Jobs In IB: ಇಂಟೆಲಿಜೆನ್ಸ್ ಬ್ಯೂರೋದಲ್ಲಿ ಉದ್ಯೋಗಗಳು ಖಾಲಿ ಇವೆ: ಬೇಗನೇ ಅರ್ಜಿ ಸಲ್ಲಿಸಿ

Jobs In IB: ಇಂಟೆಲಿಜೆನ್ಸ್ ಬ್ಯೂರೋ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಬ್ಯೂರೋ ಅಡ್ವೈಸರ್/ಟೆಕ್, ಡೆಪ್ಯುಟಿ ಸೆಂಟ್ರಲ್ ಇಂಟೆಲಿಜೆನ್ಸ್ ಆಫೀಸರ್, ಡೆಪ್ಯೂಟಿ ಡೈರೆಕ್ಟರ್/ಟೆಕ್, ಹೆಚ್ಚುವರಿ ಡೆಪ್ಯೂಟಿ ಡೈರೆಕ್ಟರ್/ಕ್ರಿಪ್ಟೋ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸಂಪೂರ್ಣ ವಿವರ ಈ ಕೆಳಗಿನಂತಿದೆ.

First published: