ISRO Jobs: ಇಸ್ರೋದಲ್ಲಿ ಶಿಕ್ಷಕರ ಹುದ್ದೆ ಖಾಲಿ; ಬಿಎಡ್​ ಆದವರಿಗೆ ಅವಕಾಶ

ಪ್ರಾಥಮಿಕ ಶಿಕ್ಷಕರು (PRT), ಸ್ನಾತಕೋತ್ತರ ಶಿಕ್ಷಕರು (PGT) ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ apps.shar.gov.ind ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು

First published: