HR ಕೇಳುವ ಪ್ರತಿ ಪ್ರಶ್ನೆಗೆ ಸರಿಯಾಗಿ ಉತ್ತರಿಸಲು ಎಲ್ಲರೂ ಬಯಸುತ್ತಾರೆ. ಆದರೆ ಸಂದರ್ಶನ ನೀಡುವಾಗ ಹಲವು ಬಾರಿ ಉದ್ವೇಗಗದಿಂದ ಅಭ್ಯರ್ಥಿಗಳು ತೊದಲಿಸುತ್ತಾರೆ. ಹಾಗಾಗಿ ಇಂಟರ್ ವ್ಯೂ ಮುಂಚಿತವಾಗಿಯೇ ಈ ಪ್ರಶ್ನೆಗಳನ್ನು ತಿಳಿದುಕೊಂಡಿದ್ದರೆ, ನಿಮಗೆ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಇಂಟರ್ ವ್ಯೂನಲ್ಲಿ ಯಾವ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ.