Communication: ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಈ ರೀತಿ ಮಾತನಾಡಿದರೆ ಉತ್ತಮ

ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಸಂವಹನ ಶೈಕ್ಷಣಿಕ ಪ್ರಗತಿಗೆ ಬಹು ಮುಖ್ಯವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ, ಶಿಕ್ಷಕರಿ ವಿದ್ಯಾರ್ಥಿಗಳೊಂದಿಗೆ ಉತ್ತಮ ಸಂವಹನ ಹೊಂದಿರಬೇಕು.

First published:

  • 17

    Communication: ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಈ ರೀತಿ ಮಾತನಾಡಿದರೆ ಉತ್ತಮ

    ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಇರುವ ಒಂದು ಸಂಬಂಧ ಅವರ ಶೈಕ್ಷಣಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಶಿಕ್ಷಕರೊಡನೆ ಮಕ್ಕಳು ಉತ್ತಮ ಸಂವಹನ ಹೊಂದಿರುವುದು ಮುಖ್ಯವಾಗುತ್ತದೆ.

    MORE
    GALLERIES

  • 27

    Communication: ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಈ ರೀತಿ ಮಾತನಾಡಿದರೆ ಉತ್ತಮ

    ಶಿಕ್ಷಕರು ಮಾತಿನ ಮೂಲಕ ಯಾವಾಗ ವಿದ್ಯಾರ್ಥಿಗಳನ್ನು ಹೊಗಳುತ್ತಾರೋ ಆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಲಿಕಾ ಆಸಕ್ತಿ ತುಂಬಾ ಹೆಚ್ಚಿರುತ್ತದೆ. ಆದ್ದರಿಂದ ಮಕ್ಕಳೊಟ್ಟಿಗೆ ಶಿಕ್ಷಕರು ಮಾತನಾಡುವ ಅವಶ್ಯಕಥೆ ಇದೆ.

    MORE
    GALLERIES

  • 37

    Communication: ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಈ ರೀತಿ ಮಾತನಾಡಿದರೆ ಉತ್ತಮ

    ಪಾಠದ ವಿಚಾರ ಬಿಟ್ಟು ದಿನಚರಿ, ಹವ್ಯಾಸ ಹಾಗೂ ಕುತೂಹಲಕಾರಿ ಹೊಸ ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುವುದು ಮುಖ್ಯವಾಗುತ್ತದೆ. ಇದರಿಂದ ಮಕ್ಕಳು ಹೊಸತನ್ನು ಕಲಿಯುತ್ತಾರೆ.

    MORE
    GALLERIES

  • 47

    Communication: ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಈ ರೀತಿ ಮಾತನಾಡಿದರೆ ಉತ್ತಮ

    ಶಿಕ್ಷಕರಿಂದ ಋಣಾತ್ಮಕ ಕಾಮೆಂಟ್‌ಗಳನ್ನು ಸ್ವೀಕರಿಸುವ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಾತನಾಡುವಾಗ ಎಚ್ಚರಿಕೆಯಿಂದ ವಿದ್ಯಾರ್ಥಿಗಳ ಮನಸ್ಸಿಗೆ ಘಾಸಿಯಾಗದಂತೆ ಮಾತನಾಡುವುದು ಮುಖ್ಯ.

    MORE
    GALLERIES

  • 57

    Communication: ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಈ ರೀತಿ ಮಾತನಾಡಿದರೆ ಉತ್ತಮ

    ಶಾಲೆಯಲ್ಲಿ ವಿದ್ಯಾರ್ಥಿಯ ಮೇಲೆ ಹಣಕಾಸಿ ಮತ್ತು ಆರ್ಥಿಕವಾದ ಹೋಲಿಕೆ ಮಾಡುವುದು ಉತ್ತಮವಲ್ಲ. ಕೆಲವು ವಿಷಯಗಳು ನಿಮಗೇ ತಿಳಿಯದತೆ ಮಕ್ಕಳಿಗೆ ಹಾನಿಯುಂಟು ಮಾಡುತ್ತದೆ.

    MORE
    GALLERIES

  • 67

    Communication: ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಈ ರೀತಿ ಮಾತನಾಡಿದರೆ ಉತ್ತಮ

    ಏನೇ ತಪ್ಪು ಮಾಡಿದ್ದರೂ ಇತರ ವಿದ್ಯಾರ್ಥಿಗಳ ಎದುರು ಅವರನ್ನು ನಿಂದಿಸಬಾರದು. ಪರಿಣಾಮಕಾರಿ ಸಂವಹನ ಕೌಶಲ್ಯಗಳು ಜೀವನದ ಹಲವಾರು ಅಂಶಗಳಲ್ಲಿ ಯಶಸ್ಸಿಗೆ ಕಾರಣವಾಗುತ್ತದೆ. ಅದೇರೀತಿ ಪರಿಣಾಮಕಾರಿಯಾಗಿಲ್ಲದಿದ್ದರೆ ಹಾನಿಗೂ ಕಾರಣವಾಗುತ್ತದೆ. 

    MORE
    GALLERIES

  • 77

    Communication: ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ಈ ರೀತಿ ಮಾತನಾಡಿದರೆ ಉತ್ತಮ

    ಇನ್ನು ಕೆಲವು ವಿದ್ಯಾರ್ಥಿಗಳು ಮಾತೇ ಆಡುವುದಿಲ್ಲ. ಅಂತಹ ವಿದ್ಯಾರ್ಥಿಗಳನ್ನು ಆಗಾಗ ಮಾತನಾಡಿಸುವ ಕೆಲಸವನ್ನು ನೀವೆ ಮಾಡಬೇಕು.

    MORE
    GALLERIES