Grandparents: ಮೊಮ್ಮಕ್ಕಳು ತಮ್ಮ ಅಜ್ಜಿ, ತಾತನಿಂದ ಕಲಿಯಲೇಬೇಕಾದ ವಿಷಯಗಳಿವು!
ಅನೇಕ ಚಿಕ್ಕ ಮಕ್ಕಳು ತಮ್ಮ ಹೆತ್ತವರು ಹೇಳಿದ ಮಾತನ್ನು ಕೇಳುವುದಿಲ್ಲ ಆದರೆ ಅಜ್ಜಿ ತಾತ ಹೇಳಿದ ಮಾತನ್ನು ಕೇಳುತ್ತಾರೆ. ಮಕ್ಕಳು ಅಜ್ಜಿ ಹಾಗೂ ತಾತ ಜೀವನದಲ್ಲಿ ಸಮಸ್ಯೆಗಳನ್ನು ಹೇಗೆ ಎದುರಿಸಿದರು ಎಂಬ ಮಾಹಿತಿಯನ್ನು ತಿಳಿದು ಅವರು ಅನುಭವಿಸಿದ ಕಷ್ಟದ ದಿನಗಳ ಬಗ್ಗೆ ಕೇಳುತ್ತಾ ಬೆಳೆದರೆ ತಮ್ಮ ಜೀವನವನ್ನು ಯಾವ ರೀತಿ ಎದುರಿಸಬೇಕು ಎಂಬ ಜೀವನಪಾಠವನ್ನು ಕಲಿತು ಬಿಡುತ್ತಾರೆ.
ಪ್ರತಿಯೊಬ್ಬ ಮಕ್ಕಳಿಗೂ ಅಜ್ಜಿ, ತಾತ ಒಂದು ವರ ಅಂತಲೇ ಹೇಳಬಹುದು. ಮಕ್ಕಳು ಯಾವಾಗಲು ತಮ್ಮ ತಂದೆ ತಾಯಿಗಿಂದ ಹೆಚ್ಚಾಗಿ ಅಜ್ಜಿ ಹಾಗೂ ತಾತನನ್ನು ಇಷ್ಟಪಡುತ್ತಾರೆ. ಹಿರಿಯರಿಂದ ಮಕ್ಕಳು ಕಲಿಯುವ ಸಾಕಷ್ಟು ವಿಷಯಗಳಿರುತ್ತವೆ. ಆ ಕಲಿಕೆ ಬಾಲ್ಯದಲ್ಲೇ ಆಗಬೇಕು.
2/ 8
ಶಾಲಾಪುಸ್ತಕಗಳಲ್ಲಿ ಮತ್ತು ಹಳೆಯ ವರ್ಣಚಿತ್ರಗಳ ಮೂಲಕ ಮಕ್ಕಳು ಇತಿಹಾಸ ತಿಳಿದುಕೊಳ್ಳಲು ಇಷ್ಟ ಪಡದೇ ಇರಬಹುದು ಆದರೆ ಅವರು ತಮ್ಮ ಅಜ್ಜ ಅಜ್ಜಿಯಬಳಿ ಇತಿಹಾಸದ ಕಥೆ ಕೇಳಿ ತಿಳಿಯಲು ತುಂಬಾ ಆಸಕ್ತಿ ಹೊಂದಿರುತ್ತಾರೆ.
3/ 8
ಹೊಲಿಗೆ, ಹೂಕಟ್ಟುವುದು, ಮಾಲೆ ಮಾಡುವುದು, ತೋಟಗಾರಿಕೆ, ಬೇಕಿಂಗ್, ಕೃಷಿ ಅಥವಾ ಮರಗೆಲಸದಂತಹ ಕೌಶಲ್ಯಗಳನ್ನು ಹಿರಿಯರು ನಿಮ್ಮ ಮಕ್ಕಳಿಗೆ ಕಲಿಸಿಕೊಡುತ್ತಾರೆ. ಆಗ ಮಾತ್ರ ಮಕ್ಕಳು ಆಸಕ್ತಿಯಿಂದ ಕರೆಯುತ್ತಾರೆ.
4/ 8
ಮಕ್ಕಳು ಅಜ್ಜಿ ಹಾಗೂ ತಾತ ಜೀವನದಲ್ಲಿ ಸಮಸ್ಯೆಗಳನ್ನು ಹೇಗೆ ಎದುರಿಸಿದರು ಎಂಬ ಮಾಹಿತಿಯನ್ನು ತಿಳಿದು ಅವರು ಅನುಭವಿಸಿದ ಕಷ್ಟದ ದಿನಗಳ ಬಗ್ಗೆ ಕೇಳುತ್ತಾ ಬೆಳೆದರೆ ತಮ್ಮ ಜೀವನವನ್ನು ಯಾವ ರೀತಿ ಎದುರಿಸಬೇಕು ಎಂಬ ಜೀವನಪಾಠವನ್ನು ಕಲಿತು ಬಿಡುತ್ತಾರೆ.
5/ 8
ಮಕ್ಕಳು, ಒಡಹುಟ್ಟಿದವರು, ಪೋಷಕರು, ಅಜ್ಜಿಯರು, ಚಿಕ್ಕಮ್ಮ ಮತ್ತು ಚಿಕ್ಕಪ್ಪ ಹೀಗೆ ಕುಂಟುಂಬದ ಸದಸ್ಯರು ಮತ್ತು ಅವರಿಗೂ ತಮಗೂ ಇರುವ ಬಾಂಧವ್ಯದ ಬಗ್ಗೆ ಮತ್ತು ಮಾನವ ಸಂಬಂಧಗಳ ಬಗ್ಗೆ ಹೆಚ್ಚಿನ ತಿಳುವಳಿಕೆಯನ್ನು ತಮ್ಮ ಹಿರಿಯರಿಂದ ತಿಳಿದುಕೊಳ್ಳುತ್ತಾರೆ.
6/ 8
ಕೀಟಲೆಯು ಬೆಳೆಯುವ ಒಂದು ಭಾಗವಾಗಿದೆ. ಮಕ್ಕಳಂತು ಚಿಕ್ಕ ವಯಸ್ಸಿನಲ್ಲಿ ತುಂಬಾ ಕೀಟಲೆ ಮಾಡುತ್ತಾರೆ. ಅದೇ ರೀತಿ ಅವರ ಕೀಟಲೆಗಳನ್ನು ತಡೆದುಕೊಂಡು ಮಕ್ಕಳು ಕೇಳುವ ಸಾವಿರ ಪ್ರಶ್ನೆಗಳಿಗೆ ಶಾಂತಿಯುತ ಉತ್ತರ ನೀಡುವವರು ಹಿರಿಯರಾಗಿರುತ್ತಾರೆ.
7/ 8
ಅನೇಕ ಚಿಕ್ಕ ಮಕ್ಕಳು ತಮ್ಮ ಹೆತ್ತವರು ಹೇಳಿದ ಮಾತನ್ನು ಕೇಳುವುದಿಲ್ಲ ಆದರೆ ಅಜ್ಜಿ ತಾತ ಹೇಳಿದ ಮಾತನ್ನು ಕೇಳುತ್ತಾರೆ. ಆಲಿಸುವ ಕೌಶಲ್ಯವನ್ನು ಮಕ್ಕಳಲ್ಲಿ ಬೆಳೆಸುವವರು ಅಜ್ಜಿ ತಾತ ಮಾತ್ರ ಆಗಿರುತ್ತಾರೆ. ಯಾಕೆಂದರೆ ಮಕ್ಕಳಿಗೆ ಇಷ್ಟವಾಗುವ ರೀತಿ ಕಥೆಯ ಮೂಲಕ ಹೇಳುತ್ತಾರೆ.
8/ 8
ನಮ್ಮ ಹಳೇಯ ಸಂಸ್ಕೃತಿ ಮತ್ತು ಹಳೆ ಆಟಗಳ ಪರಿಚಯವನ್ನು ಮಕ್ಕಳಿಗೆ ಮಾಡಿಸುವವರು ಇವರೇ ಆಗಿರುತ್ತಾರೆ.
First published:
18