Paper Evaluation: SSLC ಮೌಲ್ಯಮಾಪನ ಏಪ್ರಿಲ್​ 21ರಿಂದ ಆರಂಭ

ಫಲಿತಾಂಶಕ್ಕಾಗಿ ಕಾದು ಕುಳಿತ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲೊಂದು ಶುಭ ಸಮಾಚಾರವಿದೆ. ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯ ಮಾಪನ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.

First published:

  • 17

    Paper Evaluation: SSLC ಮೌಲ್ಯಮಾಪನ ಏಪ್ರಿಲ್​ 21ರಿಂದ ಆರಂಭ

    ಹತ್ತನೇ ತರಗತಿ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆ ಮುಕ್ತಾಯವಾಗಿ ಇನ್ನೇನು ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಆದರೆ ಯಾವಾಗ ಫಲಿತಾಂಶ ಬಿಡುಗಡೆಯಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

    MORE
    GALLERIES

  • 27

    Paper Evaluation: SSLC ಮೌಲ್ಯಮಾಪನ ಏಪ್ರಿಲ್​ 21ರಿಂದ ಆರಂಭ

    ಇನ್ನೇನು ಚುನಾವಣೆ ಆರಂಭವಾಗುತ್ತಿದೆ. ಶಿಕ್ಷಕರಿಗೆ ಚುನಾವಣಾ ಸಂದರ್ಭದಲ್ಲಿ ತರಬೇತಿಯನ್ನು ನೀಡಲಾಗುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಹೇಳಲಾಗುತ್ತಿದೆ.

    MORE
    GALLERIES

  • 37

    Paper Evaluation: SSLC ಮೌಲ್ಯಮಾಪನ ಏಪ್ರಿಲ್​ 21ರಿಂದ ಆರಂಭ

    ಇದೇ ತಿಂಗಳು 21ನೇ ತಾರೀಖಿನಿಂದ ಹತ್ತನೇ ತರಗತಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯಮಾಪನ ಆರಂಭ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

    MORE
    GALLERIES

  • 47

    Paper Evaluation: SSLC ಮೌಲ್ಯಮಾಪನ ಏಪ್ರಿಲ್​ 21ರಿಂದ ಆರಂಭ

    ಈ ಬಾರಿ ವಿದ್ಯಾರ್ಥಿಗಳು ಯಾವರೀತಿ ಸಾಧನೆ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಏಪ್ರಿಲ್ 15ರಂದೇ ಎಲ್ಲಾ ವಿದ್ಯಾರ್ಥಿಗಳ ಪರೀಕ್ಷೆ ಮುಕ್ತಾಯವಾಗಿದೆ.

    MORE
    GALLERIES

  • 57

    Paper Evaluation: SSLC ಮೌಲ್ಯಮಾಪನ ಏಪ್ರಿಲ್​ 21ರಿಂದ ಆರಂಭ

    ಫಲಿತಾಂಶ ಪ್ರಕಟವಾದ ನಂತರ ಮತ್ತೆ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತೆ ಮರು ಪರೀಕ್ಷೆ ಮಾಡಲಾಗುತ್ತದೆ.

    MORE
    GALLERIES

  • 67

    Paper Evaluation: SSLC ಮೌಲ್ಯಮಾಪನ ಏಪ್ರಿಲ್​ 21ರಿಂದ ಆರಂಭ

    ಈ ಸಂಬಂಧ ರಾಜ್ಯದ ಎಲ್ಲಾ 35 ಜಿಲ್ಲೆಗಳ ಸರ್ಕಾರಿ ಮತ್ತು ಮಾನ್ಯತೆ ಪಡೆದಿರುವ ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ ಶಿಕ್ಷಕರಿಗೆ ಮೌಲ್ಯಮಾಪನಕ್ಕೆ ಬರುವಂತೆ ಸೂಚನೆ ನೀಡಲಾಗಿದೆ.

    MORE
    GALLERIES

  • 77

    Paper Evaluation: SSLC ಮೌಲ್ಯಮಾಪನ ಏಪ್ರಿಲ್​ 21ರಿಂದ ಆರಂಭ

    ಫಲಿತಾಂಶಕ್ಕಾಗಿ ಕಾದಿರುವ ವಿದ್ಯಾರ್ಥಿಗಳೆಲ್ಲರಿಗೂ ಇನ್ನೇನು ಕಲೆವೇ ದಿನಗಳಲ್ಲಿ ಶುಭ ಸಮಾಚಾರ ಸಿಗಲಿದೆ. ಮೌಲ್ಯ ಮಾಪನ ಸಧ್ಯದಲ್ಲೇ ಆರಂಭವಾಗಲಿದೆ.

    MORE
    GALLERIES