Clay Modelling: ಮಣ್ಣಿನ ಗೊಂಬೆ ತಯಾರಿಕೆಗೆ ಮನಸೋತ ವಿದೇಶಿ ವಿದ್ಯಾರ್ಥಿಗಳು, ಆಸಕ್ತಿಯಿಂದ ಕಲಿಯಲು ಶಿಬಿರಕ್ಕೇ ಬಂದ್ರು!
ಮಣ್ಣಿನ ಮಾದರಿ ತಯಾರಿಸಲು ಕಲಿತ ವಿದ್ಯಾರ್ಥಿಗಳು ಟರ್ಕಿಗೆ ಹೋದ ನಂತರ ಅಲ್ಲಿ ಸಿಗುವ ಮಣ್ಣಿನಿಂದ ಆಟಿಕೆಗಳನ್ನು ತಯಾರಿಸಿ ಇತರರಿಗೆ ತರಬೇತಿ ನೀಡುತ್ತೇವೆ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ.
ಭಾರತದಲ್ಲಿ ಕಲೆ ಸಂಸ್ಕೃತಿಗೆ ತುಂಬಾ ಪ್ರಾಮುಖ್ಯತೆ ಇದೆ. ವಿದೇಶದಿಂದ ನಮ್ಮ ಸಂಸ್ಕೃತಿಯನ್ನು ಮೆಚ್ಚಿಕೊಂಡು ಹಲವಾರು ಜನರು ಕಲಿಯೋಕೆ ಅಂತ ಇಲ್ಲೇ ಬರುತ್ತಾರೆ. ಅದೇ ರೀತಿ ಮಣ್ಣಿನ ಗೊಂಬೆಗಳನ್ನು ಮಾಡುವ ಶಿಬಿರಕ್ಕೆ ಆಗಮಿಸಿದ ವಿದೇಶಿ ವಿದ್ಯಾರ್ಥಿಗಳ ಬಗ್ಗೆ ಇಲ್ಲಿದೆ ಮಾಹಿತಿ.
2/ 7
ನಮ್ಮ ದೇಶದ ಆಚರಣೆ ಹಾಗೂ ಕಲೆಯನ್ನು ಕಲಿತುಕೊಳ್ಳಲು ಟರ್ಕಿಶ್ ವಿದ್ಯಾರ್ಥಿಗಳು ಪುದುಚೆರಿಗೆ ಆಗಮಿಸಿದ್ದಾರೆ. ಅಲ್ಲಿ ನೆಡೆಯುವ ಶಿಬಿರದಲ್ಲಿ ಅವರು ಪಾಲ್ಗೊಂಡು ಮಣ್ಣಿನ ಮೂರ್ತಿಗಳನ್ನು ನಿರ್ಮಾಣ ಮಾಡಿದ್ದಾರೆ.
3/ 7
ಮಣ್ಣಿನ ಗೊಂಬೆ ತಯಾರಿಕೆಯ ತರಬೇತಿ ಪಡೆಯಲು ಪುದುಚೇರಿಗೆ ಬಂದಿರುವ ಈ ಟರ್ಕಿಯ ವಿದ್ಯಾರ್ಥಿಗಳು ಆಸಕ್ತಿಯಿಂದ ಮಣ್ಣಿನ ಗೊಂಬೆಗಳನ್ನು ಮಾಡಲು ಕಲಿತಿದ್ದಾರೆ. ಅದೂ ಕೂಡಾ ಭಾರತೀಯ ಶೈಲಿಯ ಸಾಂಸ್ಕೃತಿಕ ಬೊಂಬೆಗಳಾಗಿವೆ.
4/ 7
ವಿದ್ಯಾರ್ಥಿಗಳು ಸಾಂಸ್ಕೃತಿಕ ಪ್ರವಾಸಕ್ಕಾಗಿ ಪುದುಚೇರಿಗೆ ಬಂದಿದ್ದಾರೆ. ಅವರು 10 ದಿನಗಳ ಕಾಲ ಪುದುಚೇರಿಯಲ್ಲಿ ತಂಗಿದ್ದಾರೆ. ಆ ಸಮಯದಲ್ಲಿ ಕಲಿಯಬಹುದಾದ ಸಾಧ್ಯತೆ ಇರುವ ಕೋರ್ಸ್ಅನ್ನು ಅವರು ಮಾಡಿದ್ದಾರೆ.
5/ 7
ಪುದುಚೇರಿಗೆ ಭೇಟಿ ನೀಡುವ ಪ್ರವಾಸಿಗರು ಪುದುಚೇರಿಯ ಕಲೆ ಮತ್ತು ಸಂಸ್ಕೃತಿಯನ್ನು ನೇರವಾಗಿ ಗಮನಿಸಿ ಆ ಕುರಿತು ಅಭ್ಯಾಸ ಮಾಡಿದ್ದಾರೆ. ಇನ್ನೂ ಹಲವು ಆಚರಣೆಗಳ ಬಗ್ಗೆ ಕೂತೂಹಲ ವ್ಯಕ್ತಪಡಿಸಿದ್ದಾರೆ.
6/ 7
ಆ ಮೂಲಕ ತಿರುಕಂಜಿಯ ಟೆರಾಕೋಟಾ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳು ಮಣ್ಣಿನ ಗೊಂಬೆಗಳನ್ನು ತಯಾರಿಸುವ ತರಬೇತಿ ಪಡೆದಿದ್ದಾರೆ. ಪದ್ಮಶ್ರೀ ಪುರಸ್ಕೃತ ಕಲಾವಿದ ಪುದುಚೇರಿಯ ಮುನುಸ್ವಾಮಿ ಅವರು ಈ ತರಬೇತಿಯನ್ನು ನೀಡಿದ್ದಾರೆ.
7/ 7
ಟರ್ಕಿಯ ವಿದ್ಯಾರ್ಥಿಗಳು ಮಣ್ಣಿನಿಂದ ಆಟಿಕೆಗಳನ್ನು ಹೇಗೆ ತಯಾರಿಸಬೇಕೆಂದು ಕಲಿತು, ಜೇಡಿಮಣ್ಣಿನಿಂದ ಆಟಿಕೆಗಳನ್ನು ತಯಾರಿಸಿ ಖುಷಿಪಟ್ಟಿದ್ದೇವೆ ಎಂದು ವಿದ್ಯಾರ್ಥಿಗಳೇ ಹೇಳಿದ್ದಾರೆ.
First published:
17