Exam Postponed: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪರೀಕ್ಷೆ ಮುಂದೂಡಿಕೆ
ವಿಟಿಯು ಮೊದಲ ವರ್ಷದ ಪರೀಕ್ಷೆಗಳು ಮುಂದೂಡಿ ಆದೇಶ ಪ್ರತಿ ಹೊರಡಿಸಿದೆ. ಇದರಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಅಧಿಕೃತ ಮಾಹಿತಿ ಲಭ್ಯವಿದೆ.
1/ 7
ಪರೀಕ್ಷೆಗಳನ್ನು ವಿಟಿಯು ಮೂಂದಡಿದೆ. ವಿದ್ಯಾರ್ಥಿಗಳು ಬರೆಯಬೇಕಿದ್ದ ಮೊದಲ ವರ್ಷದ ಪರಿಕ್ಷೆಯನ್ನು ಮುಂದೂಡಲಾಗಿದೆ. ಈ ಕುರಿತು ವಿಟಿಯು ಅಧಿಕೃತ ಮಾಹಿತಿ ಹಂಚಿಕೊಂಡಿದೆ.
2/ 7
ವಿಟಿಯು ಮೊದಲ ವರ್ಷದ ಪರೀಕ್ಷೆಗಳು ಮುಂದೂಡಿ ಆದೇಶ ಪ್ರತಿ ಹೊರಡಿಸಿದೆ. ಇದರಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಅಧಿಕೃತ ಮಾಹಿತಿ ಲಭ್ಯವಿದೆ.
3/ 7
ವಿಟಿಯು ವ್ಯಾಪ್ತಿಯ ಕಾಲೇಜುಗಳ ಶಿಕ್ಷಕರನ್ನ ಚುನಾವಣೆಯ ಕೆಲಸಕ್ಕೆ ಬಳಕೆ ಹಿನ್ನಲೆಯಲ್ಲಿ ಈ ರೀತಿಯಾಗಿದೆ. ಪರೀಕ್ಷೆ ನಡೆಸಲು ಶಿಕ್ಷಕರು ಲಭ್ಯವಿಲ್ಲದ ಕಾರಣ ಮುಂದೂಡಲಾಗಿದೆ.
4/ 7
ಚುನಾವಣೆಯ ಕೆಲಸಕ್ಕೆ ಎಲ್ಲ ಶಿಕ್ಷಕರ ಬಳಕೆ ಹಿನ್ನಲೆಯಲ್ಲಿ ಮೇಲ್ವಿಚಾರಣೆ ಮಾಡಲು ಶಿಕ್ಷಕರ ಕೊರತೆಯಾಗಿದೆ. ಆದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
5/ 7
ವಿವಿಯ ವಿದ್ಯಾರ್ಥಿಗಳು ಈಗ ಮೊದಲ ಸೆಮಿಸ್ಟರ್ ಪರೀಕ್ಷೆ ಬರೆಯಬೇಕಿತ್ತು ಆದರೆ ಅದನ್ನೀಗ ಮುಂದೂಡಲಾಗಿದೆ.
6/ 7
20-4 ರಿಂದ ನಡೆಯ ಬೇಕಿದ್ದ ಮೊದಲ ವರ್ಷದ ಎಂಜಿನಿಯರಿಂಗ್ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಈ ದಿನಾಂಕದಂದೇ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
7/ 7
ಅಧಿಕೃತ ಸುತ್ತೋಲೆ ಈ ರೀತಿಯಾಗಿದೆ. ನಿಮಗೆ ಬೇಕಾದ ಇನ್ನೂ ಹೆಚ್ಚಿನ ವಿವವರಗಳನ್ನು ಇಲ್ಲಿ ನೀಡಲಾಗಿದೆ.
First published: