UGC NET ಪರೀಕ್ಷೆ ನೋಂದಣಿ ದಿನಾಂಕ ವಿಸ್ತರಣೆಗೆ ಅವಕಾಶ, ಈ ಲಿಂಕ್​ ಕ್ಲಿಕ್​ ಮಾಡಿ

ಪರೀಕ್ಷಾ ಕೇಂದ್ರದ ನಗರವನ್ನು ಫೆಬ್ರವರಿ 2023 ರ ಮೊದಲ ವಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಭ್ಯರ್ಥಿಗಳು ಫೆಬ್ರವರಿ 2023 ರ ಎರಡನೇ ವಾರದಿಂದ NTA ಅಧಿಕೃತ ವೆಬ್‌ಸೈಟ್‌ನಿಂದ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಬಹುದು.

First published: