ಏಕಾಗ್ರತೆ ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ದೈಹಿಕ ಶಿಕ್ಷಣ ಎನ್ನುವುದು ಮಕ್ಕಳ ಏಕಾಗ್ರತೆಯನ್ನು ಹೆಚ್ಚಿಸಲು ಬಹಳ ಮುಖ್ಯವಾದ ಅಂಶವಾಗಿದೆ. ಆದ್ದರಿಂದ ಪ್ರತಿ ಶಾಲೆಯಲ್ಲೂ ಕಡ್ಡಾಯವಾಗಿ ಇದನ್ನು ಕಲಿಸಲಾಗುತ್ತದೆ.
2/ 7
ಮಗುವಿನ ಸ್ಥೂಲಕಾಯತೆಯ ವಿರುದ್ಧ ಹೋರಾಡುತ್ತದೆ. ದೈಹಿಕ ಶಿಕ್ಷಣದಿಂದ ದೇಹದ ಬೊಜ್ಜು ಕರಗುತ್ತದೆ. ಸ್ಥೂಲಕಾಯ ಸಮಸ್ಯೆ ಇದ್ದ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣದಿಂದ ಆರೋಗ್ಯ ಸಮಸ್ಯೆ ಪರಿಹಾರ ಆಗುತ್ತದೆ.
3/ 7
ನಿದ್ರೆ ಸಮಸ್ಯೆ ಇರುವ ವಿದ್ಯಾರ್ಥಿಗಳಿಗೆ ಉತ್ತಮ ನಿದ್ರೆಯಾಗಲು ದೈಹಿಕ ಚಟುವಟಿಕೆಗಳು ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಶಾಲೆಯಲ್ಲಿ ದೈಹಿಕ ಚಟುವಟಿಕೆಗಾಗಿ ಈ ಶಿಕ್ಷಣ ನೀಡಲಾಗುತ್ತದೆ.
4/ 7
ಒತ್ತಡವನ್ನು ನಿವಾರಿಸುತ್ತದೆ. ದಿನ ನಿತ್ಯ ಪಾಠ ಕೇಳುವ ಮಕ್ಕಳಿಗೆ ಅದೊಂದೆ ಕಲಿಯಲು ಮನಸಿರುವುದಿಲ್ಲ ಆದ್ದರಿಂದ ಇನ್ನೂ ಹೆಚ್ಚಿನ ಚಟುವಟಿಕೆ ಹೊರಾಂಗಣ ಕ್ರೀಡೆ ಇವುಗಳನ್ನು ಕಲಿಯಲು ಮಕ್ಕಳು ಇಷ್ಟ ಪಡುತ್ತಾರೆ.
5/ 7
ಖಿನ್ನತೆ ಮತ್ತು ಆತಂಕದ ಮಟ್ಟವನ್ನು ಕಡಿಮೆ ಮಾಡುತ್ತದೆ. ದೈಹಿಕ ಶಿಕ್ಷಣದಿಂದ ಮಾನಸಿಕವಾಗಿ ಯಾವುದೋ ಯೋಚನೆಯಲ್ಲಿ ಮುಳುಗಿ ಆರಂಕ ಖಿನ್ನತೆಯಿಂದ ಬಳಲಿದ್ದರೂ ಸಹ ದೈಹಿಕ ಶಿಕ್ಷಣದಿಂದ ಇದು ಕಡಿಮೆಯಾಗುತ್ತದೆ.
6/ 7
ನಾಯಕತ್ವ ಕೌಶಲ್ಯ ಮತ್ತು ತಂಡದ ಕೆಲಸಗಳನ್ನು ನಿಭಾಯಿಸುವ ಗುಣ ದೈಹಿಕ ಶಿಕ್ಷಣದಿಂದಾಗಿ ಬರುತ್ತದೆ. ಆದ್ದರಿಂದ ದೈಹಿಕ ಶಿಕ್ಷಣ ಮುಖ್ಯವಾಗಿದೆ.
7/ 7
ಸ್ವಯಂ ಶಿಸ್ತು ಬೆಳೆಸಿಕೊಳ್ಳಲು ಪ್ರತಿನಿತ್ಯವೂ ದೈಹಿಕ ಶಿಕ್ಷಣ ಅಭ್ಯಾಸಗಳು ಮುಖ್ಯವಾಗುತ್ತದೆ. ಆರೋಗ್ಯ ಮತ್ತು ಪ್ರತಿನಿತ್ಯ ಒಂದೇ ರೀತಿಯ ಶಿಸ್ತಿನ ದಿನಚರಿ ನಿಮ್ಮದಾಗುತ್ತದೆ.
First published:
17
Physical Education: ಶಾಲೆಯಲ್ಲಿ ದೈಹಿಕ ಶಿಕ್ಷಣ ಏಕೆ ಮುಖ್ಯ? ಇಲ್ಲಿದೆ ಮಾಹಿತಿ