School Reopen: ಈ ಬಾರಿ ಶಾಲೆ ಆರಂಭವಾದ ದಿನವೇ ವಿದ್ಯಾರ್ಥಿಗಳಿಗೆ ಸಿಗಲಿದೆ ಪಠ್ಯ ಪುಸ್ತಕ
ಕಳೆದ ವರ್ಷ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ಸಕಾಲಕ್ಕೆ ಪೂರೈಸದೇ ಟೀಕೆ ಎದುರಿಸಿದ್ದ ಶಿಕ್ಷಣ ಇಲಾಖೆ, ಈ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲು ಮುಂದಾಗಿದೆ.
ವಿದ್ಯಾರ್ಥಿಗಳೇ ಗಮನಿಸಿ ನಿಮಗೆ ಇಲ್ಲಿದೆ ಖುಚಿಯ ಸಂಗತಿ. ಇದೇನೆಂದರೆ ನೀವು ಈ ಬಾರಿ ಮೇ 29 ರಿಂದ ಶಾಲೆಗಳು ಆರಂಭವಾಗುತ್ತಿದೆ. ಅದರ ಬೆನ್ನಲೇ ಮಕ್ಕಳು ಶಾಲೆಗೆ ಬಂದ ದಿನವೇ ಪುಸ್ತಕ ವಿತರಣೆಗೆ ಸಿದ್ಧತೆ ನಡೆಸಲಾಗಿದೆ.
2/ 7
ಹಿಂದಿನ ವರ್ಷ ನಾಲ್ಕು ತಿಂಗಳು ಕಳೆದರು ವಿದ್ಯಾರ್ಥಿಗಳು ಪಠ್ಯ ಪುಸ್ತಕ ಸಿಗದೆ ಪರದಾಡುವ ಸಂದರ್ಭ ಬಂದಿತ್ತು. ಆದರೆ ಈ ಬಾರಿ ಹೀಗಾಗುವುದಿಲ್ಲ
3/ 7
ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಶೇ. 86 ರಷ್ಟು ಪುಸ್ತಕಗಳು ಸರಬರಾಜಾಗಿದ್ದು, ವಿದ್ಯಾರ್ಥಿಗಳಿಗೆ ಶಾಲಾ ಆರಂಭದ ಸಮಯಕ್ಕೆ ಪಠ್ಯಪುಸ್ತಕಗಳು ಸಿಗಲಿವೆ.
4/ 7
ಪ್ರಸಕ್ತ ಸಾಲಿನಲ್ಲಿ ಮಕ್ಕಳಿಗೆ ಅಂದಾಜು 6.39 ಲಕ್ಷ ಪಠ್ಯಪುಸ್ತಕಗಳ ಅವಶ್ಯಕತೆ ಇದ್ದು, ಈಗಾಗಲೇ 5.91 ಲಕ್ಷ ಪಠ್ಯಪುಸ್ತಕಗಳನ್ನು ಮುದ್ರಣ ಮಾಡಲಾಗಿದೆ. ಈ ಪೈಕಿ ಬಿಇಒಗಳ ಹಂತದಲ್ಲಿ 5.53 ಲಕ್ಷ ಪಠ್ಯಪುಸ್ತಕಗಳು ಸರಬರಾಜುಗೊಂಡಿವೆ.
5/ 7
ಉಳಿದ ಶೇ.7.52 ರಷ್ಟು ಮುದ್ರಣ ಹಂತದಲ್ಲಿದ್ದು, ಇವು ಕೂಡ ಶೀಘ್ರದಲ್ಲೇ ಬಿಇಒ ಕಚೇರಿಗೆ ತಲುಪಲಿವೆ ಎಂದು ವರದಿಯಾಗಿದೆ.
6/ 7
ಈ ಹಿಂದೆ ಶಾಲೆ ಆರಂಭವಾದ ದಿನವೇ ಸಮವಸ್ತ್ರವನ್ನೂ ನೀಡುತ್ತೇವೆ ಎಂಬ ಮಾತು ಶಿಕ್ಷಣ ಇಲಾಖೆಯಿಂದ ಕೇಳಿ ಬಂದಿತ್ತು. ಆದರೆ ಈಗ ಆ ಬಗ್ಗೆ ಏನೂ ಸ್ಪಷ್ಟಣೆ ಇಲ್ಲ.
7/ 7
ಕಳೆದ ವರ್ಷ ಸಮವಸ್ತ್ರ ಹಾಗೂ ಪಠ್ಯಪುಸ್ತಕವನ್ನು ಸಕಾಲಕ್ಕೆ ಪೂರೈಸದೇ ಟೀಕೆ ಎದುರಿಸಿದ್ದ ಶಿಕ್ಷಣ ಇಲಾಖೆ, ಈ ಶೈಕ್ಷಣಿಕ ವರ್ಷದಲ್ಲಿ ಶಾಲೆ ಆರಂಭದ ದಿನವೇ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲು ಮುಂದಾಗಿದೆ.
First published:
17