UTSAH: ಪ್ರಾಧ್ಯಾಪಕರ ನೇಮಕಾತಿಗೆ UGC ಹೊಸ ಪೋರ್ಟಲ್​​ ಆರಂಭ

ಹೊಸ ವೆಬ್‌ಸೈಟ್ ತುಂಬಾ ಉಪಯುಕ್ತವಾದ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ಯುಜಿಸಿಗೆ ಸಂಬಂಧಿಸಿದ ಸೂಚನೆ, ನೊಟೀಸ್​, ಸುತ್ತೋಲೆ ಮತ್ತು ನಿಯಮಗಳು ಇಲ್ಲೇ ಲಭಿಸುತ್ತದೆ. 

First published:

  • 16

    UTSAH: ಪ್ರಾಧ್ಯಾಪಕರ ನೇಮಕಾತಿಗೆ UGC ಹೊಸ ಪೋರ್ಟಲ್​​ ಆರಂಭ

    ವಿಶ್ವವಿದ್ಯಾನಿಲಯ ಅನುದಾನ ಆಯೋಗದ ಅಧ್ಯಕ್ಷ ಜಗದೇಶ್ ಕುಮಾರ್ ಅವರು ಉನ್ನತ ಶಿಕ್ಷಣದಲ್ಲಿ ಹೊಸ ದಲಾವಣೆ ತರಲು ಹೊರಟಿದ್ದಾರೆ. ಈ ಕುರಿತು ಕೆಲವು ಕ್ರಮಗಳನ್ನು ಕೈಗೊಂಡಿದ್ದಾರೆ.

    MORE
    GALLERIES

  • 26

    UTSAH: ಪ್ರಾಧ್ಯಾಪಕರ ನೇಮಕಾತಿಗೆ UGC ಹೊಸ ಪೋರ್ಟಲ್​​ ಆರಂಭ

    ಇವರು ಪ್ರಾಧ್ಯಾಪಕರ ನಿಯಂತ್ರಕರ ಹೊಚ್ಚಹೊಸ ವೆಬ್ ಪೋರ್ಟಲ್ ಅನ್ನು ಮಂಗಳವಾರ ಬಿಡುಗಡೆ ಮಾಡಿದ್ದಾರೆ.  UTSAH ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಅನುಷ್ಠಾನದಲ್ಲಿ ಸಾಧಿಸಿದ ಪ್ರಗತಿಯನ್ನು ಹಂಚಿಕೊಳ್ಳಲು ಇದು ಒಂದು ವೇದಿಕೆಯಾಗಿದೆ.

    MORE
    GALLERIES

  • 36

    UTSAH: ಪ್ರಾಧ್ಯಾಪಕರ ನೇಮಕಾತಿಗೆ UGC ಹೊಸ ಪೋರ್ಟಲ್​​ ಆರಂಭ

    ಕಾರ್ಯತಂತ್ರದ ಉಪಕ್ರಮಗಳ ಅನುಷ್ಠಾನವನ್ನು ಪರಿಣಾಮಕಾರಿಯಾಗಿ ಟ್ರ್ಯಾಕ್ ಮಾಡಲು ಮತ್ತು ಅವುಗಳನ್ನು ಬೆಂಬಲಿಸಲು ಇದು ತುಂಬಾ ಸಹಾಯ ಮಾಡುತ್ತದೆ. ಈ ಹೊಸ ಪೋರ್ಟಲ್​ ತುಂಬಾ ಪ್ರಯೀಜನಕಾರಿಯಾಗಿದೆ.

    MORE
    GALLERIES

  • 46

    UTSAH: ಪ್ರಾಧ್ಯಾಪಕರ ನೇಮಕಾತಿಗೆ UGC ಹೊಸ ಪೋರ್ಟಲ್​​ ಆರಂಭ

    ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಜಗದೇಶ್​ ಕುಮಾರ್​ ಅವರು ಯಾರು ಮಧ್ಯಸ್ಥರಿಲ್ಲದೆ ಈ ಕೆಲಸ ನಡೆಯುತ್ತದೆ. ಮಾಹಿತಿಯನ್ನು ನೇರವಾಗಿ ಫೋರ್ಟಲ್​ ಮೂಲಕವೇ ನಾವು ಪಡೆಯಬಹುದು ಎಂದು ಹೇಳಿದ್ದಾರೆ.

    MORE
    GALLERIES

  • 56

    UTSAH: ಪ್ರಾಧ್ಯಾಪಕರ ನೇಮಕಾತಿಗೆ UGC ಹೊಸ ಪೋರ್ಟಲ್​​ ಆರಂಭ

    ಹೊಸ ವೆಬ್‌ಸೈಟ್ ತುಂಬಾ ಉಪಯುಕ್ತವಾದ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ಯುಜಿಸಿಗೆ ಸಂಬಂಧಿಸಿದ ಸೂಚನೆ, ನೊಟೀಸ್​, ಸುತ್ತೋಲೆ ಮತ್ತು ನಿಯಮಗಳು ಇಲ್ಲೇ ಲಭಿಸುತ್ತದೆ.

    MORE
    GALLERIES

  • 66

    UTSAH: ಪ್ರಾಧ್ಯಾಪಕರ ನೇಮಕಾತಿಗೆ UGC ಹೊಸ ಪೋರ್ಟಲ್​​ ಆರಂಭ

    UTSAH ಇದು ಹೊಸ ಪೋರ್ಟಲ್​ ಆಗಿದೆ. ಇದರ ಜೊತೆಗೆ, ಪ್ರಾಕ್ಟೀಸ್‌ನ ಸರಿಯಾದ ಪ್ರಾಧ್ಯಾಪಕರನ್ನು ಹುಡುಕುವಲ್ಲಿ ವಿಶ್ವವಿದ್ಯಾಲಯಗಳಿಗೆ ಅನುಕೂಲವಾಗುವಂತೆ  ಪೋರ್ಟಲ್ ಅನ್ನು ಪ್ರಾರಂಭಿಸಲಾಯಿತು.

    MORE
    GALLERIES