ನಿಮ್ಮ ಮಕ್ಕಳನ್ನೂ ನೀವು ಈ ಬಾರಿ ಸಿದ್ಧಗಂಗಾ ಮಠದಲ್ಲಿ ವಿಧ್ಯಾಬ್ಯಾಸಕ್ಕೆ ಬಿಡಬೇಕು ಎಂಬ ಆಶಯ ಹೊಂದಿದ್ದರೆ, ಇಲ್ಲಿದೆ ನೋಡಿ ಪೂರ್ಣ ಮಾಹಿತಿ. ಈ ಮಾಹಿತಿ ಅನುಸಾರ ನಿಮ್ಮ ಮಕ್ಕಳನ್ನು ಸೇರಿಸಿ.
2/ 7
ನಿಮ್ಮ ಮಕ್ಕಳನ್ನೂ ಈ ಬಾರಿ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಲಿ ಎಂದು ಅಡ್ಮಿಷನ್ ಮಾಡಲು ಬಯಸಿದರೆ ಈ ಮಾಹಿತಿ ಅನುಸಾರ ನೀವೂ ಕೂಡ ಅಪ್ಲೈ ಮಾಡಬಹುದು.
3/ 7
3 ರಿಂದ 9ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಬಯಸುವ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 25 ಕೊನೆಯ ದಿನವಾಗಿದೆ. ಈ ದಿನಾಂಕಕ್ಕೂ ಮುನ್ನ ನಿಮ್ಮ ವಿದ್ಯಾರ್ಥಿಗಳನ್ನು ಸೇರಿಸಿ.
4/ 7
ಅನಾಥಾಲಯದ ಪ್ರವೇಶ ಅರ್ಜಿಗಳನ್ನು ದಿನಾಂಕ 01-05-2023 ರಿಂದ ನೀಡಲಾಗುತ್ತಿದೆ. ಗ್ರಾಮೀಣ ಬಡ ಕುಟುಂಬದ ವಿದ್ಯಾರ್ಥಿಗಳು ಈ ಪ್ರಯೋಜನವನ್ನು ಪಡೆದುಕೊಳ್ಳಲು ಬಯಸುತ್ತಾರೆ.
5/ 7
ಲಗತ್ತಿಸಿ ದಿನಾಂಕ 25-05-2023ರ ಒಳಗಾಗಿ ಅನಾಥಾಲಯದ ಕಛೇರಿಯನ್ನು ತಲುಪುವಂತೆ ಸರಿಯಾದ ದಾಖಲೆಗಳನ್ನು ಲಗತ್ತಿಸಿ ಕಳಿಸಿ.
6/ 7
ಪ್ರವೇಶವನ್ನು ಆಪೇಕ್ಷಿಸುವ ವಿದ್ಯಾರ್ಥಿಗಳು, ದಿನಾಂಕ 29-05-2023 ರಿಂದ ಪ್ರಾರಂಭವಾಗುವ ಸಂದರ್ಶನದ ವೇಳೆಯಲ್ಲಿ ಖುದ್ದಾಗಿ ವಿದ್ಯಾರ್ಥಿಗಳೇ ಆಗಮಿಸಿ ಪಾಲ್ಗೊಳ್ಳಬೇಕಾಗುತ್ತದೆ. ಆನಂತರ ನಿಮ್ಮ ಅಡ್ಮಿಷನ್ ಆಗುತ್ತದೆ.
7/ 7
ತ್ರಿವಿಧ ದಾಸೋಹ ಖ್ಯಾತಿಯ ಸಿದ್ಧಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ನೀವೂ ಅಡ್ಮಿಷನ್ ಪಡೆಯಲು ಬಯಸಿದರೆ ಈ ಮಾಹಿತಿಯನ್ನು ಸರಿಯಾಗಿ ಓದಿ.
First published:
17
Siddaganga Mutt: ಸಿದ್ದಗಂಗಾ ಮಠದಲ್ಲಿ ನಿಮ್ಮ ಮಕ್ಕಳ ವಿದ್ಯಾಭ್ಯಾಸ ಮಾಡಿಸಬೇಕಾ? ಹಾಗಾದ್ರೆ ಇಲ್ಲಿದೆ ಅಡ್ಮಿಷನ್ ವಿವರ