Supreme Court: ಕಾನೂನು ಪದವೀಧರರ ದಾಖಲಾತಿಗಾಗಿ 600ಕ್ಕಿಂತ ಹೆಚ್ಚು ಶುಲ್ಕ ವಿಧಿಸುವಂತಿಲ್ಲ
ಭಾರತೀಯ ಬಾರ್ ಕೌನ್ಸಿಲ್ ಪರವಾಗಿ ಹಾಜರಾದ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ, ದಾಖಲಾತಿಗಾಗಿ 600 ರೂಪಾಯಿ ಶುಲ್ಕವನ್ನು 1993 ರಲ್ಲಿ ನಿಗದಿಪಡಿಸಲಾಗಿತ್ತು ಆದರೆ ಇದು ಹೆಚ್ಛಾಗುತ್ತಾ ಬಂದಿದೆ ಎಂದು ಹೇಳಿದ್ದಾರೆ.
ಸುಪ್ರಿಂ ಕೋರ್ಟ್ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಸೀಮಿತ ಕುಟುಂಬ ಆದಾಯ ಹೊಂದಿರುವ ಕಾನೂನು ಪದವೀಧರರಿಗೆ ಸಹಾಯವಾಗುವ ರೀತಿ ದಾಖಲಾತಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
2/ 7
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರ ಪೀಠವು ಎಲ್ಲಾ ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ನೋಟಿಸ್ ಜಾರಿ ಮಾಡಿದೆ. ಇದರಿಂದಾಗಿ ಹಲವಾರು ವಿದ್ಯಾರ್ಥಿಗಳಿಗೆ ಸಹಾಯವಾಗಲಿದೆ.
3/ 7
ಬಡ ಹಿನ್ನೆಲೆಯಿಂದ ಬರುವ ಜನರ ಹಿತಾಸಕ್ತಿಗೆ ಹಾನಿಯುಂಟಾಗಬಹುದಾದ್ದರಿಂದ ಹೆಚ್ಚಿನ ಶುಲ್ಕವನ್ನು ವಿಧಿಸಲಾಗುವುದಿಲ್ಲ ಎಂದು ಪೀಠ ಹೇಳಿದೆ.
4/ 7
ಭಾರತೀಯ ಬಾರ್ ಕೌನ್ಸಿಲ್ ಪರವಾಗಿ ಹಾಜರಾದ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ, ದಾಖಲಾತಿಗಾಗಿ 600 ರೂಪಾಯಿ ಶುಲ್ಕವನ್ನು 1993 ರಲ್ಲಿ ನಿಗದಿಪಡಿಸಲಾಗಿತ್ತು ಆದರೆ ಇದು ಹೆಚ್ಛಾಗುತ್ತಿದೆ ಎಂದು ಹೇಳಿದ್ದಾರೆ.
5/ 7
ಕಾನೂನು ಸೇವಾ ಆಧಾರಿತ ವೃತ್ತಿಯಾಗಿದ್ದು, ಬಡ ಹಿನ್ನೆಲೆಯಿಂದ ಬರುವ ಜನರ ಹಿತಾಸಕ್ತಿಗೆ ಹಾನಿಯುಂಟಾಗದಂತೆ ಈ ನಿಯಮ ತಡೆಯುತ್ತದೆ.
6/ 7
ಅತಿಯಾದ ಶುಲ್ಕವನ್ನು ಪ್ರಶ್ನಿಸಿದ ಸುಪ್ರಿಂ ಕೋರ್ಟ್ ಈ ನಿರ್ಧಾರಕ್ಕೆ ಬಂದಿದೆ ಈ ಕಾರಣ ಇನ್ನು ಮುಂದಿನ ದಿನದಲ್ಲಿ ಯಾರೆಲ್ಲಾ ದಾಖಲಾತಿ ಮಾಡಿಕೊಳ್ಳುತ್ತಾರೋ ಅವರೆಲ್ಲರಿಗೂ ಇದೇ ನಿಯಮ ಅನ್ವಯವಾಗಲಿದೆ.
7/ 7
ನಾವು ಈ ಬಗ್ಗೆ ನೋಟಿಸ್ ನೀಡುತ್ತೇವೆ. ಇದೊಂದು ಮಹತ್ವದ ವಿಚಾರ. ಅಧಿಕ ದಾಖಲಾತಿ ಶುಲ್ಕವು ವಕೀಲರ ಕಾಯಿದೆ, 1961 ರ ಸೆಕ್ಷನ್ 24 ಅನ್ನು ಉಲ್ಲಂಘಿಸುತ್ತದೆ ಎಂದು ಹೇಳಲಾಗಿದೆ.
First published:
17