School Bus ಯಾವಾಗ್ಲೂ ಹಳದಿ ಬಣ್ಣದಲ್ಲೇ ಇರುತ್ತೆ ಯಾಕೆ ಗೊತ್ತಾ? ಇಲ್ಲಿದೆ ಆನ್ಸರ್​

ಎಲ್ಲಾ ಶಾಲೆಗಳ ಬಸ್​ ಬಣ್ಣ ಹಳದಿಯಾಕಾಗಿರುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ ಅವುಗಳು ಏನೆಂದು ಹೇಳುತ್ತೇವೆ ನೋಡಿ.

First published:

  • 18

    School Bus ಯಾವಾಗ್ಲೂ ಹಳದಿ ಬಣ್ಣದಲ್ಲೇ ಇರುತ್ತೆ ಯಾಕೆ ಗೊತ್ತಾ? ಇಲ್ಲಿದೆ ಆನ್ಸರ್​

    1930 ರಲ್ಲಿ ಅಮೇರಿಕಾದ ಕೊಲಂಬಿಯ ಯುನಿವರ್ಸಿಟಿಯ ಪ್ರಾಧ್ಯಾಪಕರು ಶಾಲಾ ವಾಹನಗಳಿಗೆ ಹಳದಿಬಣ್ಣ ಇದ್ದರೆ ತುಂಬಾ ಒಳ್ಳೆಯದು ಎಂದು ಕಾನ್ಫರೆನ್ಸ್ ನಲ್ಲಿ ತಿಳಿಸಿದ್ದರಂತೆ ಹಾಗಾಗಿ ಅಂದಿನಿಂದಲೂ ಇದೇ ಬಣ್ಣವನ್ನು ಬಳಸಲಾಗುತ್ತಿದೆ.

    MORE
    GALLERIES

  • 28

    School Bus ಯಾವಾಗ್ಲೂ ಹಳದಿ ಬಣ್ಣದಲ್ಲೇ ಇರುತ್ತೆ ಯಾಕೆ ಗೊತ್ತಾ? ಇಲ್ಲಿದೆ ಆನ್ಸರ್​

    ನಮ್ಮ ಕಣ್ಣು ಹೆಚ್ಚು ಸೆನ್ಸಿಟಿವ್​​ ಆಗಿರುತ್ತದೆ. ಹಾಗೇ ಕೆಲವು ಮುಖ್ಯ ಬಣ್ಣಗಳನ್ನು ಬಹುಬೇಗ ಗುರುತಿಸುತ್ತದೆ. ಆ ಕಾರಣದಿಂದ ಕೆಲವು ವಸ್ತುಗಳಿಗೆ ನಿಗದಿತವಾಗಿ ಇದೇ ಬಣ್ಣವನ್ನು ಹಚ್ಚಬೇಕು ಎಂದಿರುತ್ತದೆ.

    MORE
    GALLERIES

  • 38

    School Bus ಯಾವಾಗ್ಲೂ ಹಳದಿ ಬಣ್ಣದಲ್ಲೇ ಇರುತ್ತೆ ಯಾಕೆ ಗೊತ್ತಾ? ಇಲ್ಲಿದೆ ಆನ್ಸರ್​

    ಸ್ಕೂಲ್​ ಬಸ್​ಗಳಿಗೆ ಯಾವಾಗಲೂ ಹಳದಿ ಬಣ್ಣವನ್ನು ಹಚ್ಚಲಾಗುತ್ತದೆ. ಇದಕ್ಕೆ ಕಾರಣ ಹಳದಿ ಕಣ್ಣಿಗೆ ಎದ್ದು ಕಾಣುತ್ತದೆ. ಇತರ ವಾಹನಗಳಿಗೆ ಅಂತರ ಕಾಪಾಡಿಕೊಂಡು  ಸಾಗಲು ಸಹಾಯವಾಗುತ್ತದೆ ಎಂದು ಹೇಳಲಾಗುತ್ತದೆ. 

    MORE
    GALLERIES

  • 48

    School Bus ಯಾವಾಗ್ಲೂ ಹಳದಿ ಬಣ್ಣದಲ್ಲೇ ಇರುತ್ತೆ ಯಾಕೆ ಗೊತ್ತಾ? ಇಲ್ಲಿದೆ ಆನ್ಸರ್​

    ಕೆಂಪು, ನೀಲಿ, ಹಳದಿ ಮತ್ತು ಹಸಿರು ಈ ಬಣ್ಣಗಳನ್ನು ರಸ್ತೆ ವಿಷಯಗಳಿಗೆ ಸಂಬಂಧಿಸಿದಂತೆ ಬಳಸಲಾಗುತ್ತದೆ. ಹಳದಿ ಬಣ್ಣ ಶಾಲಾ ಬಸ್​ಗಳಿಗೆ ಒಂದು ಗುರುತಾಗಿರುತ್ತದೆ. ಇತತರಿಗೂ ಹುಡುಕಲು ಸುಲಭವಾಗಿರುತ್ತದೆ.

    MORE
    GALLERIES

  • 58

    School Bus ಯಾವಾಗ್ಲೂ ಹಳದಿ ಬಣ್ಣದಲ್ಲೇ ಇರುತ್ತೆ ಯಾಕೆ ಗೊತ್ತಾ? ಇಲ್ಲಿದೆ ಆನ್ಸರ್​

    ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಸಾಗಲು ಸಹಾಯವಾಗುತ್ತದೆ. ಪೇರಿ ಪರ್ ಖಾಯಿಲೆ ಇರುವ ವ್ಯಕ್ತಿಗಳು ಹಳದಿ ಬಣ್ಣವನ್ನು ಮಾತ್ರ ಗುರುತಿಸಲು ಸಮರ್ಥರಾಗಿರುತ್ತಾರೆ. ಹಾಗೇ ಹಗಲು, ರಾತ್ರಿ ಯಾವುದೇ ಸಮಯವಿರಲಿ ಕೆಂಪು ಬಣ್ಣವನ್ನು ಬಿಟ್ಟರೆ ಹಳದಿಯು ಎಲ್ಲರ ಕಣ್ಣನ್ನು ಬೇಗ ತಲುಪುತ್ತದೆ.

    MORE
    GALLERIES

  • 68

    School Bus ಯಾವಾಗ್ಲೂ ಹಳದಿ ಬಣ್ಣದಲ್ಲೇ ಇರುತ್ತೆ ಯಾಕೆ ಗೊತ್ತಾ? ಇಲ್ಲಿದೆ ಆನ್ಸರ್​

    ವಿದ್ಯಾರ್ಥಿಗಳ ಸುರಕ್ಷತೆ ತುಂಬಾ ಮುಖ್ಯವಾಗಿರುವುದರಿಂದ ಅಫಘಾತ ಸಂಖ್ಯೆಯನ್ನು ಕಡಿಮೆ ಮಾಡುವ ಸಲುವಾಗಿ ಶಾಲಾ ವಾಹನಗಳಿಗೆ ಹಳದಿ ಬಣ್ಣವನ್ನು ಹಚ್ಚಲಾಗುತ್ತದೆ.

    MORE
    GALLERIES

  • 78

    School Bus ಯಾವಾಗ್ಲೂ ಹಳದಿ ಬಣ್ಣದಲ್ಲೇ ಇರುತ್ತೆ ಯಾಕೆ ಗೊತ್ತಾ? ಇಲ್ಲಿದೆ ಆನ್ಸರ್​

    ಇತರ ಬಣ್ಣಗಳಿಗಿಂತ ಹೆಚ್ಚು ಹಳದಿ ಬಣ್ಣ ನಮ್ಮ ಗಮನ ಸೆಳೆಯುತ್ತದೆ. ವಿಜ್ಞಾನಿಗಳ ಪ್ರಕಾರ ಕೆಂಪು ಬಣ್ಣಕ್ಕೆ ಹೋಲಿಸಿದರೆ ಹಳದಿ ಬಣ್ಣವನ್ನು ಗುರುತಿಸುವ ಇಲ್ಲವೇ ಕಾಣುವ ಮನುಷ್ಯರ ಕಣ್ಣಿನ ಸಾಮರ್ಥ್ಯ 1.24 ಪಟ್ಟು ಹೆಚ್ಚಾಗಿರುತ್ತದೆಯಂತೆ. 

    MORE
    GALLERIES

  • 88

    School Bus ಯಾವಾಗ್ಲೂ ಹಳದಿ ಬಣ್ಣದಲ್ಲೇ ಇರುತ್ತೆ ಯಾಕೆ ಗೊತ್ತಾ? ಇಲ್ಲಿದೆ ಆನ್ಸರ್​

    ಮಳೆ, ಮಂಜು, ಹಿಮ ಹೀಗೆ ಯಾವ ಸಂದರ್ಭದಲ್ಲಿ ಬೇಕಾದರೂ ಬಹು ಬೇಗ ಕಾಣುವುದು ಎಂದರೆ ಅದು ಹಳದಿ ಬಣ್ಣ ಆ ಕಾರಣದಿಂದ ಶಾಲಾ ಬಸ್​ಗಳ ಬಣ್ಣವನ್ನು ಹಚ್ಚಿರುತ್ತಾರೆ. 

    MORE
    GALLERIES