Classroom Tips: ಮಕ್ಕಳ ಗಮನ ಪಾಠದ ಮೇಲಿರಬೇಕು ಅಂದ್ರೆ ಈ ರೀತಿ ಕ್ಲಾಸ್​ ರೂಮ್​ ಇರಬೇಕು

ಸಮಾಜ ಮತ್ತು ಆರ್ಥಿಕತೆಯು ಬದಲಾದಂತೆ, ಕೌಶಲ್ಯ ಮತ್ತು ಜ್ಞಾನದ ವಿದ್ಯಾರ್ಥಿಗಳು ಯಶಸ್ವಿಯಾಗಬೇಕು. ಆದ್ದರಿಂದ, ಆಧುನಿಕ ಜಗತ್ತಿನಲ್ಲಿ ಕಲಿಯಲು ಮತ್ತು ಅಭಿವೃದ್ಧಿ ಹೊಂದಲು ಅಗತ್ಯವಿರುವ ಪರಿಕರಗಳು ಮತ್ತು ಸಂಪನ್ಮೂಲಗಳೊಂದಿಗೆ ವಿದ್ಯಾರ್ಥಿಗಳಿಗೆ ಹೊಂದಿಕೊಳ್ಳುವಂತ ತರಗತಿ ಕೋಣೆಗಳಿರುವುದು ಮುಖ್ಯ.

First published:

  • 18

    Classroom Tips: ಮಕ್ಕಳ ಗಮನ ಪಾಠದ ಮೇಲಿರಬೇಕು ಅಂದ್ರೆ ಈ ರೀತಿ ಕ್ಲಾಸ್​ ರೂಮ್​ ಇರಬೇಕು

    ಸರಿಯಾದ ರೀತಿಯಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕು ಎಂದರೆ ನೀವು ಸರಿಯಾದ ರೀತಿಯಲ್ಲಿ ಅವರ ತರಗತಿಯ ವಾತಾವರಣವನ್ನು ನಿರ್ಮಾಣ ಮಾಡಬೇಕು. ಹಾಗಾದ್ರೆ ಯಾವ ರೀತಿ ಕ್ಲಾಸ್​ ರೂಮ್​ ಇರ್ಬೇಕು ಎನ್ನೋದಕ್ಕೆ ಇಲ್ಲಿದೆ ಮಾಹಿತಿ.

    MORE
    GALLERIES

  • 28

    Classroom Tips: ಮಕ್ಕಳ ಗಮನ ಪಾಠದ ಮೇಲಿರಬೇಕು ಅಂದ್ರೆ ಈ ರೀತಿ ಕ್ಲಾಸ್​ ರೂಮ್​ ಇರಬೇಕು

    ತರಗತಿಯ ತುಂಬೆಲ್ಲಾ ಗಾಳಿ ಮತ್ತು ಬೆಳಕು ಸಮರ್ಪಕವಾಗಿ ಬರುವಂತಿರಬೇಕು. ಆದರೆ ಕಿಟಕಿಯಿಂದ ರಸ್ತೆ ಅಥವಾ ಗಾಡಿಗಳ ಓಡಾಟ ಮಕ್ಕಳ ಕಣ್ಣಿಗೆ ಕಾಣದಂತಿರಬೇಕು. ಕಾಣುವಂತಿದ್ದರೆ ಮಕ್ಕಳ ಗಮನ ಬೇರೆ ಕಡೆ ಸಾಗುತ್ತದೆ.

    MORE
    GALLERIES

  • 38

    Classroom Tips: ಮಕ್ಕಳ ಗಮನ ಪಾಠದ ಮೇಲಿರಬೇಕು ಅಂದ್ರೆ ಈ ರೀತಿ ಕ್ಲಾಸ್​ ರೂಮ್​ ಇರಬೇಕು

    ಶಾಂತವಾದ ವಾತಾವರಣ ತರಗತಿಯಲ್ಲಿ ನಿರ್ಮಾಣವಾಗಿರಬೇಕು. ಏಕಾಗ್ರತೆ ಹೆಚ್ಚಿಸುವಂತ ಶಕ್ತಿ ತರಗತಿಗಿರಬೇಕು ಆ ರೀತಿಯಲ್ಲಿ ತರಗತಿಯನ್ನು ಸಿದ್ದ ಪಡಿಸಿರಬೇಕು.

    MORE
    GALLERIES

  • 48

    Classroom Tips: ಮಕ್ಕಳ ಗಮನ ಪಾಠದ ಮೇಲಿರಬೇಕು ಅಂದ್ರೆ ಈ ರೀತಿ ಕ್ಲಾಸ್​ ರೂಮ್​ ಇರಬೇಕು

    ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಪರಿಕರಿಗಳು ಸಿದ್ದವಾಗಿರಬೇಕು. ಅವರು ಯಾವುದನ್ನೂ ಪಾಠದ ಸಮಯದಲ್ಲಿ ಹುಡುಕಾಡುವಂತಿರಬಾರದು. ಟೀಚರ್​​ ಯಾವಾಗಲೂ ನಗುಮೊಗದಿಂದ ತರಗತಿಗೆ ಆಗಮಿಸಬೇಕು.

    MORE
    GALLERIES

  • 58

    Classroom Tips: ಮಕ್ಕಳ ಗಮನ ಪಾಠದ ಮೇಲಿರಬೇಕು ಅಂದ್ರೆ ಈ ರೀತಿ ಕ್ಲಾಸ್​ ರೂಮ್​ ಇರಬೇಕು

    ಪ್ರಾಥಮಿಕ ಶಾಲಾ ಮಕ್ಕಳ ತರಗತಿಯಾದರೆ ಕಲರ್​​ಫುಲ್​ ಆಗಿರಬೇಕು. ಆ ವಯಸ್ಸಿನ ಮಕ್ಕಳು ಹೆಚ್ಚಾಗಿ ಬಣ್ಣಗಳನ್ನು ಇಷ್ಟಪಡುತ್ತಾರೆ. ಇನ್ನು ಪ್ರೌಢಶಾಲಾ ಮಕ್ಕಳಾದರೆ ಅದು ಬಿಳಿ ಬಣ್ಣದ ಗೋಡೆ ಹೊಂದಿರಬೇಕು.

    MORE
    GALLERIES

  • 68

    Classroom Tips: ಮಕ್ಕಳ ಗಮನ ಪಾಠದ ಮೇಲಿರಬೇಕು ಅಂದ್ರೆ ಈ ರೀತಿ ಕ್ಲಾಸ್​ ರೂಮ್​ ಇರಬೇಕು

    ಕಾಲ ಬದಲಾಗುತ್ತಿದ್ದಂತೆ ಶಾಲಾ ಮಕ್ಕಳ ಕಲಿಕೆ ಹಾಗೂ ತರಗತಿಗಳೂ ಸಹ ಬದಲಾಗುತ್ತಿದೆ. ಈಗಿನ ಕಾಲಮಾನಕ್ಕೆ ತಕ್ಕಂತೆ ತರಗತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮೊದಲೆಲ್ಲಾ ಕಪ್ಪು ಹಲಿಗೆ ಚಾಕ್​ಪೀಸ್​ ಇರುತ್ತಿದ್ದ ಜಾಗಕ್ಕೆ ಈಗ ಪವರ್​ ಪಾಂಯ್ಟ್​, ಕಂಪ್ಯೂಟರ್​ ಲಗ್ಗೆ ಇಟ್ಟಿದೆ.

    MORE
    GALLERIES

  • 78

    Classroom Tips: ಮಕ್ಕಳ ಗಮನ ಪಾಠದ ಮೇಲಿರಬೇಕು ಅಂದ್ರೆ ಈ ರೀತಿ ಕ್ಲಾಸ್​ ರೂಮ್​ ಇರಬೇಕು

    ಸಮಾಜ ಮತ್ತು ಆರ್ಥಿಕತೆಯು ಬದಲಾದಂತೆ, ಕೌಶಲ್ಯ ಮತ್ತು ಜ್ಞಾನದ ವಿದ್ಯಾರ್ಥಿಗಳು ಯಶಸ್ವಿಯಾಗಬೇಕು. ಆದ್ದರಿಂದ, ಆಧುನಿಕ ಜಗತ್ತಿನಲ್ಲಿ ಕಲಿಯಲು ಮತ್ತು ಅಭಿವೃದ್ಧಿ ಹೊಂದಲು ಅಗತ್ಯವಿರುವ ಪರಿಕರಗಳು ಮತ್ತು ಸಂಪನ್ಮೂಲಗಳೊಂದಿಗೆ ವಿದ್ಯಾರ್ಥಿಗಳಿಗೆ ಹೊಂದಿಕೊಳ್ಳುವಂತ ತರಗತಿ ಕೋಣೆಗಳಿರುವುದು ಮುಖ್ಯ.

    MORE
    GALLERIES

  • 88

    Classroom Tips: ಮಕ್ಕಳ ಗಮನ ಪಾಠದ ಮೇಲಿರಬೇಕು ಅಂದ್ರೆ ಈ ರೀತಿ ಕ್ಲಾಸ್​ ರೂಮ್​ ಇರಬೇಕು

    ಏಕಾಗ್ರತೆ ವಿದ್ಯಾರ್ಥಿಗಳಿಗೆ ಇಲ್ಲ ಎಂದಾದರೆ ನೀವು ಪವರ್​ ಪಾಂಯ್ಟ್​​ ಹಾಕುವುದರ ಮೂಲಕ ಕಲಿಸುವುದು ಉತ್ತಮ ಕಪ್ಪು ಕೋಣೆಯಲ್ಲಿ ಅವರ ಸಂಪೂರ್ಣ ಗಮನ ಸ್ಕ್ರೀನ್​ ಮೇಲೆ ಇರುತ್ತದೆ.

    MORE
    GALLERIES