Siddaramaiah ರಾಜಕಾರಣಿಯಾಗುವ ಮುನ್ನ ಏನಾಗಿದ್ರು? ಇಲ್ಲಿದೆ ಮಾಹಿತಿ

ಪ್ರಸಿದ್ಧ ರಾಜಕಾರಣಿ ಮಾಜಿ ಸಿ.ಎಂ ಸಿದ್ಧರಾಮಯ್ಯ ಮೈಸೂರು ವಿಶ್ವವಿದ್ಯಾಲಯದಲ್ಲಿ ಸಿದ್ದರಾಮಯ್ಯ ತಮ್ಮ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ.

First published:

  • 17

    Siddaramaiah ರಾಜಕಾರಣಿಯಾಗುವ ಮುನ್ನ ಏನಾಗಿದ್ರು? ಇಲ್ಲಿದೆ ಮಾಹಿತಿ

    ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲರಿಗೂ ತಿಳಿದಿರುವಂತೆ ಪ್ರಸಿದ್ಧ ರಾಜಕಾರಣಿ. ಇವರು ರಾಜಕಾರಣಿಯಾಗುವ ಮುನ್ನ ಏನಾಗಿದ್ದರು ಎಂಬುದು ಒಂದು ಕುತೂಹಲಕಾರಿ ಸಂಗತಿ. ಆ ವಿಚಾರದ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ.

    MORE
    GALLERIES

  • 27

    Siddaramaiah ರಾಜಕಾರಣಿಯಾಗುವ ಮುನ್ನ ಏನಾಗಿದ್ರು? ಇಲ್ಲಿದೆ ಮಾಹಿತಿ

    ಸಿದ್ದರಾಮಯ್ಯನವರು ಈ ಬಾರಿ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷದ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿದ್ದಾರೆ.

    MORE
    GALLERIES

  • 37

    Siddaramaiah ರಾಜಕಾರಣಿಯಾಗುವ ಮುನ್ನ ಏನಾಗಿದ್ರು? ಇಲ್ಲಿದೆ ಮಾಹಿತಿ

    ಇವರು ತಮ್ಮ ಶೈಕ್ಷಣಿಕ ಜೀವನದಲ್ಲಿ ಯಾವ ರೀತಿ ಸಾಧನೆ ಮಾಡಿದ್ದಾರೆ ಎಂಬ ಬಗ್ಗೆ ನಾವಿಲ್ಲಿ ಮಾಹಿತಿ ನೀಡಿದ್ದೇವೆ.

    MORE
    GALLERIES

  • 47

    Siddaramaiah ರಾಜಕಾರಣಿಯಾಗುವ ಮುನ್ನ ಏನಾಗಿದ್ರು? ಇಲ್ಲಿದೆ ಮಾಹಿತಿ

    ಮೈಸೂರು ವಿಶ್ವವಿದ್ಯಾಲಯದಲ್ಲಿ ಸಿದ್ದರಾಮಯ್ಯ ತಮ್ಮ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ. B. Sc ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಇವರು ಡಬಲ್ ಡಿಗ್ರಿ ಓದಿದ್ದಾರೆ.

    MORE
    GALLERIES

  • 57

    Siddaramaiah ರಾಜಕಾರಣಿಯಾಗುವ ಮುನ್ನ ಏನಾಗಿದ್ರು? ಇಲ್ಲಿದೆ ಮಾಹಿತಿ

    B. Sc ಪದವಿ ಓದಿದ ನಂತರ ಸಿದ್ದರಾಮಯ್ಯ ಎಲ್. ಎಲ್. ಬಿ ಓದಿ ಕಾನೂನು ಪದವಿಯನ್ನು ಪಡೆದುಕೊಂಡರು. ಕಾಲೇಜು ಜೀವನದ ನಂತರ ವಕೀಲ ವೃತ್ತಿಯನ್ನೇ ತಮ್ಮ ವೃತ್ತಿಯಾಗಿ ಮುಂದುವರೆಸಿದರು.

    MORE
    GALLERIES

  • 67

    Siddaramaiah ರಾಜಕಾರಣಿಯಾಗುವ ಮುನ್ನ ಏನಾಗಿದ್ರು? ಇಲ್ಲಿದೆ ಮಾಹಿತಿ

    ನಂತರ ಇವರು ಮೈಸೂರಿನಲ್ಲಿ ಚಿಕ್ಕಬೋರಯ್ಯ ಎಂಬ ವಕೀಲರ ಬಳಿ ಜ್ಯೂನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ಸಮಯದಲ್ಲೇ ಸಿದ್ದರಾಮಯ್ಯ ರಾಜಕೀಯಕ್ಕೆ ಇಳಿದರು.

    MORE
    GALLERIES

  • 77

    Siddaramaiah ರಾಜಕಾರಣಿಯಾಗುವ ಮುನ್ನ ಏನಾಗಿದ್ರು? ಇಲ್ಲಿದೆ ಮಾಹಿತಿ

    ಮೊದಲು ಸಿದ್ದರಾಮಯ್ ಸ್ಪರ್ಧಿಸಿದ್ದು ಚಾಮುಂಡೇಶ್ವರಿ ಕ್ಷೇತ್ರದಿಂದ ಭಾರತೀಯ ಲೋಕದಳದ ಪ್ರತಿನಿಧಿಯಾಗಿ ನಂತರ ಇವರ ಜೀವನ ಸಂಪೂರ್ಣ ರಾಜಕೀಯಕ್ಕೆ ಮುಡಿಪಾಗುತ್ತಾ ಬಂತು. 

    MORE
    GALLERIES