ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಸಿದ್ಧರಾಮಯ್ಯನವರು ತಮ್ಮ ಮೊಮ್ಮಗನ ಪದವಿ ಪ್ರಧಾನ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರ ಮೊಮ್ಮಗ ಧವನ್ ರಾಕೇಶ್ ಈ ಬಾರಿ 12ನೇ ತರಗತಿ ಪೂರ್ಣಗೊಳಿಸಿದ್ದಾರೆ.
2/ 7
ಪದವಿ ಪ್ರಧಾನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನವರು ಆಗಮಿಸಿದ್ದು ಅಲ್ಲಿನ ಎಲ್ಲರಿಗೂ ಆಶ್ಚರ್ಯವಾಯಿತು ಮತ್ತು ಎಲ್ಲರೂ ಸಂತೋಷಗೊಂಡಿದ್ದಾರೆ.
3/ 7
ಧವನ್ ರಾಕೇಶ್ ಅವರನ್ನು ಅಭಿನಂಧಿಸಲು ಸಿದ್ದರಾಮಯ್ಯ ಆಗಮಿಸಿದ್ದು ಅಲ್ಲಿನ ಸಿಬ್ಭಂಧಿಗಳಿಗೂ ಕೂಡಾ ತುಂಬಾ ಸಂತಸವಾಗಿತ್ತು. ಇವರು ವೇದಿಕೆಯ ಮೇಲೆ ಮೊಮ್ಮಗ ಧವನ್ ರಾಕೇಶ್ ಅವರ ಪಕ್ಕ ನಿಂತ ಫೋಟೋ ಒಂದು ವೈರಲ್ ಆಗಿದೆ.
4/ 7
ಈ ಕುರಿತು ಸಿದ್ಧರಾಮಯ್ಯನವರೇ ಸ್ವತಃ ಟ್ವೀಟ್ ಕೂಡಾ ಮಾಡಿದ್ದಾರೆ. ಟ್ವೀಟ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ಕಾರ್ಯಕ್ರಮದ ಭಾಗವಾಗಲು ನನಗೆ ಸಂತೋಷವಾಯಿತು. 12ನೇ ತರಗತಿ ಪೂರ್ಣಗೊಳಿಸಿದ್ದಕ್ಕೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.
5/ 7
ಇವರ ಮೊಮ್ಮಗ ಕಲಿತದ್ದು ಬೆಂಗಳೂರಿನ ಕೆನಡಿಯನ್ ಇಂಟರ್‌ನ್ಯಾಶನಲ್ ಸ್ಕೂಲ್‌ನಲ್ಲಿ ಈ ಸಮಾರಂಭ ಇತ್ತು, ಇವರ ಮೊಮ್ಮಗ ಬೆಂಗಳೂರಿನಲ್ಲೇ ತಮ್ಮ ಶಿಕ್ಷಣವನ್ನು ಪೂರೈಸಿದ್ದಾರೆ.
6/ 7
ಸಿದ್ದರಾಮಯ್ಯ ಇತ್ತೀಚೆಗೆ ತಮ್ಮ ಪುತ್ರ ಡಾ.ಯತೀಂದ್ರ ಮತ್ತು ಧವನ್ ಅವರನ್ನು ರಾಜಕೀಯ ವಾರಸುದಾರರು ಎಂದು ಹೇಳಿದ್ದರು. ಈ ಬಾರಿ ಪ್ರಚಾರದಲ್ಲಿ ಕೂಡಾ ಧವನ್ ಭಾಗಿಯಾಗಿದ್ದರು.
7/ 7
2016ರಲ್ಲಿ ಇವರ ಮಗ ಅಕಾಲಿಕ ಮರಣ ಹೊಂದಿದ್ದಾರೆ. ಅಪಘಾತದಲ್ಲಿ ಮರಣ ಹೊಂದಿದ ರಾಕೇಶ್ ಅವರ ಪುತ್ರ ಧವನ್ ಆಗಿದ್ದಾರೆ.
First published:
17
Siddaramaiah: ಮೊಮ್ಮಗನ ಪದವಿ ಪ್ರಧಾನ ಸಮಾರಂಭದಲ್ಲಿ ಭಾಗಿಯಾದ ಸಿದ್ದರಾಮಯ್ಯ!