Post Office Jobs: ಪೋಸ್ಟ್ ಆಫೀಸ್​​ನಲ್ಲಿ ಕೆಲಸ ಖಾಲಿ ಇದೆ: ಕೂಡಲೇ ಅರ್ಜಿ ಸಲ್ಲಿಸಿ

Post Office Jobs: ಉದ್ಯೋಗಾಕಾಂಕ್ಷಿಗಳೇ ಅಲರ್ಟ್ ಅಂಚೆ ಕಚೇರಿಗಳಲ್ಲಿ ಕೆಲಸ ಖಾಲಿದೆ. ಇಂಡಿಯಾ ಪೋಸ್ಟ್ ಅಧಿಸೂಚನೆಯ ಮೂಲಕ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 12. ಶೈಕ್ಷಣಿಕ ಅರ್ಹತೆಗಳ ಜೊತೆಗೆ ಈ ಉದ್ಯೋಗ ಅಧಿಸೂಚನೆಯ ವಿವರಗಳನ್ನು ತಿಳಿಯಿರಿ.

First published: