Rashmika Mandanna: ರಶ್ಮಿಕಾ ಮಂದಣ್ಣ ಓದಿದ್ದೇನು? 'ಕಿರಿಕ್ ಪಾರ್ಟಿ'ಯಲ್ಲಿ ಪಾಠ ಮಾಡಿದ್ದ 'ಸಾನ್ವಿ' ರಿಯಲ್ ಲೈಫಲ್ಲಿ ಈ ಕೋರ್ಸ್ ಮಾಡಿದ್ದಾರಾ?

ಕೆಲವೇ ಕೆಲವು ಚಿತ್ರ ನಟರು ಅಥವಾ ನಟಿಯರು ಮಾತ್ರ ತಮ್ಮ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡಿರುತ್ತಾರೆ. ಅಂಥವರಲ್ಲಿ ರಶ್ಮಿಕಾ ಮಂದಣ್ಣಾ ಕೂಡಾ ಒಬ್ಬರಾಗಿದ್ದಾರೆ. ಇವರಿಗೆ ಕಲಿಯಲ್ಲೂ ಆಸಕ್ತಿ ಇತ್ತು ಅದರೊಟ್ಟಿಗೆ ಚಿಕ್ಕಂದಿನಿಂದಲೂ ನಟನೆಯತ್ತ ಒಲವಿತ್ತು.

First published: