UGC NET ಡಿಸೆಂಬರ್ ಪರೀಕ್ಷೆ 2022 ರ ನೋಂದಣಿ ಪ್ರಾರಂಭವಾಗಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಜನವರಿ 17, 2023 ಎಂದು ಅಧಿಸೂಚನೆಯಲ್ಲಿ ನಮೂದಿಸಲಾಗಿದೆ. ಅಧಿಸೂಚನೆ ಹೊರಬಿದ್ದ ದಿನವೇ ನೋಂದಣಿ ಪ್ರಕ್ರಿಯೆಯೂ ಆರಂಭವಾಗಿದೆ. ಈ ನಿಟ್ಟಿನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಡಿಸೆಂಬರ್ 31, 2022 ರಿಂದ ಪ್ರಾರಂಭಿಸಲಾಗಿದೆ.