Sri Rakum School: ಬೆಂಗಳೂರಿನ ಈ ಹೈಸ್ಕೂಲ್​ನಲ್ಲಿ ಸಿಗುತ್ತೆ ಉಚಿತ ಶಿಕ್ಷಣ, ಈ ನಂಬರ್​ ಸಂಪರ್ಕಿಸಿ

ಬೆಂಗಳೂರಿನ ಇಂದಿರಾನಗರದಲ್ಲಿ ಈ ಶಿಕ್ಷಣ ಸಂಸ್ಥೆ ಇದೆ ನಿಮ್ಮ ಮಕ್ಕಳನ್ನು ಇಲ್ಲಿ ಸೇರಿಸಬಹುದು. ದೇವನಹಳ್ಳಿ ಮಾರಗೊಂಡನ ಹಳ್ಳಿಯಲ್ಲಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

First published:

  • 17

    Sri Rakum School: ಬೆಂಗಳೂರಿನ ಈ ಹೈಸ್ಕೂಲ್​ನಲ್ಲಿ ಸಿಗುತ್ತೆ ಉಚಿತ ಶಿಕ್ಷಣ, ಈ ನಂಬರ್​ ಸಂಪರ್ಕಿಸಿ

    ಶ್ರೀ ರಾಕುಮ್ ಅಂಧ ಮಕ್ಕಳ ಶಾಲೆಯಾಗಿದ್ದು ಇಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ. ವಿದ್ಯಾರ್ಥಿಗಳು ಇಲ್ಲಿ ತಮ್ಮಂತೆಯೇ ಇರುವ ವಿದ್ಯಾರ್ಥಿಗಳೊಂದಿಗೆ ಮಕ್ಕಳು ಶಿಕ್ಷಣ ಪಡೆದುಕೊಳ್ಳಬಹುದು.

    MORE
    GALLERIES

  • 27

    Sri Rakum School: ಬೆಂಗಳೂರಿನ ಈ ಹೈಸ್ಕೂಲ್​ನಲ್ಲಿ ಸಿಗುತ್ತೆ ಉಚಿತ ಶಿಕ್ಷಣ, ಈ ನಂಬರ್​ ಸಂಪರ್ಕಿಸಿ

    ಕಳೆದ 20 ವರ್ಷಗಳಿಂದ ಈ ಶಾಲೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನೂ ನೀಡಲಾಗುತ್ತಿದೆ ಈ ಬಾರಿ ನಿಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಇಷ್ಟಪಡುವುದಾದರೆ ನೀವು ನಾವಿಲ್ಲಿ ನೀಡಿದ ಮಾಹಿತಿಯನ್ನು ಅನುಸರಿಸಿ.

    MORE
    GALLERIES

  • 37

    Sri Rakum School: ಬೆಂಗಳೂರಿನ ಈ ಹೈಸ್ಕೂಲ್​ನಲ್ಲಿ ಸಿಗುತ್ತೆ ಉಚಿತ ಶಿಕ್ಷಣ, ಈ ನಂಬರ್​ ಸಂಪರ್ಕಿಸಿ

    ವರ್ಷದಿಂದ ವರ್ಷಕ್ಕೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಕಲಿಯುವ ಅವಕಾಶವನ್ನು ನೀಡುವ ಸಲುವಾಗಿ ಈ ರೀತಿ ಮಾಡಲಾಗುತ್ತಿದೆ. ಉಚಿತವಾಗಿಯೇ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಣ ಮತ್ತು ಮಗುವಿನ ಸರ್ವತೋಮುಖ ಬೆಳವಣಿಗೆಯ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ.

    MORE
    GALLERIES

  • 47

    Sri Rakum School: ಬೆಂಗಳೂರಿನ ಈ ಹೈಸ್ಕೂಲ್​ನಲ್ಲಿ ಸಿಗುತ್ತೆ ಉಚಿತ ಶಿಕ್ಷಣ, ಈ ನಂಬರ್​ ಸಂಪರ್ಕಿಸಿ

    ನಿಮ್ಮ ಮಕ್ಕಳ ಶಿಕ್ಷಣ ಮತ್ತು ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ನೀವೂ ಸಹ ನಿಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಬಹುದು. ಉತ್ತಮ ರೀತಿಯಲ್ಲಿ ನಿಮ್ಮ ಮಕ್ಕಳನ್ನು ನೋಡಿಕೊಳ್ಳಲಾಗುತ್ತದೆ.

    MORE
    GALLERIES

  • 57

    Sri Rakum School: ಬೆಂಗಳೂರಿನ ಈ ಹೈಸ್ಕೂಲ್​ನಲ್ಲಿ ಸಿಗುತ್ತೆ ಉಚಿತ ಶಿಕ್ಷಣ, ಈ ನಂಬರ್​ ಸಂಪರ್ಕಿಸಿ

    ಇಲ್ಲಿ ಕೇವಲ ಶಾಲೆ ಮಾತ್ರವಲ್ಲ ವಸತಿ ಶಾಲೆಯೂ ಇದೆ. ಉಚಿತವಾಗಿ ವಸತಿ ಸೌಲಭ್ಯವನ್ನೂ ಒದಗಿಸಲಾಗುತ್ತದೆ. ಸಂಪೂರ್ಣ ದೃಷ್ಟಿ ಕಳೆದುಕೊಂಡ ಅಥವಾ ಭಾಗಶಃ ದೃಷ್ಟಿ ಕಳೆದುಕೊಂಡ ವಿದ್ಯಾರ್ಥಿಗಳೆಲ್ಲರಿಗೂ ಇಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ.

    MORE
    GALLERIES

  • 67

    Sri Rakum School: ಬೆಂಗಳೂರಿನ ಈ ಹೈಸ್ಕೂಲ್​ನಲ್ಲಿ ಸಿಗುತ್ತೆ ಉಚಿತ ಶಿಕ್ಷಣ, ಈ ನಂಬರ್​ ಸಂಪರ್ಕಿಸಿ

    ಶಿಶುವಿಹಾರದಿಂದ ಸ್ನಾತಕೋತ್ತರ ಪದವಿಯವರೆಗೆ ಸಂಪೂರ್ಣ ಉಚಿತ ಶಿಕ್ಷಣ, ವಸತಿ ಮತ್ತು ಬೋರ್ಡಿಂಗ್ ಸ್ಕೂಲ್​ ಕೂಡಾ ಇಲ್ಲಿ ಇದೆ. ನಿಮ್ಮ ಮಕ್ಕಳು ಎಷ್ಟೇ ವಯಸ್ಸಿನವರಾಗಿರಲಿ ಅವರಿಗೆ ಶಿಕ್ಷಣ ನೀಡುವ ಕಾರ್ಯವನ್ನು ಇಲ್ಲಿ ಮಾಡಲಾಗುತ್ತದೆ.

    MORE
    GALLERIES

  • 77

    Sri Rakum School: ಬೆಂಗಳೂರಿನ ಈ ಹೈಸ್ಕೂಲ್​ನಲ್ಲಿ ಸಿಗುತ್ತೆ ಉಚಿತ ಶಿಕ್ಷಣ, ಈ ನಂಬರ್​ ಸಂಪರ್ಕಿಸಿ

    ಬೆಂಗಳೂರಿನ ಇಂದಿರಾನಗರದಲ್ಲಿ ಈ ಶಿಕ್ಷಣ ಸಂಸ್ಥೆ ಇದೆ ನಿಮ್ಮ ಮಕ್ಕಳನ್ನು ಇಲ್ಲಿ ಸೇರಿಸಬಹುದು. ದೇವನಹಳ್ಳಿ ಮಾರಗೊಂಡನ ಹಳ್ಳಿಯಲ್ಲಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 9459485777 ಈ ನಂಬರ್​ಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ

    MORE
    GALLERIES