Top Universities: ಇಂಜಿನಿಯರಿಂಗ್ ಓದಲು ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಮಾಹಿತಿ ಇಲ್ಲಿದೆ

Top Universities In India: ಭಾರತದ ಟಾಪ್ 10 ಇಂಜಿನಿಯರಿಂಗ್ ಸಂಸ್ಥೆಗಳು ಮತ್ತು ಅವುಗಳ ವಿಶ್ವ ರ್ಯಾಂಕ್ ಹೊರಬಿದ್ದಿದೆ. QS (Quacquarelli Symonds) ಪ್ರತಿ ವರ್ಷ ವಿಶ್ವದ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಿಗೆ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡುತ್ತಾರೆ. ಈ ಪಟ್ಟಿಯಲ್ಲಿ ಭಾರತದ 10 ಎಂಜಿನಿಯರಿಂಗ್ ಸಂಸ್ಥೆಗಳು ಸೇರಿವೆ. ಆ ಕುರಿತ ಮಾಹಿತಿ ಇಲ್ಲಿದೆ.

First published:

  • 110

    Top Universities: ಇಂಜಿನಿಯರಿಂಗ್ ಓದಲು ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಮಾಹಿತಿ ಇಲ್ಲಿದೆ

    ಐಐಟಿ ಬೆಂಗಳೂರು ಕ್ಯೂಎಸ್ ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕಗಳು 2023 \ರಲ್ಲಿ 155 ನೇ ಸ್ಥಾನವನ್ನು ಪಡೆದುಕೊಂಡಿದೆ. ಇದರ ಸ್ಕೋರ್ 49.5. 2023 ರ ಶ್ರೇಯಾಂಕದಲ್ಲಿ ಸ್ಥಾನ ಪಡೆದ ಭಾರತದ ಮೊದಲ ಸಂಸ್ಥೆ ಇದಾಗಿದೆ.

    MORE
    GALLERIES

  • 210

    Top Universities: ಇಂಜಿನಿಯರಿಂಗ್ ಓದಲು ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಮಾಹಿತಿ ಇಲ್ಲಿದೆ

    ಐಐಟಿ ಬಾಂಬೆ 172 ನೇ ಸ್ಥಾನವನ್ನು ಪಡೆದುಕೊಂಡಿದೆ. ಇದು ಟಾಪ್ 10 ಭಾರತೀಯ ಸಂಸ್ಥೆಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದರ ಸ್ಕೋರ್ 46.7.

    MORE
    GALLERIES

  • 310

    Top Universities: ಇಂಜಿನಿಯರಿಂಗ್ ಓದಲು ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಮಾಹಿತಿ ಇಲ್ಲಿದೆ

    ಐಐಐಟಿ ದೆಹಲಿಯು ಟಾಪ್ 10 ಭಾರತೀಯ ಸಂಸ್ಥೆಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದರ ಸ್ಕೋರ್ 46.5.

    MORE
    GALLERIES

  • 410

    Top Universities: ಇಂಜಿನಿಯರಿಂಗ್ ಓದಲು ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಮಾಹಿತಿ ಇಲ್ಲಿದೆ

    ಐಐಟಿ ಮದ್ರಾಸ್ ಅಗ್ರ 10 ಭಾರತೀಯ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇದರ ಸ್ಕೋರ್ 38.6 ಮತ್ತು ವಿಶ್ವ ರ್ಯಾಂಕಿಂಗ್ ನಲ್ಲಿ 250 ನೇ ಸ್ಥಾನದಲ್ಲಿದೆ.

    MORE
    GALLERIES

  • 510

    Top Universities: ಇಂಜಿನಿಯರಿಂಗ್ ಓದಲು ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಮಾಹಿತಿ ಇಲ್ಲಿದೆ

    ಐಐಟಿ ಕಾನ್ಪುರ್ ಟಾಪ್ 10 ಭಾರತೀಯ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಐದನೇ ಸ್ಥಾನವನ್ನು ಗಳಿಸಿದೆ. 264ನೇ ರ್ಯಾಂಕ್ ಪಡೆದಿದೆ.

    MORE
    GALLERIES

  • 610

    Top Universities: ಇಂಜಿನಿಯರಿಂಗ್ ಓದಲು ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಮಾಹಿತಿ ಇಲ್ಲಿದೆ

    ಐಐಐಟಿ ಖಡ್ಗೂರ್ 6ನೇ ಸ್ಥಾನ ಗಳಿಸಿದೆ. ಟಾಪ್ 10 ಭಾರತೀಯ ಎಂಜಿನಿಯರಿಂಗ್ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಇದರ ಶ್ರೇಣಿಯು 270 ಮತ್ತು ಸ್ಕೋರ್ 37.2 ಆಗಿದೆ.

    MORE
    GALLERIES

  • 710

    Top Universities: ಇಂಜಿನಿಯರಿಂಗ್ ಓದಲು ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಮಾಹಿತಿ ಇಲ್ಲಿದೆ

    IIIT ರೂರ್ಕಿ 7 ನೇ ಸ್ಥಾನದಲ್ಲಿದೆ. ಇದರ ಶ್ರೇಣಿಯು 369 ನೇ ಮತ್ತು ಸ್ಕೋರ್ 29.9 ಆಗಿದೆ.

    MORE
    GALLERIES

  • 810

    Top Universities: ಇಂಜಿನಿಯರಿಂಗ್ ಓದಲು ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಮಾಹಿತಿ ಇಲ್ಲಿದೆ

    QS ವರ್ಲ್ಡ್ ಯೂನಿವರ್ಸಿಟಿ ರ್ಯಾಂಕಿಂಗ್ ಪ್ರಕಾರ IIIT ಗುವಾಹಟಿ 29.3 ಸ್ಕೋರ್ ಮತ್ತು 384 ರ ಶ್ರೇಣಿಯನ್ನು ಹೊಂದಿದೆ. ಇದು ಟಾಪ್ 10 ಭಾರತೀಯ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 910

    Top Universities: ಇಂಜಿನಿಯರಿಂಗ್ ಓದಲು ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಮಾಹಿತಿ ಇಲ್ಲಿದೆ

    ಐಐಐಟಿ ಇಂದೋರ್ ಅಗ್ರ 10 ಭಾರತೀಯ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಇದರ ಸ್ಕೋರ್ 28.7 ಮತ್ತು ವಿಶ್ವ ರ್ಯಾಂಕ್ 396. (ಸಾಂದರ್ಭಿಕ ಚಿತ್ರ)

    MORE
    GALLERIES

  • 1010

    Top Universities: ಇಂಜಿನಿಯರಿಂಗ್ ಓದಲು ದೇಶದ ಟಾಪ್ 10 ವಿಶ್ವವಿದ್ಯಾಲಯಗಳ ಮಾಹಿತಿ ಇಲ್ಲಿದೆ

    ದೆಹಲಿ ವಿಶ್ವವಿದ್ಯಾನಿಲಯವು QS ವರ್ಲ್ಡ್ ಯೂನಿವರ್ಸಿಟಿ ಶ್ರೇಯಾಂಕ 2023 ರಲ್ಲಿ 521-530 ಸ್ಥಾನವನ್ನು ಪಡೆದುಕೊಂಡಿದೆ. ಇದು ಟಾಪ್ 10 ಭಾರತೀಯ ಸಂಸ್ಥೆಗಳಲ್ಲಿ 10 ನೇ ಸ್ಥಾನದಲ್ಲಿದೆ.

    MORE
    GALLERIES