Organic Chemistry: ವಿದ್ಯಾರ್ಥಿಗಳು ಕೆಮಿಸ್ಟ್ರಿ ಕಷ್ಟ ಅನ್ನೋದು ಇದೇ ಕಾರಣಕ್ಕೆ!
ಪ್ರಯೋಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಗ್ರಹಿಸಲು ಈ ಕಂಪ್ಯೂಟರ್ ಪ್ರೋಗ್ರಾಂಗಳು ಅವಶ್ಯಕವಾಗಿರುತ್ತದೆ. ಹಾಗಾಗಿ ಹಲವು ವಿದ್ಯಾರ್ಥಿಗಳಿಗೆ ಪುಸ್ತಕದ ಮೂಲಕ ಪ್ರಾಯೋಗಿಕ ಪ್ರಯೋಗವಿಲ್ಲದೆ ಇದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ.
ಕಾಲೇಜು ವಿದ್ಯಾರ್ಥಿಗಳಲ್ಲಿ "ಆರ್ಗೋ" ಎಂದು ಕರೆಯಲ್ಪಡುವ ಸಾವಯವ ರಸಾಯನಶಾಸ್ತ್ರವು ವಿಶ್ವವಿದ್ಯಾನಿಲಯದಲ್ಲಿ ಅತ್ಯಂತ ಸವಾಲಿನ ಕೋರ್ಸ್‌ಗಳಲ್ಲಿ ಒಂದಾಗಿದೆ.
2/ 7
ಸಾವಯವ ರಸಾಯನಶಾಸ್ತ್ರ ಆಯ್ಕೆ ಮಾಡಿಕೊಂಡ ಸ್ಮಾರ್ಟೆಸ್ಟ್ ವಿದ್ಯಾರ್ಥಿಗಳೂ ಸಹ ಪಾಸ್ ಮಾಡಲು ಕಷ್ಟಪಡುತ್ತಾರೆ. ಹಾಗಾದರೆ ಅಷ್ಟು ಕಠಿಣವಾದ ಯಾವ ವಿಷಯ ಇದರಲ್ಲಿದೆ? ಈ ಪ್ರಶ್ನೆ ನಿಮಗಿದ್ದರೆ ಇದನ್ನು ಕ್ಲಿಕ್ ಓದಿ.
3/ 7
ಇದು ಭಾಷೆಯ ಬದಲಿಗೆ ಚಿಹ್ನೆಗಳು ಮತ್ತು ದೃಶ್ಯೀಕರಣಗಳ ಮೇಲೆ ಅವಲಂಬಿತವಾಗಿದೆ ಆದ್ದರಿಂದ ತುಂಬಾ ಕಠಿಣ ಎನಿಸುತ್ತದೆ. ಇದನ್ನು ಓದಿ ಅರ್ಥ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ.
4/ 7
15 ದಶಲಕ್ಷಕ್ಕೂ ಹೆಚ್ಚು ಸಂಯುಕ್ತಗಳಿವೆ ಅವೆಲ್ಲವನ್ನೂ ಸಹ ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಕಷ್ಟ ಹಾಗಾಗಿ ಎಷ್ಟೋ ವಿದ್ಯಾರ್ಥಿಗಳು ಇದರ ಸಲುವಾಗಿ ಚಿಂತೆ ಮಾಡುತ್ತಾರೆ.
5/ 7
ಇದು ಹೆಚ್ಚಾಗಿ ರಾಸಾಯನಿಕ ಕ್ರಿಯೆಯನ್ನು ರೂಪಿಸುವ ಧಾತುರೂಪದ ಚಿಹ್ನೆಗಳು, ಸಂಖ್ಯೆಗಳು, ಬಾಣಗಳು, ಆಕಾರಗಳು ಮತ್ತು ರೇಖೆಗಳ ಸಂಯೋಜನೆಯಾಗಿದೆ.
6/ 7
ಪ್ರಯೋಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ಗ್ರಹಿಸಲು ಈ ಕಂಪ್ಯೂಟರ್ ಪ್ರೋಗ್ರಾಂಗಳು ಅವಶ್ಯಕವಾಗಿರುತ್ತದೆ. ಹಾಗಾಗಿ ಹಲವು ವಿದ್ಯಾರ್ಥಿಗಳಿಗೆ ಪುಸ್ತಕದ ಮೂಲಕ ಪ್ರಾಯೋಗಿಕ ಪ್ರಯೋಗವಿಲ್ಲದೆ ಇದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ.
7/ 7
ರಾಸಾಯನಿಕ ಪ್ರತಿಕ್ರಿಯೆಗಳನ್ನು ಊಹಿಸಲು ಕೆಲವೊಮ್ಮೆ ಅಸಾಧ್ಯವಾದ ಕಾರಣ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳನ್ನು ಪಾಸ್ ಮಾಡಲು ಹೆಣಗಾಡುತ್ತಾರೆ.
First published:
17