Students Motivation: ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಬಳಿ ಈ ರೀತಿ ಮಾತನಾಡಿ, ಅವರ ಆತ್ಮವಿಶ್ವಾಸ ಹೆಚ್ಚಿಸಿ

ಮಕ್ಕಳೊಂದಿಗೆ ಸಂಪರ್ಕದಲ್ಲಿರಿ. ಅವರೊಂದಿಗೆ ಮಾತನಾಡುತ್ತಲೇ ಇರಿ. ಅವರ ಸ್ನೇಹಿತರು ಮತ್ತು ಶಿಕ್ಷಕರಿಂದಲೂ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳಿ. ಮಕ್ಕಳು ಸಾಮಾನ್ಯವಾಗಿ ತಮ್ಮ ಮನಸ್ಸಿನಲ್ಲಿರುವುದನ್ನು ಸ್ನೇಹಿತರೊಂದಿಗೆ ಮಾತ್ರ ಮಾತನಾಡುತ್ತಾರೆ.

First published:

  • 17

    Students Motivation: ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಬಳಿ ಈ ರೀತಿ ಮಾತನಾಡಿ, ಅವರ ಆತ್ಮವಿಶ್ವಾಸ ಹೆಚ್ಚಿಸಿ

    ನಿಮ್ಮ ಮಕ್ಕಳ ಸಾಮರ್ಥ್ಯ ಎಷ್ಟಿದೆ ಎಂಬುದರ ಅಂದಾಜು ನಿಮಗಿರುತ್ತದೆ. ಆದ್ದರಿಂದ ಅವರಿಗೆ ಒತ್ತಡ ಹೇರಿ ಇಷ್ಟು ಅಂಕಗಳಿಸಲೇ ಬೇಕು ಗಳಿಸದಿದ್ದರೆ ನಮ್ಮ ಮಾನ ಹೋಗುತ್ತದೆ ಈ ರೀತಿ ಮಾತನಾಡಿ ಅವರಲ್ಲಿ ಆತಂಕ ಸೃಷ್ಟಿಸಬೇಡಿ.

    MORE
    GALLERIES

  • 27

    Students Motivation: ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಬಳಿ ಈ ರೀತಿ ಮಾತನಾಡಿ, ಅವರ ಆತ್ಮವಿಶ್ವಾಸ ಹೆಚ್ಚಿಸಿ

    ನಿಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಸಬೇಡಿ. ಅವನು/ಅವಳನ್ನು ನಿಮ್ಮ ಪರಿಚಯದವರ ಮುಂದೆ ನಿಂದಿಸಬೇಡಿ. ಇತತರಿಗೂ ನಿಮ್ಮ ಮಕ್ಕಳನ್ನು ನಿಂದಿಸಲು ಬಿಡಬೇಡಿ. ನೀನು ಈ ಕೋರ್ಸ್​ನ್ನೇ ಮಾಡಬೇಕು ಎಂಬ ಹೇರಿಕೆ ಬೇಡ.

    MORE
    GALLERIES

  • 37

    Students Motivation: ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಬಳಿ ಈ ರೀತಿ ಮಾತನಾಡಿ, ಅವರ ಆತ್ಮವಿಶ್ವಾಸ ಹೆಚ್ಚಿಸಿ

    ಮಕ್ಕಳು ಏನನ್ನೂ ಹೇಳದೆ ಉದ್ವಿಗ್ನತೆ ತೋರುತ್ತಿದ್ದರೆ, ಕಡಿಮೆ ಮಾತನಾಡುತ್ತಿದ್ದರೆ, ತನ್ನಷ್ಟಕ್ಕೆ ತಾನೇ ಇಟ್ಟುಕೊಳ್ಳುತ್ತಿದ್ದರೆ ಅಥವಾ ತಾನು ಹಿಂದೆಂದೂ ಮಾಡದ ಕೆಲಸವನ್ನು ಮಾಡಿಲು ಆರಂಭಿಸಿದರೆ ಜಾಗರೂಕರಾಗಿರಿ. ಅದರ ಬಗ್ಗೆ ಅವನೊಂದಿಗೆ ಮಾತನಾಡಿ.

    MORE
    GALLERIES

  • 47

    Students Motivation: ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಬಳಿ ಈ ರೀತಿ ಮಾತನಾಡಿ, ಅವರ ಆತ್ಮವಿಶ್ವಾಸ ಹೆಚ್ಚಿಸಿ

    ಅವರೊಂದಿಗೆ ನೀವು ಇವನ್ನೆಲ್ಲ ಮಾಡಿದರೂ ಮಗುವಿನ ಒತ್ತಡ ಕಡಿಮೆಯಾಗದಿದ್ದರೆ ತಜ್ಞರನ್ನು ಸಂಪರ್ಕಿಸಿ.ಆ ಸಮಯದಲ್ಲಿ ಕೌನ್ಸೆಲಿಂಗ್ ಕೂಡ ಮಗುವಿಗೆ ಸಹಾಯ ಮಾಡಬಹುದು.

    MORE
    GALLERIES

  • 57

    Students Motivation: ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಬಳಿ ಈ ರೀತಿ ಮಾತನಾಡಿ, ಅವರ ಆತ್ಮವಿಶ್ವಾಸ ಹೆಚ್ಚಿಸಿ

    ಮಕ್ಕಳು ನಿಮ್ಮ ಮಾತನ್ನು ಕೇಳದಿದ್ದರೆ, ಅವನು ಇಷ್ಟಪಡುವ ಯಾರನ್ನಾದರೂ, ಅದು ಶಿಕ್ಷಕರಾಗಿರಲಿ, ಕುಟುಂಬದ ಇನ್ನೊಬ್ಬ ಸದಸ್ಯರಾಗಿರಲಿ ಅಥವಾ ಹಿರಿಯರಾಗಿರಲಿ ಮಗುವಿನೊಂದಿಗೆ ಮಾತನಾಡಲು ಕೇಳಿ.

    MORE
    GALLERIES

  • 67

    Students Motivation: ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಬಳಿ ಈ ರೀತಿ ಮಾತನಾಡಿ, ಅವರ ಆತ್ಮವಿಶ್ವಾಸ ಹೆಚ್ಚಿಸಿ

    ಮಕ್ಕಳ ಒತ್ತಡ ಕಡಿಮೆಯಾಗದಿದ್ದರೆ. ಕಡಿಮೆ ಅಂಕ ಬಂದರೂ ಜೀವನದಲ್ಲಿ ಒಳ್ಳೆಯ ಸ್ಥಾನದಲ್ಲಿರುವವರ ಬಗ್ಗೆ ಹೇಳಿ. ಸ್ಫೂರ್ತಿ ಪಡೆಯಲು ಹೇಳಿ.

    MORE
    GALLERIES

  • 77