ವಿದ್ಯಾರ್ಥಿಗಳು ದಿನ ನಿತ್ಯ ಶಾಲೆಗೆ ಹೋಗಲು ಬಸ್ಗಳನ್ನು ಅವಲಂಬಿಸುರುತ್ತಾರೆ. ಆದರೆ ಈ ಬಸ್ಗಳೆ ಸಮಯಕ್ಕೆ ಸರಿಯಾಗಿ ಬರೋದಿಲ್ಲ ಎಂಬ ಕಂಪ್ಲೇಂಟ್ ಇದೆ. ಇನ್ನು ಎಷ್ಟೋ ಕಡೆ ವಿದ್ಯಾರ್ಥಿಗಳಿಗೆ ಬಸ್ನಲ್ಲಿ ಜಾಗವೇ ಇರೋದಿಲ್ಲ. (ಸಾಂದರ್ಭಿಕ ಚಿತ್ರ)
2/ 7
ಬಸ್ನ ಗಾಲಿಯೊಂದು ಪಂಕ್ಚರ್ ಆಗಿ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಸಂಗಮ ಗ್ರಾಮದಿಂದ ಯಾದಗಿರಿ ಜಿಲ್ಲಾಕೇಂದ್ರಕ್ಕೆ ಬರಬೇಕಾದ ಬಸ್ ಪಂಚರ್ ಆಗಿತ್ತು. (ಸಾಂದರ್ಭಿಕ ಚಿತ್ರ)
3/ 7
ಬೆಂಡಬೆಂಬಳಿ,ತುಮಕೂರು ಸೇರಿದಂತೆ ವಿವಿಧ ಭಾಗದಿಂದ ಆಗಮಿಸುವ ವಿದ್ಯಾರ್ಥಿಗಳು ಅದೇ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಆ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲೆಗೆ ಹೋಗಿ ತಲುಪಲು ತಡವಾಗಿದೆ. (ಸಾಂದರ್ಭಿಕ ಚಿತ್ರ)
4/ 7
ಯಾದಗಿರಿ ವಿಭಾಗದ KA-33,F-0248 ಬಸ್ ನ ಗಾಲಿಯೊಂದು ಪಂಕ್ಚರ್ ಆಗಿತ್ತು. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಇದಾಗಿದ್ದು ಮಾರ್ಗ ಮಧ್ಯೆ ಇಳಿದು ಬಹುತೇಕ ವಿದ್ಯಾರ್ಥಿಗಳು, ಪ್ರಯಾಣಿಕರು ಖಾಸಗಿ ವಾಹನ ಮೂಲಕ ಪ್ರಯಾಣ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
5/ 7
ಕೆಲ ವಿದ್ಯಾರ್ಥಿಗಳು ಪಂಕ್ಚರ್ ಆಗಿದ್ದ ಬಸ್ ನಲ್ಲಿ ಪ್ರಯಾಣ ಮಾಡಿದ್ದಾರೆ ಆದರೆ ಆ ಬಸ್ ಪಂಕ್ಚರ್ ಆಗಿದ್ದ ಕಾರಣ ಬಸ್ ನಿಧಾನವಾಗಿ ಚಲಿಸಿದೆ. (ಸಾಂದರ್ಭಿಕ ಚಿತ್ರ)
6/ 7
ಬೆಳಿಗ್ಗೆ 7.30 ಗಂಟೆ ಬರಬೇಕಾಗಿದ್ದ ಬಸ್ ಬಂದಿದ್ದು ಮಾತ್ರ ಬೆಳಿಗ್ಗೆ 9 ಗಂಟೆ ನಂತರ ಇಷ್ಟು ಎರಡು ಗಂಟೆಗಳ ಕಾಲ ಲೇಟ್ ಆಗಿದೆ. ಕೆಲ ವಿದ್ಯಾರ್ಥಿಗಳಿಗೆ ಕ್ಲಾಸ್ ಮಿಸ್ ಆಗಿದೆ. (ಸಾಂದರ್ಭಿಕ ಚಿತ್ರ)
7/ 7
ಸರಕಾರ ಹೊಸ ಬಸ್ ಸೌಲಭ್ಯ ಕಲ್ಪಿಸಬೇಕೆಂದು ವಿದ್ಯಾರ್ಥಿಗಳ ಆಗ್ರಹ ಕೇಳಿ ಬಂದಿದೆ. ಇನ್ನೊಂದು ಹೊಸ ಬಸ್ ನೀಡುವಂತೆ ವಿದ್ಯಾರ್ಥಿಗಳು ಕೇಳಿಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
First published:
17
Bus Problem: ಡಕೋಟಾ ಬಸ್ನಿಂದ ಮಿಸ್ ಆಯ್ತು ಕ್ಲಾಸ್, ವಿದ್ಯಾರ್ಥಿಗಳ ತೀವ್ರ ಆಕ್ರೋಶ