Interesting Facts: ಹೆಚ್ಚಿನ ಜನ ಗಣಿತವನ್ನು ಇಷ್ಟಪಡದೇ ಇರಲು ಇದೇ ಕಾರಣ!

ಸಂಖ್ಯೆಗಳು, ಸೂತ್ರಗಳು ಯಾವಾಗಲೂ ಕಠಿಣ ಎನಿಸುವ ವಿಚಾರ ಆಗಿದ್ದರಿಂದ ಹಲವಾರು ಜನರು ಗಣಿತವನ್ನು ಇಷ್ಟಪಡುವುದಿಲ್ಲ. ಎಷ್ಟೋ ಜನರಿಗೆ ಇದು ಅರ್ಥವೂ ಆಗುವುದಿಲ್ಲ. 

First published:

  • 17

    Interesting Facts: ಹೆಚ್ಚಿನ ಜನ ಗಣಿತವನ್ನು ಇಷ್ಟಪಡದೇ ಇರಲು ಇದೇ ಕಾರಣ!

    ತುಂಬಾ ವಿದ್ಯಾರ್ರಥಿಗಳು ನಾಉ ಗಣಿತವನ್ನು ಇಷ್ಟಪಡುವುದಿಲ್ಲ ಎಂದು ಹೇಳುವುದನ್ನು ಸಾಮಾನ್ಯವಾಗಿ ನಾವು ಕೇಲಿರುತ್ತೇವೆ. ಆದರೆ ಏಕೆ ನಾವು ಗಣಿತವನ್ನು ಇಷ್ಟಪಡುವುದಿಲ್ಲ ಎಂದರೆ ಅದಕ್ಕೆ ಉತ್ತರ ಕೇವಲ ಆ ವಿಷಯ ಕಠಿಣ ಎಂಬುದಷ್ಟೇ ನೀವು ಕೇಳಿರುತ್ತೀರಿ.

    MORE
    GALLERIES

  • 27

    Interesting Facts: ಹೆಚ್ಚಿನ ಜನ ಗಣಿತವನ್ನು ಇಷ್ಟಪಡದೇ ಇರಲು ಇದೇ ಕಾರಣ!

    ಆದರೆ ಇದಕ್ಕೆ ತುಂಬಾ ಕಾರಣಗಳಿವೆ ಅದೇನೆಂದು ನಾವಿಲ್ಲಿ ಹೇಳಿದ್ದೇವೆ ನೋಡಿ. ಗಣಿತಕ್ಕೆ ಅತಿ ಹೆಚ್ಚಿನ ನೆನಪಿನ ಶಕ್ತಿಯ ಅಗತ್ಯ ಇರುತ್ತದೆ. ಅದಕ್ಕೆ ಯಾವುದೇ ಬೇರೆ ದಾರಿಗಳಿಲ್ಲ. ನೆನಪಿನ ಶಕ್ತಿ ತುಂಬಾ ಮುಖ್ಯವಾಗುತ್ತದೆ.

    MORE
    GALLERIES

  • 37

    Interesting Facts: ಹೆಚ್ಚಿನ ಜನ ಗಣಿತವನ್ನು ಇಷ್ಟಪಡದೇ ಇರಲು ಇದೇ ಕಾರಣ!

    ಒಂದು ಪ್ರಶ್ನೆಗೆ ಉತ್ತರಿಸಲು ಹತ್ತು ಹಂತಗಳನ್ನು ಅನುಸರಿಸಬೇಕಾಗುತ್ತದೆ. ಇದು ನಿಜ ಜೀವನದಲ್ಲಿ ಯಾವ ಪ್ರಯೋಜನಕ್ಕೂ ಬರುವುದಿಲ್ಲ ಎಂಬ ತಾತ್ಸಾರ ಭಾವ ನಿಮ್ಮಲ್ಲಿ ಮೂಡಿರುತ್ತದೆ.

    MORE
    GALLERIES

  • 47

    Interesting Facts: ಹೆಚ್ಚಿನ ಜನ ಗಣಿತವನ್ನು ಇಷ್ಟಪಡದೇ ಇರಲು ಇದೇ ಕಾರಣ!

    ನೀವು ಬಹಳಷ್ಟು ಸಮಯ ಕಂಠಪಾಠ ಮಾಡಬೇಕಾಗುತ್ತದೆ. ಇಲ್ಲವಾದರೆ ನಿಮಗೆ ಆವಿಷಯಗಳು ಮರೆತು ಹೋಗುತ್ತದೆ. ಉದಾಹರಣೆಗೆ ಮಗ್ಗಿ, ಕ್ಯೂಬ್​ ಮತ್ತು ಸ್ವ್ಕಾರ್​ಗಳನ್ನು ಕಂಠಪಾಟ ಮಾಡಬೇಕಾಗುತ್ತದೆ.

    MORE
    GALLERIES

  • 57

    Interesting Facts: ಹೆಚ್ಚಿನ ಜನ ಗಣಿತವನ್ನು ಇಷ್ಟಪಡದೇ ಇರಲು ಇದೇ ಕಾರಣ!

    ಒಂದು ಗಣಿತದ ಸಮಸ್ಯೆಯನ್ನು ಬಗೆಹರಿಸಲು ನೀವು ಹಲವಾರು ಹಂತಗಳನ್ನು ಫಾಲೋ ಮಾಡಬೇಕಾಗುತ್ತದೆ. ಇದರಿಂದ ಕೆಲವರಿಗೆ ಕಿರಿಕಿರಿ ಉಂಟಾಗುತ್ತದೆ. ಅದರಲ್ಲೂ ಬೀಜಗಣಿತವನ್ನು ಹೆಚ್ಚಾಗಿ ಜನರು ದ್ವೇಷ ಮಾಡುತ್ತಾರೆ.

    MORE
    GALLERIES

  • 67

    Interesting Facts: ಹೆಚ್ಚಿನ ಜನ ಗಣಿತವನ್ನು ಇಷ್ಟಪಡದೇ ಇರಲು ಇದೇ ಕಾರಣ!

    ಆದರೆ ಗಣಿತವು ಕಠಿಣ ಮತ್ತು ನಿಷ್ಪ್ರಯೋಜಕ ಎಂದು ನೀವು ಭಾವಿಸುವುದು ತಪ್ಪು ಇದರಿಂದ ಪ್ರಯೋಜನಗಳೂ ಇವೆ. ಗಣಿತವನ್ನು ನೀವು ಪ್ರೀತಿಸಲು ಆರಂಭಿಸಿದರೆ ಅದು ನಿಮ್ಮನ್ನು ಪ್ರೀತಿಸುತ್ತದೆ.

    MORE
    GALLERIES

  • 77