BTech ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ; ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು
ಮುಂದಿನ ಅಧ್ಯಯನದ ಸಲಹೆಯು ಇಂಟರ್ನ್‌ಶಿಪ್ ಪಡೆಯುವುದು ಮುಖ್ಯವಾಗುತ್ತದೆ. ಇಂಟರ್ನ್‌ಶಿಪ್‌ಗಳು ಹೆಚ್ಚು ಪರಿಣಾಮ ಬೀರುತ್ತವೆ. ಆದ್ದರಿಂದ ನಿಮ್ಮ ರೆಸ್ಯೂಮ್ ನಿರ್ಮಿಸಲು ಇಂಟರ್ನ್‌ಶಿಪ್ ಮಾಡುವುದು ಉತ್ತಮ.
ಬಿ.ಟೆಕ್ ಅನ್ನು ಬ್ಯಾಚುಲರ್ ಆಫ್ ಟೆಕ್ನಾಲಜಿ ಎಂದು ಕರೆಯಲಾಗುತ್ತದೆ. ಇದು 4 ವರ್ಷಗಳ ಕೋರ್ಸ್ ಆಗಿದೆ. ಅಭ್ಯರ್ಥಿಗಳು ತಮ್ಮ ಆಸಕ್ತಿಗಳ ಆಧಾರದ ಮೇಲೆ ಆಯ್ಕೆಮಾಡಬಹುದಾದ ವಿವಿಧ ಶಾಖೆಗಳನ್ನು ಇದು ಒಳಗೊಂಡಿದೆ.
2/ 7
ನೀವು ತುಂಬಾ ಕ್ರೀಯೇಟಿವ್ ಆಗಿರಬೇಕು. ಹೊಸ ಹೊಸ ಯೋಜನೆಯನ್ನು ಸಿದ್ಧಪಡಿಸಲು ನೀವು ಸಮರ್ಥರಾಗಿರಬೇಕು.
3/ 7
ನೀವು ತುಂಬಾ ಕ್ರಿಯೇಟಿವ್ ಆಗಿರಬೇಕು. ಆಗ ಮಾತ್ರ ಹೊಸ ಹೊಸ ಯೋಜನೆಗಳನ್ನು ಸಿದ್ಧಪಡಿಸಲು ಸಾಧ್ಯವಾಗುತ್ತದೆ.
4/ 7
ಪ್ರಾಧ್ಯಾಪಕರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳಿ ಅದು ನಿಮ್ಮ ಎಲ್ಲಾ ಅನುಮಾನಗಳು ಮತ್ತು ಪ್ರಶ್ನೆಗಳನ್ನು ಬಗೆಹರಿಸಲು ಸಹಾಯ ಮಾಡುತ್ತದೆ.
5/ 7
ಉತ್ತಮ ಸಂವಹನ ಕೌಔಶಲ್ಯವನ್ನು ನೀವು ಹೊಂದಿರಬೇಕಾಗುತ್ತದೆ. ಪರಸ್ಪರ ಸಂವಹನದ ಅವಷ್ಯಕತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸಂವಹನ ಪ್ರಮುಖ ಪಾತ್ರವಹಿಸುತ್ತದೆ.
6/ 7
ಪ್ರವೇಶ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಗಳಿಸುವ ಸ್ಕೋರ್ ಅವರ ವೃತ್ತಿಜೀವನವನ್ನು ನಿರ್ಧರಿಸುತ್ತದೆ. ಒಬ್ಬ ವಿದ್ಯಾರ್ಥಿಯು ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದರೆ ಮತ್ತು ಆ ಪರೀಕ್ಷೆಗಳಲ್ಲಿ ಅವರು ಗಳಿಸಿದ ಶ್ರೇಣಿಯ ಆಧಾರದ ಮೇಲೆ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಸೀಟನ್ನು ಹಂಚುತ್ತವೆ.
7/ 7
ಮುಂದಿನ ಅಧ್ಯಯನದ ಸಲಹೆಯು ಇಂಟರ್ನ್‌ಶಿಪ್ ಪಡೆಯುವುದು ಮುಖ್ಯವಾಗುತ್ತದೆ. ಇಂಟರ್ನ್‌ಶಿಪ್‌ಗಳು ಹೆಚ್ಚು ಪರಿಣಾಮ ಬೀರುತ್ತವೆ. ಆದ್ದರಿಂದ ನಿಮ್ಮ ರೆಸ್ಯೂಮ್ ನಿರ್ಮಿಸಲು ಇಂಟರ್ನ್‌ಶಿಪ್ ಮಾಡುವುದು ಉತ್ತಮ.
First published:
17