ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ನಾನಾರೀತಿಯ ಕೋರ್ಸ್ಗಳು, ನೈಟ್ ಕ್ಲಾಸ್, ಸ್ಪೆಷಲ್ ಕ್ಲಾಸ್ ಗಳು ಆರಂಭ ಆಗುತ್ತವೆ. ಕೇವಲ ಪಾಸ್ ಆಗುವ ಟ್ರೈನಿಂಗ್ ಕೊಟ್ಟರೆ ಸಾಲದು, ವಿದ್ಯಾರ್ಥಿಗಳು ಫೇಲ್ ಆದ್ರೆ ಏನು ಮಾಡಬಹುದು, ಇನ್ನೂ ಜೀವನದಲ್ಲಿ ಏನು ಸಾಧನೆ ಮಾಡಬಹುದು ಎಂಬ ಮೋಟಿವೇಷ್ನಲ್ ಮಾತುಗಳು, ಉದಾಹರಣೆಗಳನ್ನೂ ಕೂಡ ಕೊಡಬೇಕು. ಫೇಲ್ ಆದ್ರೆ ಏನೆಲ್ಲಾ ಬೇರೆ ಕೋರ್ಸ್ಗಳು ಇದೆ?