Top 10 Women's Colleges: ಹೆಚ್ಚು ಫೀಸ್ ಪಡೆಯದೇ ಶಿಕ್ಷಣ ನೀಡುತ್ತಿರುವ 10 ಮಹಿಳಾ ಕಾಲೇಜುಗಳಿವು

ಭಾರತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಸಾಕಷ್ಟು ಮುಂದುವರೆದಿದೆ. ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿತ್ತಿದ್ದ ಕಾಲ ಈಗಿಲ್ಲ. ಬಾಲಕಿಯರೇ ಇಂದು ಓದಿನಲ್ಲಿ ಮುಂದಿದ್ದಾರೆ. ಆದರೆ ಶಾಲಾ-ಕಾಲೇಜು ಶುಲ್ಕಗಳು ಮಾತ್ರ ದುಬಾರಿಯಾಗಿವೆ. ಈ ನಿಟ್ಟಿನಲ್ಲಿ ಕಡಿಮೆ ಫೀಸ್ ಪಡೆದುಕೊಂಡು ಉತ್ತಮ ಶಿಕ್ಷಣ ನೀಡುತ್ತಿರುವ 10 ಮಹಿಳಾ ಕಾಲೇಜುಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.

First published: