ಒಂದು ಚಿತ್ರ ನೂರಾರು ಭಾವನೆಗಳನ್ನು ತಿಳಿಸುತ್ತದೆ. ಒಂದು ಚಿತ್ರ ಸಾವಿರ ಕಲ್ಪನೆಗಳನ್ನು ಹುಟ್ಟುಹಾಕುತ್ತದೆ. ಒಂದು ಚಿತ್ರ ಲಕ್ಷಾಂತರ ಹೃದಯಗಳನ್ನು ಮುಟ್ಟುತ್ತದೆ. ಒಂದು ಚಿತ್ರವು ಅನೇಕ ಮನಸ್ಸುಗಳನ್ನು ಚುರುಕುಗೊಳಿಸುತ್ತದೆ
2/ 11
ಅದೇ ಚಿತ್ರಗಳ ಮೂಲಕ ಗುಬ್ಬಚ್ಚಿ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲುವ ಕೆಲ ಚಿತ್ರಗಳನ್ನು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಬಿಡಿಸಿದ್ದಾರೆ ಆ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ನೀವೂ ಪಕ್ಷಿ ರಕ್ಷಿಸಿ.
3/ 11
ವಿಶ್ವ ಗುಬ್ಬಚ್ಚಿ ದಿನಾಚರಣೆ (ಮಾರ್ಚ್ 20) ನಿಮಿತ್ತ ಗುಬ್ಬಚ್ಚಿ ಪ್ರೇಮಿಗಳಿಂದ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಲ್ಲಿ ಕಂಡುಬಂದ ಚಿತ್ರಗಳು ಹಲವಾರು ಪಕ್ಷಿಗಳ ನೋವನ್ನು ಸಾರುತ್ತಿದೆ.
4/ 11
ನಮ್ಮ ಸುತ್ತಲಿನ ಪರಿಸರದಲ್ಲಿ, ಪ್ರಕೃತಿಯಲ್ಲಿ ನಮ್ಮೊಂದಿಗೆ ವಿಹರಿಸುವ ಗುಬ್ಬಚ್ಚಿ ಜಾಗತೀಕರಣ ಮತ್ತು ತಂತ್ರಜ್ಞಾನದಿಂದ ಜೀವ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ನಾವೆಲ್ಲರೂ ಮತ್ತೆ ಪೃಕ್ರತಿಯಲ್ಲಿ ಗುಬ್ಬಿ ಚಿಲಿಪಿಲಿಗುಟ್ಟುವಂತೆ ಮಾಡಬೇಕಿದೆ.
5/ 11
ರೈತರ ಒಡನಾಡಿಯಾಗಿ ಪ್ರತಿಯೊಬ್ಬರ ಮನೆ ಜಗುಲಿಗೂ ಹಾರಾಡಿ ಗೂಡು ಕಟ್ಟಿಕೊಂಡಿರುತ್ತಿದ್ದ ಪಕ್ಷಿಗಳು ಈಗ ಬಹಳ ಅಪರೂಪವಾಗಿ ಬಿಟ್ಟಿದೆ. ಈ ಪಕ್ಷಿಗಳನ್ನು ಕಾಪಾಡುವುದು ನಮ್ಮ ಹೊಣೆಯಾಗಿದೆ.
6/ 11
ವಿವಿಧ ಬೆಳೆಗಳಿಗೆ ಹಾನಿ ಮಾಡುವ ಕೀಟಗಳನ್ನು ತಮ್ಮ ಆಹಾರವಾಗಿ ತಿನ್ನುತ್ತಿದ್ದವು ಮತ್ತು ಕೃಷಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದವು. ಆದರೆ ಈಗ? ಅವೆಲ್ಲಾ ಎಲ್ಲಿ ಹೋದವೂ ಎಂಬುದೇ ತಿಳಿಯದಂತಾಗಿದೆ.
7/ 11
ವಿಕಿರಣ, ವಾಯು ಮಾಲಿನ್ಯ ಮತ್ತು ಹೆಚ್ಚುತ್ತಿರುವ ಆಧುನಿಕತೆಯಿಂದಾಗಿ ಸೆಲ್ ಟವರ್‌ಗಳಿಂದ ತಮ್ಮ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿವೆ. ಗಾಳಿಪಟಗಳ ತಂತಿಗೆ ಸಿಕ್ಕಿ ಸಾಯುತ್ತಿವೆ.
8/ 11
ಅಪಾರ್ಟ್‌ಮೆಂಟ್ ಸಂಸ್ಕೃತಿ ಹೆಚ್ಚಿರುವುದರಿಂದ ವಸತಿ ನಷ್ಟವಾಗುತ್ತಿದೆ. ಗುಬ್ಬಚ್ಚಿಗಳು ವಿನಾಶದ ಅಂಚಿನಲ್ಲಿವೆ.
9/ 11
ಇದಲ್ಲದೇ ಹಣ್ಣಿನ ಉತ್ಪಾದನೆಯಲ್ಲಿ ರಾಸಾಯನಿಕಗಳ ಬಳಕೆ, ಮರಗಳನ್ನು ಕಡಿಯುವುದು, ಆಹಾರ ಧಾನ್ಯಗಳಲ್ಲಿ ಅನೇಕ ಕೃತಕ ಗೊಬ್ಬರಗಳ ಬಳಕೆಯಿಂದ ಗುಬ್ಬಚ್ಚಿ ಪ್ರಭೇದಗಳು ನಾಶವಾಗುತ್ತಿವೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.
10/ 11
ಪ್ರತಿ ವರ್ಷ ಮಾರ್ಚ್ 20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತದೆ. ಇದರೊಂದಿಗೆ ಪಕ್ಷಿಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
11/ 11
ಇದಲ್ಲದೇ ಗುಬ್ಬಚ್ಚಿಗಳನ್ನು ಹೇಗೆ ಸಂರಕ್ಷಿಸಬೇಕು ಎಂಬುದರ ಕುರಿತು ಜಾಗೃತಿ ಮೂಡಿಸಲು ಚಿತ್ರಕಲಾ ಸ್ಪರ್ಧೆ ಆಯೋಜಿಸಿ ಚಿಕ್ಕ ಮಕ್ಕಳಲ್ಲೂ ಕೂಡಾ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
First published:
111
World Sparrow Day: ಅಳಿವಿನಂಚಿನಲ್ಲಿರುವ ಗುಬ್ಬಚ್ಚಿ ರಕ್ಷಣೆ ನಮ್ಮೆಲ್ಲರ ಹೊಣೆ, ಜಾಗೃತಿಗಾಗಿ ವಿದ್ಯಾರ್ಥಿಗಳು ಬಿಡಿಸಿದ ಚಿತ್ರ ಹೇಗಿದೆ ನೋಡಿ