ಶಾಲೆಯಲ್ಲಿ ತರಗತಿಗಳಲ್ಲಿ ಭಾಷಣಗಳು ಅಥವಾ ಕೆಲವು ಸಮಾರಂಭದಲ್ಲಿ ಭಾಷಣ ಮಾಡುವ ಪ್ರಸಂಗ ಎದುರಾಗುತ್ತದೆ ಆದರೆ ಎಷ್ಟೋ ಜನರಿಗೆ ಭಾಷಣ ಮಾಡಲು ಬರೋದಿಲ್ಲ. ಇನ್ನು ಕೆಲವರಿಗೆ ಭಾಷಣ ಮಾಡಲು ಭಯವಾಗುತ್ತದೆ. ಹೀಗಾದಾಗ ಏನು ಮಾಡಬೇಕು ಎಂಬ ವಿಷಯ ಹೇಳ್ತೀವಿ ನೋಡಿ.
2/ 7
ನೀವು ಕನ್ನಡಿಯ ಮುಂದೆ ನಿಂತು ಹತ್ತಾರು ಬಾರಿ ಪ್ರಾಕ್ಟೀಸ್ ಮಾಡ್ಬೇಕು. ಉತ್ತಮವಾಗಿ ನಿಮ್ಮ ಭಾಷಣ ಇತರರಿಗೆ ಕೇಳಬೇಕು ಎಂದರೆ ನೀವು ಧೈರ್ಯವಾಗಿ ಗಟ್ಟಿಯಾಗಿ ಮಾತನಾಡುವುದನ್ನು ಕಲಿತಿರಲೇ ಬೇಕು.
3/ 7
ನಿಮ್ಮ ಮಾತಿನಲ್ಲಿ ಸ್ಪಷ್ಟತೆ ಬೇಕು. ಏನು ಮಾತನಾಡುತ್ತಿದ್ದೀರಿ ಎಂಬ ವಿಚಾರದ ಕುರಿತು ಗಮನಹರಿಸಿ. ಸಂಪೂರ್ಣವಾದ ಆತ್ಮ ವಿಶ್ವಾಸದಿಂದ ಅದನ್ನು ಹೇಳಿಬಿಡಿ. ನಿಮಗೇ ಆ ವಿಷಯದ ಕುರಿತು ಗೊಂದಲವಿದೆ ಎಂದಾದರೆ ನಿಮ್ಮ ಬಹುಮಾನ ತಪ್ಪಿ ಹೋಗುತ್ತದೆ.
4/ 7
ಜನರ ಕಣ್ಣಿನಲ್ಲಿ ಕಣ್ಣಿಟ್ಟು ನಾನು ಸತ್ಯವನ್ನೇ ಹೇಳುತ್ತಿದ್ದೇನೆ ಎಂಬ ರೀತಿಯಲ್ಲಿ ಅವರು ನಂಬುವಂತೆ ನಿಮ್ಮ ವಿಚಾರವನ್ನು ಮಂಡಿಸಿ. ಇದರಿಂದ ನಿಮ್ಮ ಆತ್ಮವಿಶ್ವಾಸದೊಂದಿಗೆ ಇತರ ಆತ್ಮ ವಿಶ್ವಾಸವೂ ಹೆಚ್ಚಾಗುತ್ತದೆ.
5/ 7
ನಿರ್ಣಾಯಕರು ಯಾವ ಕಡೆ ಕೂತಿದ್ದಾರೆ ಎಂಬುದನ್ನು ಗಮನಿಸಿ ಆಗಾಗ ಅವರ ಹಾವ ಭಾವಗಳನ್ನು ಗಮನಿಸುತ್ತಿರಿ. ಆಗ ನಿಮಗೆ ಯಾವ ವಿಷಯದ ಕುರಿತು ಮಾತನಾಡಬೇಕು ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.
6/ 7
ಯಾವ ವಿಷಯವನ್ನೂ ಸಹ ಸುತ್ತಿ ಬಳಸಿ ಹೇಳಲು ಹೋಗಬೇಡಿ. ಹಾಗೆ ಮಾಡಿದರೆ ನಿಮ್ಮ ಭಾಷಣದಲ್ಲಿ ಯಾವ ಮುಖ್ಯ ವಿಷಯವೂ ಇಲ್ಲ ಎಂದು ಕೇಳುಗರು ನಿರ್ಲಕ್ಷ್ಯ ಮಾಡುತ್ತಾರೆ. ಅವರ ಆಸಕ್ತಿಯನ್ನು ನೀವು ಹಾಳು ಮಾಡಿದಂತಾಗುತ್ತದೆ.
7/ 7
ಭಾಷಣ ಮಾಡುವಾಗ ಸಮಯದ ಮಿತಿ ತುಂಬಾ ಮುಖ್ಯವಾಗಿರುತ್ತದೆ. ಸ್ಪರ್ಧೆಗಲ್ಲಿ ಇಂತಿಷ್ಟು ಸಮಯದ ಒಳಗೆ ನೀವು ಭಾಷಣವನ್ನು ಮುಗಿಸಬೇಕು ಎಂಬ ಮಾನದಂಡವನ್ನು ಮೊದಲೇ ನಿಗದಿ ಪಡಿಸಿರುತ್ತಾರೆ ಹಾಗಾಗಿ ಮೊದಲೇ ನೀವು ಸಮಯದ ಬಗ್ಗೆ ಗಮನಕೊಡಿ .
First published:
17
Speech Competition: ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಈ ಟ್ರಿಕ್ ಫಾಲೋ ಮಾಡಿ, ಖಂಡಿತ ನೀವೇ ಗೆಲ್ತೀರಾ