Mundgod: ದೇವಿ ಜಾತ್ರೆಯಲ್ಲಿ ಮಿಂಚಿದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು!

ಮುಂಡಗೋಡ ,ಹಳಿಯಾಳ ,ಯಲ್ಲಾಪುರ ,ಶಿರಸಿ ವಿಭಾಗದ 60 ರೋವರ್ಸ್ ( ಸ್ಕೌಟ್ಸ್) 40 ರೇಂಜರ್ಸ್ ( ಗೈಡ್ಸ್) ವಿದ್ಯಾರ್ಥಿಗಳು ಮಾಡಿದ ಈ ಕಾರ್ಯ ನೋಡಿ.

First published:

  • 17

    Mundgod: ದೇವಿ ಜಾತ್ರೆಯಲ್ಲಿ ಮಿಂಚಿದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು!

    60 ರೋವರ್ಸ್ ( ಸ್ಕೌಟ್ಸ್) 40 ರೇಂಜರ್ಸ್ ( ಗೈಡ್ಸ್) ವಿದ್ಯಾರ್ಥಿಗಳು ಮುಂಡಗೋಡ ಜಾತ್ರೆಯಲ್ಲಿ ಮಹತ್ವದ ಕಾರ್ಯ ಮಾಡಿದ್ದಾರೆ. ಸ್ವತಃ ತಾವೇ ಜಾತ್ರೆ ನಡೆದ ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ. ಸುಡು ಬಿಸಿಲಿನಲ್ಲೂ ತಮ್ಮ ಕಾರ್ಯಮಾಡಿದ್ದಾರೆ. 

    MORE
    GALLERIES

  • 27

    Mundgod: ದೇವಿ ಜಾತ್ರೆಯಲ್ಲಿ ಮಿಂಚಿದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು!

    ಮುಂಡಗೋಡ ಗ್ರಾಮದೇವತೆ ಶ್ರೀ ಮಾರಿಕಾಂಬಾ ದೇವಿಯ 6ನೇ ಜಾತ್ರಾ ಮಹೋತ್ಸವದ ರಥೋತ್ಸವ ದಿನದಂದು ನಡೆದ ಅನ್ನ ಸಂತರ್ಪಣೆಯ ಸಮಯದಲ್ಲಿ ಈ ವಿದ್ಯಾರ್ಥಿಗಳು ಶ್ರಮವಹಿಸಿ ಸೇವೆ ಮಾಡಿದ್ದಾರೆ.

    MORE
    GALLERIES

  • 37

    Mundgod: ದೇವಿ ಜಾತ್ರೆಯಲ್ಲಿ ಮಿಂಚಿದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು!

    ಮುಂಡಗೋಡ ,ಹಳಿಯಾಳ ,ಯಲ್ಲಾಪುರ ,ಶಿರಸಿ ವಿಭಾಗದ 60 ರೋವರ್ಸ್ ( ಸ್ಕೌಟ್ಸ್) 40 ರೇಂಜರ್ಸ್ ( ಗೈಡ್ಸ್) ವಿದ್ಯಾರ್ಥಿಗಳು ಅನ್ನ ಸಂತರ್ಪಣೆಯ ಸಂದರ್ಭದಲ್ಲಿ ಜನರನ್ನು ಸರತಿಯಲ್ಲಿ ನಿಲ್ಲಿಸುವುದು ಹಾಗೂ ಜನರಿಗೆ ಸಹಾಯ ಮಾಡುವ ಕಾರ್ಯ ಮಾಡಿದ್ದಾರೆ. 

    MORE
    GALLERIES

  • 47

    Mundgod: ದೇವಿ ಜಾತ್ರೆಯಲ್ಲಿ ಮಿಂಚಿದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು!

    ಊಟದ ವ್ಯವಸ್ಥೆಯನ್ನು ಚಂದಗಾಣಿಸಿ ಕೊಡುವುದರ ಜೊತೆಗೆ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ.

    MORE
    GALLERIES

  • 57

    Mundgod: ದೇವಿ ಜಾತ್ರೆಯಲ್ಲಿ ಮಿಂಚಿದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು!

    ವಿದ್ಯಾರ್ಥಿಗಳು ಅನ್ನ, ನೀರು, ಮತ್ತೆ ಶಿಸ್ತು ಬಗ್ಗೆ ಮಹತ್ವ ತಿಳಿಸಿದ ವಿದ್ಯಾರ್ಥಿಗಳು ಕೊನೆಯಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳುವ ಮೂಲಕ ಸೇವೆ ಸಲ್ಲಿಸಿದರು.

    MORE
    GALLERIES

  • 67

    Mundgod: ದೇವಿ ಜಾತ್ರೆಯಲ್ಲಿ ಮಿಂಚಿದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು!

    60 ಜನ ವಿದ್ಯಾರ್ಥಿಗಳ ಈ ಸೇವೆ ಜನರ ಮನ ತಲುಪಿದೆ. ಶಾಲೆಗಳು ಮಕ್ಕಳಿಗೆ ಇಂತಹ ನೈತಿಕ ಶಿಕ್ಷಣ ಹಾಗೂ ಪ್ರಾಯೋಗಿಕ ಪಾಠ ಮಾಡುವುದರ ಮೂಲಕ  ಉತ್ತಮ ಸಮಾಜವನ್ನು ಸ್ಥಾಪಿಸಲು ನೆರವಾಗುತ್ತಿದ್ದಾರೆ. 

    MORE
    GALLERIES

  • 77

    Mundgod: ದೇವಿ ಜಾತ್ರೆಯಲ್ಲಿ ಮಿಂಚಿದ ಸ್ಕೌಟ್ಸ್, ಗೈಡ್ಸ್ ವಿದ್ಯಾರ್ಥಿಗಳು!

    ಯಾವುದೇ ದೊಡ್ಡ ಕಾರ್ಯಕ್ರಮ ಜರುಗಿದರೂ ಸಾಕು, ಅಲ್ಲಿ ಪ್ಲಾಸ್ಟಿಕ್​ ಬಳಕೆ ಹೆಚ್ಚಿರುತ್ತದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಮಕ್ಕಳು ಸಂದೇಶ ಸಾರಿದ್ದಾರೆ. ಆವರಣದಲ್ಲಿ ಬಿದ್ದ ಅಷ್ಟೂ ಕಸವನ್ನು ಒಂದೆಡೆ ಸೇರಿಸಿ ವಿಲೇವಾರಿ ಮಾಡಿದ್ದಾರೆ.

    MORE
    GALLERIES