Amit Shah: ಅಮಿತ್ ಶಾ ಭೇಟಿ; ಇಂದು, ನಾಳೆ ಮಂಡ್ಯ ವಿವಿಗೆ ರಜೆ ಘೋಷಣೆ

ಅಮಿತ್​ ಶಾ ಭೇಟಿ ಕಾರಣ ಮಂಡ್ಯ ವಿಶ್ವವಿದ್ಯಾಲುದ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಇಂದು ಹಾಗೂ ನಾಳೆ ಎರಡು ದಿನಗಳ ರಜೆ ನೀಡಲಾಗಿದೆ.

First published: