College Admission: ವಿವೇಕಾನಂದ ಪಿಯು ಕಾಲೇಜು​ ಅಡ್ಮಿಷನ್ ಆರಂಭ

110 ವಿದ್ಯಾರ್ಥಿಗಳಿಗೆ ಹಾಸ್ಟೇಲ್ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜಾಜಿನಗರದಲ್ಲಿ ಸುಮಾರು 53 ವಿದ್ಯಾರ್ಥಿನಿಯರಿಗೆ ವಸತಿ ಕಲ್ಪಿಸಲು ಬಾಲಕಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ಒದಗಿಸಲಾಗಿದೆ.

First published:

 • 17

  College Admission: ವಿವೇಕಾನಂದ ಪಿಯು ಕಾಲೇಜು​ ಅಡ್ಮಿಷನ್ ಆರಂಭ

  ವಿವೇಕಾನಂದ ಪಿಯು ಕಾಲೇಜು , ಬೆಂಗಳೂರಿನಲ್ಲಿ ಈಗಾಗಲೇ ಅಡ್ಮಿಷನ್ ಆರಂಭವಾಗಿದೆ. ನೀವೂ ಈ ಕಾಲೇಜಿಗೆ ಸೇರಿಕೊಳ್ಳಲು ಬಯಸುತ್ತಿದ್ದರೆ ಅದಕ್ಕಾಗಿ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಬಯಸಿದ್ದರೆ ಇದನ್ನು ಓದಿ.

  MORE
  GALLERIES

 • 27

  College Admission: ವಿವೇಕಾನಂದ ಪಿಯು ಕಾಲೇಜು​ ಅಡ್ಮಿಷನ್ ಆರಂಭ

  ಬೆಂಗಳೂರಿನ ವಿವೇಕಾನಂದ ಕಾಲೇಜು 1973 ರಲ್ಲಿ ಪ್ರಾರಂಭವಾಯಿತು. ಆಗಿನಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಹಲವಾರು ಜನ ಇಲ್ಲಿ ಕಲಿತಿದ್ದಾರೆ.

  MORE
  GALLERIES

 • 37

  College Admission: ವಿವೇಕಾನಂದ ಪಿಯು ಕಾಲೇಜು​ ಅಡ್ಮಿಷನ್ ಆರಂಭ

  ಕಂಪ್ಯೂಟರ್ ಶಿಕ್ಷಣವು ಜಾಗತಿಕ ಮಟ್ಟದಲ್ಲಿದೆ. ಕಂಪ್ಯೂಟರ್ ಶಿಕ್ಷಣದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ವಿದ್ಯಾರ್ಥಿಗಳಿಗೂ ಸಹ ಈ ನಿಟ್ಟಿನಲ್ಲಿ ತರಬೇತಿಯನ್ನು ಕಾಲೇಜಿನಲ್ಲಿ ನೀಡಲಾಗುತ್ತಿದೆ.

  MORE
  GALLERIES

 • 47

  College Admission: ವಿವೇಕಾನಂದ ಪಿಯು ಕಾಲೇಜು​ ಅಡ್ಮಿಷನ್ ಆರಂಭ

  ಈ ಕಾಲೇಜ್​ ನಾಲ್ಕು ಕ್ಯಾಂಪಸ್‌ಗಳನ್ನು ಹೊಂದಿದೆ. ಡಾ. ರಾಜ್‌ಕುಮಾರ್ ರಸ್ತೆ, ರಾಜಾಜಿ ನಗರ II ನೇ ಹಂತ, ಬೆಂಗಳೂರು- 560055ನಲ್ಲಿ ಕಾಲೇಜು ಸ್ಥಾಪಿಸಲಾಗಿದೆ.

  MORE
  GALLERIES

 • 57

  College Admission: ವಿವೇಕಾನಂದ ಪಿಯು ಕಾಲೇಜು​ ಅಡ್ಮಿಷನ್ ಆರಂಭ

  110 ವಿದ್ಯಾರ್ಥಿಗಳಿಗೆ ಹಾಸ್ಟೇಲ್ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜಾಜಿನಗರದಲ್ಲಿ ಸುಮಾರು 53 ವಿದ್ಯಾರ್ಥಿನಿಯರಿಗೆ ವಸತಿ ಕಲ್ಪಿಸಲು ಬಾಲಕಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ಒದಗಿಸಲಾಗಿದೆ.

  MORE
  GALLERIES

 • 67

  College Admission: ವಿವೇಕಾನಂದ ಪಿಯು ಕಾಲೇಜು​ ಅಡ್ಮಿಷನ್ ಆರಂಭ

  ನಾಟಕ, ಗಾಯನ, ಚರ್ಚೆ, ರಸಪ್ರಶ್ನೆ ಕಾರ್ಯಕ್ರಮಗಳು ಆಗಾಗ ಜರುಗುತ್ತವೆ. ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ನೀವು ಬೆಳೆಯಬಹುದಾದ ಆಯ್ಕೆ ನಿಮಗೇ ಇದೆ.

  MORE
  GALLERIES

 • 77

  College Admission: ವಿವೇಕಾನಂದ ಪಿಯು ಕಾಲೇಜು​ ಅಡ್ಮಿಷನ್ ಆರಂಭ

  ವಾಲಿಬಾಲ್, ಬಾಸ್ಕೆಟ್‌ಬಾಲ್, ಥ್ರೋ ಬಾಲ್, ಕ್ರಿಕೆಟ್, ಶಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಕಬಡ್ಡಿಯಂತಹ ವಿವಿಧ ಕ್ರೀಡಾ ಚಟುವಟಿಕೆಗಳಿಗೂ ಪ್ರಾಧಾನ್ಯತೆ ನೀಡಲಾಗಿದೆ. www.viphighschool.org ವೆಬ್​ಸೈಟ್​ಗೆ ನೀವು ಬೇಟಿ ನೀಡಿ 

  MORE
  GALLERIES