ಹತ್ತನೇ ತರಗತಿ ವೇಳಾಪಟ್ಟಿ ಬಿಡುಗಡೆಯಾದ ತಕ್ಷಣ ಎಲ್ಲಾ ವಿದ್ಯಾರ್ಥಿಗಳು ಮಾಹಿತಿ ಪ್ರಶ್ನೆ ಪತ್ರಿಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇಲ್ಲಿ ನಿಮಗೆ ಪ್ರಶ್ನೆ ಪತ್ರಿಕೆಗೆ ಸಂಬಂಧಿಸಿದ ಲಿಂಕ್ ನೀಡಲಾಗಿದೆ.
2/ 8
ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಮಾದರಿ ಪ್ರಶ್ನೆ ಪತ್ರಿಕೆಗಳು ತುಂಬಾ ಸಹಾಯವಾಗುತ್ತದೆ. ನೀವೇನಾದರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಹುಡುಕುತ್ತಿದ್ದರೆ ಇಲ್ಲಿ ಕೆಲವು ಪಿಡಿಎಪ್ ಲಿಂಕ್ಗಳನ್ನು ನೀಡಲಾಗಿದೆ. ಇದನ್ನು ಪರಿಶೀಲಿಸಿ ನಿಮ್ಮ ತಲೆಯಲ್ಲೊಂದು ನೀಲ ನಕ್ಷೆ ರೆಡಿಯಾಗುತ್ತದೆ.
3/ 8
ಕರ್ನಾಟಕವು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಪ್ರಮುಖ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಲಿದೆ. ಅದಕ್ಕೂ ಮುನ್ನ ಹಿಂದಿನ ವರ್ಷದ ಕೆಲವು ಪ್ರಶ್ನೆ ಪತ್ರಿಕೆಗಳನ್ನು ನೀವು ಅಭ್ಯಾಸ ಮಾಡಿ ನೋಡಿದರೆ ಉತ್ತಮ ಅಂಕ ಲಭ್ಯವಾಗುತ್ತದೆ.
4/ 8
ಪರೀಕ್ಷಾ ಮಂಡಳಿಯು ಅಧಿಕೃತ ಪ್ರಶ್ನೆ ಪತ್ರಿಕೆಗಳನ್ನು ನೀವು ಮೇ 1ರಲ್ಲಿ ಪರಿಶೀಲಿಸಬಹುದು. ಆಗ ಪ್ರಿಪರೇಟರಿ ಪ್ರಶ್ನೆ ಪತ್ರಿಕೆಗಳೂ ಸಹ ಲಭ್ಯವಿರುತ್ತದೆ. ಹಿಂದಿನ ಬಾರಿ ಮೊದಲಿಗೆ ಆರು ಬಹು ಆಯ್ಕೆಯ ಪ್ರಶ್ನೆಗಳಿದ್ದವು. ಒಟ್ಟು 45 ಪ್ರಶ್ನೆಗಳಿದ್ದವು ಇವುಗಳಲ್ಲಿ ಆಯ್ಕೆ ಮಾಡಿಕೊಳ್ಳುವ ಅವಕಾಶವೂ ಇತ್ತು.
5/ 8
2023ರ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷಾ ಮಂಡಳಿ ಬಿಡುಗಡೆ ಮಾಡಲಿದೆ ಮೇ 1 ನೇ ವಾರದಲ್ಲಿ ಇದು ಲಭ್ಯವಿರುತ್ತದೆ. ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ ನೀವು ಪ್ರಶ್ನೆ ಪತ್ರಿಕೆಯನ್ನು ಪರಿಶೀಲಿಸಬಹುದು.
6/ 8
ಪ್ರಥಮ ಭಾಷೆ ಕನ್ನಡಕ್ಕೆ ಸಂಬಂಧಿಸಿದ ಕೆಲವು ಪ್ರಶ್ನೆಪತ್ರಿಕೆಗಳನ್ನು ಪರಿಶೀಲಿಸಲು ಬಯಸಿದರೆ . ಅಷ್ಟಾದರೆ ನಿಮಗೆ ಹಿಂದಿನ ವರ್ಷದ ಕನ್ನಡ ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆ ಲಭ್ಯವಾಗುತ್ತದೆ.
7/ 8
ಈ ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧಿಸಿ ನೀವು ಅಭ್ಯಾಸ ಮಾಡಿದರೆ ಮುಂಬರುವ ಪ್ರಶ್ನೆಗೆ ತುಂಬಾ ಸಹಾಯವಾಗುತ್ತದೆ. ಹಾಗಾದರೆ ಇನ್ನೇಕೆ ತಡ ಈ ಪ್ರಶ್ನೆ ಪತ್ರಿಕೆಗಳನ್ನು ಇಂದಿನಿಂದಲೇ ಬಿಡಿಸಿ ಓದಿಕೊಳ್ಳಿ.
8/ 8
ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸಮಾಡುವುದನ್ನು ರೂಢಿಸಿಕೊಂಡರೆ ನೀವು ಪರೀಕ್ಷೆಯಲ್ಲಿ ಟೈಮ್ ಮ್ಯಾನೇಜ್ಮೆಂಟ್ ಮಾಡುವುದು ಬಹಳ ಸುಲಭವಾಗುತ್ತದೆ.