Jobs In Google: ಗೂಗಲ್​ನಲ್ಲಿದೆ ಉದ್ಯೋಗ! ಪದವಿ ಪೂರ್ಣಗೊಳಿಸಿದವರಿಗೆ ಅವಕಾಶ

Jobs In Google: : ಅಮೆರಿಕದ ಪ್ರಸಿದ್ಧ ಸರ್ಚ್ ಕಂಪನಿ ಗೂಗಲ್ ಹಲವು ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಕ್ಟೋಬರ್ 27ಕ್ಕೆ ಕೊನೆಗೊಳ್ಳಲಿದೆ.

First published: