Best Teacher: ಅರಳು ಹುರಿದಂತೆ ಜಪಾನೀಸ್ ಮಾತನಾಡುವ ಸರ್ಕಾರಿ ಶಾಲೆ ಮಕ್ಕಳು!

ವಿದ್ಯಾರ್ಥಿಗಳಿಗೆ ಉತ್ತಮ ಕೌಶಲ್ಯಗಳನ್ನು ನೀಡುವ ಉದ್ದೇಶದಿಂದ ಈ ಶಿಕ್ಷಕರು ಒಂದು ಉತ್ತಮ ಕಾರ್ಯ ಮಾಡಿದ್ದಾರೆ. ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆಲ್ಲಾ ಜಪಾನಿ ಭಾಷೆ ಕಲಿಸುತ್ತಿದ್ದಾರೆ.

First published:

 • 17

  Best Teacher: ಅರಳು ಹುರಿದಂತೆ ಜಪಾನೀಸ್ ಮಾತನಾಡುವ ಸರ್ಕಾರಿ ಶಾಲೆ ಮಕ್ಕಳು!

  ಮಹಾರಾಷ್ಟ್ರದ ಜಿಲ್ಲಾ ಪರಿಷತ್ ಶಾಲೆಗಳು ಪ್ರಸ್ತುತ ಗುಣಮಟ್ಟದಲ್ಲಿ ಮುಂಚೂಣಿಯಲ್ಲಿವೆ. ಸತಾರಾ ಜಿಲ್ಲಾ ಪರಿಷತ್ತಿನ ಶಾಲೆಗಳಲ್ಲಿ ವಿವಿಧ ಚಟುವಟಿಕೆಗಳನ್ನು ಸಹ ಅಳವಡಿಸಲಾಗಿದೆ.

  MORE
  GALLERIES

 • 27

  Best Teacher: ಅರಳು ಹುರಿದಂತೆ ಜಪಾನೀಸ್ ಮಾತನಾಡುವ ಸರ್ಕಾರಿ ಶಾಲೆ ಮಕ್ಕಳು!

  ಬರಪೀಡಿತ ತಾಲೂಕಿನಲ್ಲಿ ವಿಜಯನಗರ ಜಿಲ್ಲಾ ಪರಿಷತ್ ಶಾಲೆ ಇದೆ. ಈ ಶಾಲೆಯಲ್ಲಿ 1 ರಿಂದ 4 ನೇ ತರಗತಿಯವರೆಗೆ ಒಬ್ಬರೇ ಶಿಕ್ಷಕರಿದ್ದಾರೆ.

  MORE
  GALLERIES

 • 37

  Best Teacher: ಅರಳು ಹುರಿದಂತೆ ಜಪಾನೀಸ್ ಮಾತನಾಡುವ ಸರ್ಕಾರಿ ಶಾಲೆ ಮಕ್ಕಳು!

  ಬಾಲಾಜಿ ಜಾಧವ್ ಎಮಬುವವರೇ ಈ ಶಾಲೆಯಲ್ಲಿ  ಪಾಠ  ಮಾಡುವ ಶಿಕ್ಷಕರು ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಗಾಗಿ ಶಾಲೆಯಲ್ಲಿ ವಿವಿಧ ಬಗೆಯಲ್ಲಿ ಶಿಕ್ಷಣ ನೀಡಲಾಗುತ್ತಿದೆ.

  MORE
  GALLERIES

 • 47

  Best Teacher: ಅರಳು ಹುರಿದಂತೆ ಜಪಾನೀಸ್ ಮಾತನಾಡುವ ಸರ್ಕಾರಿ ಶಾಲೆ ಮಕ್ಕಳು!

  ಈಗ ಇದೇ ಶಾಲೆಯಲ್ಲಿ 1ರಿಂದ 4ನೇ ತರಗತಿವರೆಗಿನ 40 ವಿದ್ಯಾರ್ಥಿಗಳು ಜಪಾನ್ ಭಾಷೆ ಕಲಿಯುತ್ತಿದ್ದಾರೆ. ಶಿಕ್ಷಕ ಜಾಧವ್ ಅವರು ತಾವು ಕಲಿತಿದ್ದ ಜಪಾನೀಸ್  ಭಾಷೆಯನ್ನು ಈಗ ಮಕ್ಕಳಿಗೂ  ಕಲಿಸುತ್ತಿದ್ದಾರೆ. .

  MORE
  GALLERIES

 • 57

  Best Teacher: ಅರಳು ಹುರಿದಂತೆ ಜಪಾನೀಸ್ ಮಾತನಾಡುವ ಸರ್ಕಾರಿ ಶಾಲೆ ಮಕ್ಕಳು!

  YouTube ನಂತಹ ಅಪ್ಲಿಕೇಶನ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಈ ಶಿಕ್ಷಕರು ಜಪಾನೀಸ್ ಕಲಿಸುತ್ತಿದ್ದಾರೆ.  ವಿದ್ಯಾರ್ಥಿಗಳು ಮಾತೃಭಾಷೆಯ ಜತೆಗೆ ಬೇರೆ ಭಾಷೆ ಕಲಿಯುವ ಆಸಕ್ತಿ ಬೆಳೆಸಿಕೊಂಡಿದ್ದಾರೆ.

  MORE
  GALLERIES

 • 67

  Best Teacher: ಅರಳು ಹುರಿದಂತೆ ಜಪಾನೀಸ್ ಮಾತನಾಡುವ ಸರ್ಕಾರಿ ಶಾಲೆ ಮಕ್ಕಳು!

  ವಿದ್ಯಾರ್ಥಿಗಳಿಗೆ ಜಪಾನೀಸ್ ಭಾಷೆಯ ಮೂಲಭೂತ  ಕೆಲವು ಅಂಶಗಳನ್ನು ಕಲಿಸಿಕೊಡಲಾಗುತ್ತಿದೆ. ಹಾಗಾಗಿ ಈಗ ವಿದ್ಯಾರ್ಥಿಗಳು ಚಿಕ್ಕ ಚಿಕ್ಕ ವಾಕ್ಯಗಳನ್ನು ಮಾಡಿ ಸುಲಭವಾಗಿ ಮಾತನಾಡಬಲ್ಲರು.

  MORE
  GALLERIES

 • 77

  Best Teacher: ಅರಳು ಹುರಿದಂತೆ ಜಪಾನೀಸ್ ಮಾತನಾಡುವ ಸರ್ಕಾರಿ ಶಾಲೆ ಮಕ್ಕಳು!

  ವಿದ್ಯಾರ್ಥಿಗಳಿಗೆ ಜಪಾನೀಸ್ ಕಲಿಸಲು ವಿಶೇಷ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.  ಇದು ವಿದ್ಯಾರ್ಥಿಗಳನ್ನು ಜಪಾನೀಸ್ ಭಾಷೆಯ ಸಂವಹನ, ಓದುವಿಕೆ, ಬರವಣಿಗೆ, ಗಣಿತಶಾಸ್ತ್ರದಲ್ಲಿ ಪ್ರವೀಣರನ್ನಾಗಿಸಿದೆ.

  MORE
  GALLERIES