SSLC ವಿದ್ಯಾರ್ಥಿಗಳಿಗೆ ಯಾಕೆ ಗ್ರೇಸ್​ ಮಾರ್ಕ್ಸ್​​ ಕೊಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ

ಈ ಬಾರಿ ಒಟ್ಟು 26 ಗ್ರೇಸ್​ ಅಂಕಗಳನ್ನು SSLC ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಹಾಗಾದರೆ ಈ ಅಂಕ ಯಾರಿಗೆಲ್ಲಾ ಸಿಗುತ್ತೆ ಎಂಬ ಮಾಹಿತಿ ಇಲ್ಲಿದೆ ನೋಡಿ.

First published:

 • 17

  SSLC ವಿದ್ಯಾರ್ಥಿಗಳಿಗೆ ಯಾಕೆ ಗ್ರೇಸ್​ ಮಾರ್ಕ್ಸ್​​ ಕೊಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ

  ಕಳೆದ ಎರಡು ವರ್ಷಗಳಿಂದ SSLC ವಿದ್ಯಾರ್ಥಿಗಳಿಗೆ ಗ್ರೇಸ್​ ಮಾರ್ಕ್ಸ್​​ ನೀಡಲಾಗುತ್ತಿದೆ. ಆದರೆ ಈ ಅಂಕವನ್ನು ಯಾಕೆ ನೀಡಲಾಗುತ್ತಿದ್ದೆ ಎಂಬ ಪ್ರಶ್ನೆ ನಿಮಗಿದ್ದರೆ ಇದನ್ನು ಓದಿ.

  MORE
  GALLERIES

 • 27

  SSLC ವಿದ್ಯಾರ್ಥಿಗಳಿಗೆ ಯಾಕೆ ಗ್ರೇಸ್​ ಮಾರ್ಕ್ಸ್​​ ಕೊಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ

  ಕಳೆದ ಎರಡೂ ವರ್ಷವೂ ಕೂಡಾ ಕೋವಿಡ್​ ಸಾಂಕ್ರಾಮಿಕ ಖಾಯಿಲೆಯಿಂದ ಮಕ್ಕಳಿಗೆ ಅಷ್ಟಾಗಿ ಅಭ್ಯಾಸದ ಮೇಲೆ ಗಮನ ನೀಡಲು ಸಾಧ್ಯವಾಗಿರಲಿಲ್ಲ. ಆ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಇದನ್ನು ಆರಂಭಿಸಲಾಯಿತು,. 

  MORE
  GALLERIES

 • 37

  SSLC ವಿದ್ಯಾರ್ಥಿಗಳಿಗೆ ಯಾಕೆ ಗ್ರೇಸ್​ ಮಾರ್ಕ್ಸ್​​ ಕೊಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ

  ಕೋವಿಡ್​ ಇಲ್ಲದೇ ಇದ್ದರೂ ಈ ವರ್ಷ ಇದನ್ನು ಮುಂದುವರಿಸಿಕೊಂಡು ಬರಲಾಯಿತು. ಈ ವರ್ಷವೂ ವಿದ್ಯಾರ್ಥಿಗಳಿಗೆ 26 ಅಂಕಗಳನ್ನು ನೀಡಲಾಗುತ್ತದೆ. ಯಾವ ವಿದ್ಯಾರ್ಥಿಗಳಿಗೆ ಗೊತ್ತಾ? 

  MORE
  GALLERIES

 • 47

  SSLC ವಿದ್ಯಾರ್ಥಿಗಳಿಗೆ ಯಾಕೆ ಗ್ರೇಸ್​ ಮಾರ್ಕ್ಸ್​​ ಕೊಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ

  ಯಾವ ವಿದ್ಯಾರ್ಥಿಗಳು ಕಡಿಮೆ ಅಂಕ ಪಡೆದುಕೊಂಡು ಫೇಲ್​ ಆಗುವ ಹಂತದಲ್ಲಿರುತ್ತಾರೋ ಅವರಿಗೆ ಈ ಗ್ರೇಸ್​ ಅಂಕವನ್ನು ನೀಡಲಾಗುತ್ತದೆ. 

  MORE
  GALLERIES

 • 57

  SSLC ವಿದ್ಯಾರ್ಥಿಗಳಿಗೆ ಯಾಕೆ ಗ್ರೇಸ್​ ಮಾರ್ಕ್ಸ್​​ ಕೊಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ

  ಭಾಷಾವಾರು ವಿಷಯಗಳಿಗೆ ಮಾತ್ರ ಈ ಅಂಕ ನೀಡಲಾಗುತ್ತದೆ. ಯಾವುದಾದರೂ 3 ವಿಷಯಗಳಿಗೆ ಮಾತ್ರ ಇದು ಅನ್ವಯ ಆಗುತ್ತದೆ. 

  MORE
  GALLERIES

 • 67

  SSLC ವಿದ್ಯಾರ್ಥಿಗಳಿಗೆ ಯಾಕೆ ಗ್ರೇಸ್​ ಮಾರ್ಕ್ಸ್​​ ಕೊಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ

  ಯಾವ ವಿದ್ಯಾರ್ಥಿಗಳಿಗೆ ಈ ಗ್ರೇಸ್​ ಮಾರ್ಕ್ಸ್​​ ಸಿಗೋದಿಲ್ಲ ಎಂದರೆ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಇದು ಸಿಗುವುದಿಲ್ಲ. ಪಾಸ್​ ಆಗಲು ಅಂಕ ಬೇಕಿದ್ದರೆ ಮಾತ್ರ ನೀಡಲಾಗುತ್ತದೆ.

  MORE
  GALLERIES

 • 77

  SSLC ವಿದ್ಯಾರ್ಥಿಗಳಿಗೆ ಯಾಕೆ ಗ್ರೇಸ್​ ಮಾರ್ಕ್ಸ್​​ ಕೊಡ್ತಾರೆ ಗೊತ್ತಾ? ಇಲ್ಲಿದೆ ಮಾಹಿತಿ

  ಹಿಂದಿನ ವರ್ಷ ಪರೀಕ್ಷೆ ಬರೆದಾಗ ಯಾವ ವಿದ್ಯಾರ್ಥಿಗಳು ಪಾಸ್​ ಆಗಿರುವುದಿಲ್ಲವೋ ಆ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯುತ್ತಿದ್ದರೆ ಅವರಿಗೂ ಇದು ಅನ್ವಯವಾಗುತ್ತದೆ.

  MORE
  GALLERIES