Job Fair: ಶಿವಮೊಗ್ಗದಲ್ಲಿ ನಾಳೆ ಉದ್ಯೋಗ ಮೇಳ: ಐಟಿಐ, ಡಿಪ್ಲೊಮಾ, ಪದವಿ ಆದವರಿಗೆ ಅವಕಾಶ

ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಕಂಪನಿಗಳು ಆಗಮಿಸಲಿದ್ದು, ಅಭ್ಯರ್ಥಿಗಳನ್ನು ಸ್ಥಳದಲ್ಲೇ ನೇರ ಸಂದರ್ಶನ ನಡೆಸಲಿದೆ. ಈ ಮೂಲಕ ತಮ್ಮ ಸಂಸ್ಥೆಗೆ ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ

First published: