ಟ್‌ಮ್ಯಾನ್, 1445 ಮೇಲ್ ಗಾರ್ಡ್ ಮತ್ತು 37,539 ಮಲ್ಟಿ ಟಾಸ್ಕಿಂಗ್ ಹುದ್ದೆಗಳು ಖಾಲಿ ಇವೆ. ಇವುಗಳೊಂದಿಗೆ ಸ್ಟೆನೋಗ್ರಾಫರ್‌ಗೆ ಸಂಬಂಧಿಸಿದ ಹುದ್ದೆಗಳನ್ನೂ ವೃತ್ತವಾರು ಮಂಜೂರು ಮಾಡಲಾಗಿದೆ. (ಸಾಂಕೇತಿಕ ಚಿತ್ರ)