Digital Library: ಡಿಜಿಟಲ್ ಗ್ರಂಥಾಲಯದಿಂದ ವಿದ್ಯಾರ್ಥಿಗಳಿಗಿದೆ ಈ ಲಾಭ!
ರಾಜ್ಯಗಳಿಗೆ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಗ್ರಂಥಾಲಯ ಸ್ಥಾಪಿಸಲಾಗುತ್ತದೆ ಎಂದು ಇಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಯ ಸಂದರ್ಭದಲ್ಲಿ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಹಲವಾರು ಜನರಿಗೆ ಈ ವಿಷಯದ ಕುರಿತು ಕುತೂಹಲ ಮೂಡಿದೆ.
ಭೌತಿಕವಾಗಿ ಕೈಯಲ್ಲಿ ಹಿಡಿದು ಓದುವ ಪುಸ್ತಕಕ್ಕಿಂತ ಇದು ಭಿನ್ನವಾಗಿರುತ್ತದೆ. ಮೊಬೈಲ್ ಅಥವಾ ಇನ್ಯಾವುದೇ ತಾಂತ್ರಿಕ ಸಾಧನದ ಮೂಲಕ ಪುಸ್ತಕಗಳನ್ನು ಓದಲು ಸಹಾಯಮಾಡುವ ಅಂಶವೇ ಡಿಜಿಟಲ್ ಲೈಬ್ರರಿ.
2/ 8
ಇ-ಬುಕ್ಸ್ ಅಂದರೆ ಎಲೆಕ್ಟ್ರಾನಿಕ್ ಪುಸ್ತಕಗಳನ್ನು ಇದರಲ್ಲಿ ನಾವು ಓದಬಹುದು. ಇಂಟರ್ನೆಟ್ನ ಮೂಲಕ ಸುಲಭವಾಗಿ ಯಾವುದೇ ಸಮಯದಲ್ಲಿ ಎಲ್ಲಿ ಬೇಕಾದರೂ ಈ ಪುಸ್ತಕವನ್ನು ಓದಬಹುದು.
3/ 8
ಒಂದೇ ಬಾರಿಗೆ ಎಷ್ಟು ಜನ ಬೇಕಾದರೂ ಪುಸ್ತಕವನ್ನು ಓದಲು ಇದು ಅನುವು ಮಾಡಿ ಕೊಡುತ್ತದೆ. ಬಳಕೆದಾರರು ಮ್ಯಾಗಜೀನ್ ಲೇಖನಗಳು, ಪುಸ್ತಕಗಳು, ಪೇಪರ್‌ಗಳು, ಚಿತ್ರಗಳು, ಧ್ವನಿ ಫೈಲ್‌ಗಳು ಮತ್ತು ವೀಡಿಯೊಗಳನ್ನು ಸಹ ಇದರಲ್ಲಿ ಪಡೆಯಬಹುದು.
4/ 8
ರಾಜ್ಯಗಳಿಗೆ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ಭೌತಿಕ ಗ್ರಂಥಾಲಯಗಳನ್ನು ಮತ್ತು ಡಿಜಿಟಲ್ ಗ್ರಂಥಾಲಯವನ್ನು ಸ್ಥಾಪಿಸಲಾಗುತ್ತದೆ ಎಂದು ಇಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಆ ನಿಟ್ಟಿನಲ್ಲಿ ಹಲವಾರು ಜನರಿಗೆ ಈ ವಿಷಯದ ಕುರಿತು ಕುತೂಹಲ ಮೂಡಿದೆ.
5/ 8
ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂಬ ನಿಟ್ಟಿನಲ್ಲಿ ಈ ಡಿಜಿಟಲ್ ಗ್ರಂಥಾಲಯದ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಹಲವಾರು ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನ ದೊರೆಯಲಿದೆ.
6/ 8
ಮೈಕ್ರೋಫಿಲಂಗಳು ಹಾಗೂ ಇತರ ಮಾಧ್ಯಮಗಳ ಮೂಲಕ ಮುದ್ರಿತ ಗ್ರಂಥಗಳ ಸಂಗ್ರಹ ಕಾರ್ಯ ಈಗಾಗಲೇ ಆರಂಭವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಸಂಪೂರ್ಣ ಸಿದ್ಧಗೊಂಡ ಡಿಜಿಟಲ್ ಗ್ರಂಥಾಯ ಎಲ್ಲರಿಗೂ ಉಪಯುಕ್ತವಾಗಲಿದೆ.
7/ 8
ಓದಲು ಆಸಕ್ತಿ ಇರುವ ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬಹುದು. ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಇದು ಸಹಾಯವಾಗಲಿದೆ.
8/ 8
ಇಂಟರ್ನೆಟ್ ಸಂಪರ್ಕ ಹೊಂದಿದ್ದರೆ ಸಾಕು ನೀವು ಈ ಪುಸ್ತಕಗಳನ್ನು ಓದಬಹುದು. ಜಗತ್ತಿನಲ್ಲಿರುವ ಎಲ್ಲಾ ವಿಷಯಗಳನ್ನು ತಂತ್ರಜ್ಞಾನದ ಮೂಲಕ ತಿಳಿದುಕೊಳ್ಳಲು ಇದು ತುಂಬಾ ನೆರವಾಗುತ್ತದೆ.
First published:
18