Summer Camp: ಮಕ್ಕಳಿಗೆಂದೇ ಆರಂಭವಾಗಿದೆ ಬೇಸಿಗೆ ಶಿಬಿರ, ನೀವೂ ರೆಜಿಸ್ಟರ್​ ಮಾಡಿಕೊಳ್ಳಿ

ವ್ಯಕ್ತಿಕ್ವ ವಿಕಸನವಾಗುವ ಎಲ್ಲಾ ರೀತಿಯ ಚಟುವಟಿಕೆಗಳನ್ನೂ ಸಹ ಇಲ್ಲಿ ನಡೆಸಲಾಗುತ್ತದೆ. ಆದಷ್ಟು ಬೇಗ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಿ. ನಾವು ಇಲ್ಲಿ ನೀಡಿರುವ ನಂಬರ್​ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಿ.

First published:

  • 17

    Summer Camp: ಮಕ್ಕಳಿಗೆಂದೇ ಆರಂಭವಾಗಿದೆ ಬೇಸಿಗೆ ಶಿಬಿರ, ನೀವೂ ರೆಜಿಸ್ಟರ್​ ಮಾಡಿಕೊಳ್ಳಿ

    ಪ್ರಗತಿ ಮಹಿಳಾ ಮಂಡಳಿ ವತಿಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜನೆ ಮಾಡಲಾಗುತ್ತಿದೆ. ನಿಮ್ಮ ಮಕ್ಕಳನ್ನು ಈ ಬೇಸಿಗೆಯಲ್ಲಿ ಚುರುಕಾಗಿಸಲು ಅವರನ್ನು ಈ ಶಿಬಿರಕ್ಕೆ ಸೇರಿಸಬಹುದು.

    MORE
    GALLERIES

  • 27

    Summer Camp: ಮಕ್ಕಳಿಗೆಂದೇ ಆರಂಭವಾಗಿದೆ ಬೇಸಿಗೆ ಶಿಬಿರ, ನೀವೂ ರೆಜಿಸ್ಟರ್​ ಮಾಡಿಕೊಳ್ಳಿ

    ನಿಮ್ಮ ಮಕ್ಕಳಿಗೆ ಇಷ್ಟವಾಗುವ ಹಾಗೂ ಅವರ ಕೌಶಲ್ಯ ಹೆಚ್ಚಿಸುವ ಎಷ್ಟೋ ವಿಷಯಗಳನ್ನು ಇಲ್ಲಿ ಹೇಳಿಕೊಡಲಾಗುತ್ತದೆ. ಚಿಲಿಪಿಲಿ ಎಂಬ ಹೆಸರಿನಲ್ಲಿ ಈ ಶಿಬಿರವನ್ನು ಆಯೋಜನೆ ಮಾಡಲಾಗುತ್ತಿದೆ.

    MORE
    GALLERIES

  • 37

    Summer Camp: ಮಕ್ಕಳಿಗೆಂದೇ ಆರಂಭವಾಗಿದೆ ಬೇಸಿಗೆ ಶಿಬಿರ, ನೀವೂ ರೆಜಿಸ್ಟರ್​ ಮಾಡಿಕೊಳ್ಳಿ

    ಸಂಜೀವಿನಿ ಸಭಾಂಗಣ ಉಜಿರೆಯಲ್ಲಿ ಈ ಶಿಬಿರ ನಡೆಯಲಿದೆ. ಅಲ್ಲಿ ಸುತ್ತ ಮುತ್ತಲಿನ ಮಕ್ಕಳಿಗೆ ಈ ಶಿಬಿರ ತುಂಬಾ ಸಹಾಯವಾಗಲಿದೆ.ಯೋಗ, ಪೇಪರ್​​ ಕ್ರಾಫ್ಟ್​​, ಮುಖವಾಡ ತಯಾರಿಸುವುದು ಹೀಗೆ ನಾನಾ ತರಬೇತಿ ನೀಡಲಾಗುತ್ತದೆ.

    MORE
    GALLERIES

  • 47

    Summer Camp: ಮಕ್ಕಳಿಗೆಂದೇ ಆರಂಭವಾಗಿದೆ ಬೇಸಿಗೆ ಶಿಬಿರ, ನೀವೂ ರೆಜಿಸ್ಟರ್​ ಮಾಡಿಕೊಳ್ಳಿ

    ಕಸದಿಂದ ರಸ, ಗ್ಲಾಸ್​ ಪೇಂಟಿಂಗ್​, ನೃತ್ಯ ತರಬೇತಿ, ಚಿತ್ರಕಲೆ, ಸ್ಪೂನ್​​ ಆರ್ಟ್ಸ್​​, ತೆಂಗಿನ ಗರಿ ಆರ್ಟ್​, ನಾಟಕ ಹೀಗೆ ಹಲವಾರು ವಿಷಯಗಳ ತರಬೇತಿ ನೀಡಲಾಗುತ್ತದೆ.

    MORE
    GALLERIES

  • 57

    Summer Camp: ಮಕ್ಕಳಿಗೆಂದೇ ಆರಂಭವಾಗಿದೆ ಬೇಸಿಗೆ ಶಿಬಿರ, ನೀವೂ ರೆಜಿಸ್ಟರ್​ ಮಾಡಿಕೊಳ್ಳಿ

    ವ್ಯಕ್ತಿಕ್ವ ವಿಕಸನವಾಗುವ ಎಲ್ಲಾ ರೀತಿಯ ಚಟುವಟಿಕೆಗಳನ್ನೂ ಸಹ ಇಲ್ಲಿ ನಡೆಸಲಾಗುತ್ತದೆ. ಆದಷ್ಟು ಬೇಗ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಿ. ನಾವು ಇಲ್ಲಿ ನೀಡಿರುವ ನಂಬರ್​ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಿ.

    MORE
    GALLERIES

  • 67

    Summer Camp: ಮಕ್ಕಳಿಗೆಂದೇ ಆರಂಭವಾಗಿದೆ ಬೇಸಿಗೆ ಶಿಬಿರ, ನೀವೂ ರೆಜಿಸ್ಟರ್​ ಮಾಡಿಕೊಳ್ಳಿ

    ಎಪ್ರಿಲ್ 11 ರಿಂದ 20ನೇ ತಾರೀಕಿನವರೆಗೆ ನಡೆಯಲಿದೆ. 7 ರಿಂದ 15 ವರ್ಷದ ಒಳಗಿನ ಮಕ್ಕಳನ್ನು ಈ ಶಿಬಿರಕ್ಕೆ ಸೇರಿಸಬಹುದು. 9:30 ರಿಂದ ಸಂಜೆ 4ರ ವರೆಗೆ ನಡೆಯುತ್ತೆ

    MORE
    GALLERIES

  • 77

    Summer Camp: ಮಕ್ಕಳಿಗೆಂದೇ ಆರಂಭವಾಗಿದೆ ಬೇಸಿಗೆ ಶಿಬಿರ, ನೀವೂ ರೆಜಿಸ್ಟರ್​ ಮಾಡಿಕೊಳ್ಳಿ

    ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬೇಸತ್ತಿದ್ದರೆ ಅದರಿಂದ ಹೊರ ಬಂದು ಹೊಸ ರೀತಿಯ ಅನುಭವ ಪಡೆಯಲು ಇದು ತುಂಬಾ ಸಹಾಯಕವಾಗಿದೆ.

    MORE
    GALLERIES