Tanishka Sujit: 15 ವರ್ಷಕ್ಕೇ ಡಿಗ್ರಿ ಓದಿ ಮುಗಿಸಿದ ಹುಡ್ಗಿ; ಪ್ರಧಾನಿ ಮೋದಿ ಭೇಟಿಯಾದ ಪ್ರತಿಭಾವಂತೆ

Tanishka Sujit, PM Modi: ಹೆಚ್ಚಿನ ವಿದ್ಯಾರ್ಥಿಗಳು 16ನೇ ವಯಸ್ಸಿನಲ್ಲಿ 10ನೇ ಕ್ಲಾಸ್ ಬೋರ್ಡ್ ಪರೀಕ್ಷೆಯನ್ನು ನೀಡುತ್ತಾರೆ. ಆದರೆ ಮಧ್ಯಪ್ರದೇಶದ ಇಂದೋರ್ ನಿವಾಸಿ ತನಿಷ್ಕಾ ಸುಜಿತ್ ಕೇವಲ 11 ವರ್ಷ ವಯಸ್ಸಿನಲ್ಲೇ 10ನೇ ತರಗತಿ ಪಾಸ್ ಆಗಿದ್ದಾರೆ. ಇತ್ತೀಚೆಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು.

  • Local18
  • |
  •   | Indore, India
First published:

  • 17

    Tanishka Sujit: 15 ವರ್ಷಕ್ಕೇ ಡಿಗ್ರಿ ಓದಿ ಮುಗಿಸಿದ ಹುಡ್ಗಿ; ಪ್ರಧಾನಿ ಮೋದಿ ಭೇಟಿಯಾದ ಪ್ರತಿಭಾವಂತೆ

    ಅದೆಷ್ಟೋ ಮಕ್ಕಳು ದೇಶದ ಪ್ರಧಾನಿ ಅವರನ್ನು ಭೇಟಿಯಾಗಬೇಕೆಂದು ಕನಸು ಕಾಣುತ್ತಾರೆ. ಆದರೆ ಈ ಅದೃಷ್ಟ ಕೆಲವರಿಗೆ ಮಾತ್ರ ಸಿಗುತ್ತೆ. ಮಧ್ಯಪ್ರದೇಶದ ರಾಜಧಾನಿ ಇಂದೋರ್ ನ ಹುಡುಗಿಯೊಬ್ಬಳು ಇತ್ತೀಚೆಗೆ ಪ್ರಧಾನಿ ಮೋದಿಯನ್ನು ಭೇಟಿಯಾದಳು.

    MORE
    GALLERIES

  • 27

    Tanishka Sujit: 15 ವರ್ಷಕ್ಕೇ ಡಿಗ್ರಿ ಓದಿ ಮುಗಿಸಿದ ಹುಡ್ಗಿ; ಪ್ರಧಾನಿ ಮೋದಿ ಭೇಟಿಯಾದ ಪ್ರತಿಭಾವಂತೆ

    ಈ ಹುಡುಗಿಯ ಹೆಸರು ತನಿಷ್ಕಾ ಸುಜಿತ್. ಕೇವಲ 15ರ ಹರೆಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ ಈ ಪೋರಿ. ತನಿಷ್ಕಾ ಸುಜಿತ್ 11 ನೇ ವಯಸ್ಸಿನಲ್ಲಿ 10ನೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. 10ನೇ ವಯಸ್ಸಿನಲ್ಲಿ 10ನೇ ತರಗತಿಗೆ ತಯಾರಿ ನಡೆಸಿದ್ದಳು. ಆದರೆ ಅನುಮತಿ ಪಡೆಯಲು ಒಂದು ವರ್ಷ ಬೇಕಾಯಿತು.

    MORE
    GALLERIES

  • 37

    Tanishka Sujit: 15 ವರ್ಷಕ್ಕೇ ಡಿಗ್ರಿ ಓದಿ ಮುಗಿಸಿದ ಹುಡ್ಗಿ; ಪ್ರಧಾನಿ ಮೋದಿ ಭೇಟಿಯಾದ ಪ್ರತಿಭಾವಂತೆ

    ಈಗ ಕೇವಲ 15ನೇ ವಯಸ್ಸಿನಲ್ಲಿ ಪದವಿ ಓದಿ ಮುಗಿಸಲಿದ್ದಾಳೆ. ಈಕೆ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದಳು. ಈಗ 15ನೇ ವಯಸ್ಸಿಗೆ ಬಿಎ ಪಾಸಾಗುತ್ತಿದ್ದಾಳೆ. ಈಕೆಯ ಸಾಧನೆ ಕಂಡು ಪಿಎಂ ಮೋದಿ ಸಹ ಅಚ್ಚರಿ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 47

    Tanishka Sujit: 15 ವರ್ಷಕ್ಕೇ ಡಿಗ್ರಿ ಓದಿ ಮುಗಿಸಿದ ಹುಡ್ಗಿ; ಪ್ರಧಾನಿ ಮೋದಿ ಭೇಟಿಯಾದ ಪ್ರತಿಭಾವಂತೆ

    ತನಿಷ್ಕಾ ಸುಜಿತ್ 10ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. 13 ನೇ ವಯಸ್ಸಿನಲ್ಲಿ, ಅವರು 12 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಪ್ರಸ್ತುತ ಅವರು ಇಂದೋರ್ ನ ದೇವಿ ಅಹಲ್ಯಾ ವಿಶ್ವವಿದ್ಯಾಲಯದಿಂದ ಬಿಎ (ಮನೋವಿಜ್ಞಾನ) ಅಂತಿಮ ವರ್ಷದ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.

    MORE
    GALLERIES

  • 57

    Tanishka Sujit: 15 ವರ್ಷಕ್ಕೇ ಡಿಗ್ರಿ ಓದಿ ಮುಗಿಸಿದ ಹುಡ್ಗಿ; ಪ್ರಧಾನಿ ಮೋದಿ ಭೇಟಿಯಾದ ಪ್ರತಿಭಾವಂತೆ

    ತನಿಷ್ಕಾಳ ಪರೀಕ್ಷೆಯು ಏಪ್ರಿಲ್ 19 ರಿಂದ 29 ರವರೆಗೆ ನಡೆಯಲಿದೆ. ತನಿಷ್ಕಾ ಅವರ ಸಾಧನೆ ವಿಶೇಷವಾಗಿದೆ. ಆದ್ದರಿಂದ ಅವರು ವಿಶ್ವವಿದ್ಯಾಲಯಕ್ಕೆ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಗೆ ಹಾಜರಾಗಬೇಕಾಯಿತು.

    MORE
    GALLERIES

  • 67

    Tanishka Sujit: 15 ವರ್ಷಕ್ಕೇ ಡಿಗ್ರಿ ಓದಿ ಮುಗಿಸಿದ ಹುಡ್ಗಿ; ಪ್ರಧಾನಿ ಮೋದಿ ಭೇಟಿಯಾದ ಪ್ರತಿಭಾವಂತೆ

    ಏಪ್ರಿಲ್ 1 ರಂದು ಸಂಯೋಜಿತ ಕಮಾಂಡರ್ ಗಳ ಸಮ್ಮೇಳನಕ್ಕಾಗಿ ಪ್ರಧಾನಿ ಮೋದಿ ಭೋಪಾಲ್ ಗೆ ತೆರಳಿದ್ದರು. ನಂತರ ತನಿಷ್ಕಾ ಅವರನ್ನು 15 ನಿಮಿಷಗಳ ಕಾಲ ಭೇಟಿಯಾದರು. ಬಿಎ ಮಾಡಿದ ನಂತರ ತಾನು ಅಮೆರಿಕದಲ್ಲಿ ಕಾನೂನು ಕಲಿಯಲು ಬಯಸುತ್ತೇನೆ ಎಂದು ಅವರು ಪ್ರಧಾನಿಗೆ ತಿಳಿಸಿದರು.

    MORE
    GALLERIES

  • 77

    Tanishka Sujit: 15 ವರ್ಷಕ್ಕೇ ಡಿಗ್ರಿ ಓದಿ ಮುಗಿಸಿದ ಹುಡ್ಗಿ; ಪ್ರಧಾನಿ ಮೋದಿ ಭೇಟಿಯಾದ ಪ್ರತಿಭಾವಂತೆ

    ಓದು ಮುಗಿಸಿ ದೇಶಕ್ಕೆ ಬಂದು ಚೀಫ್ ಜಸ್ಟಿಸ್ ಆಗಬೇಕೆಂಬ ಆಸೆ ಇದೆ. 2020 ರಲ್ಲಿ, ತನಿಷ್ಕಾ ಸುಜಿತ್ ಅವರ ತಂದೆ ಮತ್ತು ಅಜ್ಜ ಇಬ್ಬರೂ ಕೋವಿಡ್ 19 ನಿಂದ ಸಾವನ್ನಪ್ಪಿದರು. ಅದ್ಯಾವುದೂ ಈಕೆಯ ಸಾಧನೆಗೆ ಅಡ್ಡಿ ಬಂದಿಲ್ಲ.

    MORE
    GALLERIES