Study Methods: ಈ ರೀತಿ ಸ್ಟಡಿ ಮಾಡಿದ್ರೆ ನೀವು ಖಂಡಿತ ಕ್ಲಾಸಿಗೆ ಫಸ್ಟ್​ ಬರ್ತಿರಾ!

ನೀವು ಈ ರೀತಿ ಸ್ಟಡಿ ಮಾಡಿದ್ರೆ ಗ್ಯಾರಂಟಿ ಕ್ಲಾಸ್ಗೇ ಫಸ್ಟ್​​ ಬರ್ತಿರಾ. ಈ ಏಳು ಐಡಿಯಾನಾ ನೀವು ಓದುವಾಗ ಮಾಡಿ ನೋಡಿ ಹೇಗೆ ಮಾರ್ಕ್ಸ್​​ ಬರುತ್ತೆ ನೀವೇ ಗಮನಿಸಿ.

First published:

  • 17

    Study Methods: ಈ ರೀತಿ ಸ್ಟಡಿ ಮಾಡಿದ್ರೆ ನೀವು ಖಂಡಿತ ಕ್ಲಾಸಿಗೆ ಫಸ್ಟ್​ ಬರ್ತಿರಾ!

    ವಿದ್ಯಾಸಂಸ್ಥೆಯಲ್ಲಿ ಕೆಲಸ ಮಾಡುವುದು ಅಷ್ಟು ಸುಲಭದ ಕೆಲಸವೇನಲ್ಲಾ. ನೀವು ವಿದ್ಯಾರ್ಥಿಯಾಗಿರಲಿ ಅಥವಾ ಶಿಕ್ಷಕರಾಗಿರಲಿ ತರಗತಿಯಲ್ಲಿ ಒಂದು ಉತ್ತಮ ವಾತಾವರಣವನ್ನು ಕಾಪಾಡುವುದು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವುದು ಇಬ್ಬರ ಕೈಯಲ್ಲೂ ಇರುತ್ತದೆ.

    MORE
    GALLERIES

  • 27

    Study Methods: ಈ ರೀತಿ ಸ್ಟಡಿ ಮಾಡಿದ್ರೆ ನೀವು ಖಂಡಿತ ಕ್ಲಾಸಿಗೆ ಫಸ್ಟ್​ ಬರ್ತಿರಾ!

    ಸಮಯ ನಿರ್ವಹಣಾ ಕೌಶಲ್ಯ ಅಭಿವೃದ್ದಿ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಮೈಂಡ್ ಮ್ಯಾಪಿಂಗ್ ತಿಳಿದಿರಬೇಕು. ಅಂದರೆ ಒಮ್ಮೆ ಓದಿದ್ದನ್ನು ಮತ್ತೆ ಓದುವಹಾಗಾಗಬಾರದು ಅಷ್ಟು ನಿಖರವಾಗಿ ನೆನಪಿಟ್ಟುಕೊಳ್ಳಲು ತಿಳಿದಿರಬೇಕು.

    MORE
    GALLERIES

  • 37

    Study Methods: ಈ ರೀತಿ ಸ್ಟಡಿ ಮಾಡಿದ್ರೆ ನೀವು ಖಂಡಿತ ಕ್ಲಾಸಿಗೆ ಫಸ್ಟ್​ ಬರ್ತಿರಾ!

    ರೇಖಾಚಿತ್ರದಲ್ಲಿ ಪರಿಕಲ್ಪನೆಗಳನ್ನು ದೃಷ್ಟಿಗೋಚರವಾಗಿ ಜೋಡಿಸುವ ಮೂಲಕ ನೆನಪಿನಲ್ಲಿಟ್ಟುಕೊಳ್ಳುವ ಕಾರ್ಯ ಮಾಡಬೇಕು. ಓದುವುದು ಬರೆಯುವುದಕ್ಕಿಂತ ಚಿತ್ರದ ಮೂಲಕ ನೆನಪಿಡುವುದು ಸುಲಭ.

    MORE
    GALLERIES

  • 47

    Study Methods: ಈ ರೀತಿ ಸ್ಟಡಿ ಮಾಡಿದ್ರೆ ನೀವು ಖಂಡಿತ ಕ್ಲಾಸಿಗೆ ಫಸ್ಟ್​ ಬರ್ತಿರಾ!

    ಅಧ್ಯಯನ ಮಾಡುವ ಮೊದಲು ವ್ಯಾಯಾಮ ಮಾಡುವುದು, ಹೀಗೆ ಮಾಡಿದರೆ ನೀವು ಉತ್ತಮ ನೆನಪಿನ ಶಕ್ತಿ ಹೊಂದುತ್ತೀರಿ ಇದರಿಂದ ನಿಮ್ಮ ಬುದ್ಧಿಮತ್ತೆ ಹೆಚ್ಚಾಗುತ್ತದೆ.

    MORE
    GALLERIES

  • 57

    Study Methods: ಈ ರೀತಿ ಸ್ಟಡಿ ಮಾಡಿದ್ರೆ ನೀವು ಖಂಡಿತ ಕ್ಲಾಸಿಗೆ ಫಸ್ಟ್​ ಬರ್ತಿರಾ!

    ಮಲಗುವ ಮುನ್ನ ಅಧ್ಯಯನ ಮಾಡುವುದು, ಮೆದುಳಿನ ಸರಿಯಾದ ಕಾರ್ಯನಿರ್ವಹಣೆಯನ್ನು ಕಾಪಾಡಿಕೊಳ್ಳಲು ನಿದ್ರೆ ಎಷ್ಟು ಮುಖ್ಯ ಎಂದು ನೀವು ತಿಳಿದಿರಲೇ ಬೇಕು ಸರಿಯಾದ ನಿದ್ರೆ ಪ್ರತಿಯೊಬ್ಬರಿಗೂ ಅವಶ್ಯ.

    MORE
    GALLERIES

  • 67

    Study Methods: ಈ ರೀತಿ ಸ್ಟಡಿ ಮಾಡಿದ್ರೆ ನೀವು ಖಂಡಿತ ಕ್ಲಾಸಿಗೆ ಫಸ್ಟ್​ ಬರ್ತಿರಾ!

    ಇನ್ನೊಬ್ಬರಿಗೆ ಹೇಳಿಕೊಡುತ್ತಾ ಕಲಿಯುವುದು, ಎಷ್ಟೋ ವಿದ್ಯಾರ್ಥಿಗಳಿಗೆ ಪಾಠ ಅರ್ಥವಾಗಿರುವುದಿಲ್ಲ ಅಂತವರು ಇತರ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಮೂಲಕ ಕಲಿಯಬಹುದು. ಆ ವಿದ್ಯಾರ್ಥಿಗೂ ಇದೊಂದು ಪಾಠವಾಗುತ್ತದೆ.

    MORE
    GALLERIES

  • 77

    Study Methods: ಈ ರೀತಿ ಸ್ಟಡಿ ಮಾಡಿದ್ರೆ ನೀವು ಖಂಡಿತ ಕ್ಲಾಸಿಗೆ ಫಸ್ಟ್​ ಬರ್ತಿರಾ!

    ಸಂಗೀತ ಕೇಳುತ್ತಾ ಓದುವುದು; ನೀವು ಸಂಗೀತ ಕೇಳುತ್ತಾ ಓದಿದರೆ ಹೆಚ್ಚು ನೆನಪಿನಲ್ಲಿರುತ್ತದೆ ಬೇಕಾದರೆ ಒಮ್ಮೆ ಪ್ರಯೋಗಮಾಡಿನೋಡಿ. ನಿಧಾನವಾಗಿರುವ ಸಂಗೀತವನ್ನು ಹಾಕಿ ಅಭ್ಯಾಸ ಮಾಡಿ.

    MORE
    GALLERIES