Students ಈ ರೀತಿ ಸಮಯ ನಿರ್ವಹಣೆ ಮಾಡಿದರೆ ಉತ್ತಮ ಅಂಕ ಗಳಿಸಬಹುದು
ವಿದ್ಯಾರ್ಥಿಗಳಿಗೆ ಟೈಮ್ ಮ್ಯಾನೇಜ್ ಮಾಡಲು ತಿಳಿದಿರಬೇಕು, ಇಲ್ಲವಾದರೆ ನಾನಾ ಸಮಸ್ಯೆಗಳಿಂದ ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುವ ಸಾಧ್ಯತೆ ಇರುತ್ತದೆ.
1/ 8
ವಿದ್ಯಾರ್ಥಿ ಜೀವನದಲ್ಲಿ ಸಮಯ ನಿರ್ವಹಣೆ ಬಹಳ ಮುಖ್ಯ ನೀವು ಟೈಮ್ ಮ್ಯಾನೇಜ್ಮೆಂಟ್ ಮಾಡಬೇಕು ಎಂದರೆ ನಾವು ಇಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸಿ.
2/ 8
ನಿಮ್ಮದೇ ಆದ ಹೊಸ ವೇಳಾಪಟ್ಟಿಯನ್ನು ರಚಿಸಿ. ಆ ವೇಳಾಪಟ್ಟಿಯಂತೆ ದಿನವೂ ನಿಮ್ಮ ಅಭ್ಯಾಸವನ್ನು ಮಾಡಿ. ಆಗ ಬೇಗ ಓದಿ ಮುಗಿಯುತ್ತದೆ.
3/ 8
ಯಾವಾಗಲೂ ಗೊಂದಲದಿಂದ ದೂರ ಇರಿ ನೀವು ಅಧ್ಯಯನ ಮಾಡುವಾಗ ಮೊಬೈಲ್ ಲ್ಯಾಪ್ಟಾಪ್ ಗೇಮಿಂಗ್ ಈ ರೀತಿ ಬೇರೆ ಯಾವುದೇ ವಿಷಯಗಳಿಂದ ವಿಚಲಿತರಾಗಬೇಡಿ.
4/ 8
ಸರಿಯಾಗಿ ಪ್ಲಾನ್ ಮಾಡಿ ನೀವು ಯಾವ ದಿನಾಂಕದಂದು ಯಾವ ಪರೀಕ್ಷೆಯನ್ನ ಹೊಂದಿದ್ದೀರಿ? ಯಾವ ಟೈಮಿನಲ್ಲಿ ಯಾವುದನ್ನು ಓದಿ ಮುಗಿಸಬೇಕು? ಎಂಬುದನ್ನು ಮೊದಲೇ ನಿಗದಿಪಡಿಸಿ.
5/ 8
ನೀವು ವಿರಾಮ ತೆಗೆದುಕೊಳ್ಳುವುದು ತುಂಬಾ ಮುಖ್ಯ ಸದಾ ಅಧ್ಯಯನ ಮಾಡುತ್ತಿದ್ದರೆ ಅದು ನಿಮ್ಮ ತಲೆಯಲ್ಲಿ ಉಳಿಯುವುದಿಲ್ಲ.
6/ 8
ಟೈಂ ಟೇಬಲ್ ಹಾಗೂ ಸರಿಯಾದ ಓದುವ ಕೋಣೆ ಹೊಂದಿರಿ ಇದರಿಂದ ಬೇಗ ಓದಿ ಮುಗಿಸಬಹುದು. ಅಗತ್ಯ ವಸ್ತುಗಳನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಬಹುದು.
7/ 8
ತರಗತಿಯಲ್ಲಿ ಕುಳಿತಾಗಲೇ ಎಲ್ಲಾ ವಿಷಯವನ್ನು ಗಮನವಿಟ್ಟು ಕೇಳಿ. ಆಗ ಮತ್ತೊಮ್ಮೆ ಓದುವ ಅಗತ್ಯವೇ ಇರುವುದಿಲ್ಲ,
8/ 8
ಈ ಮೇಲೇ ನೀಡಿರುವ ಎಲ್ಲಾ ಮಾಹಿತಿಯನ್ನು ಅನುಸರಿಸಿ ನಿಮ್ಮ ಸಮಯವನ್ನು ಸದ್ಬಳಕೆ ಮಾಡಿ.ಉತ್ತಮ ಅಂಕ ಗಳಿಸಿ.
First published: